ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2017

ಒಂದು ಬರೆಯದ ಡಯರಿಯ ಪುಟಗಳಿಂದ

ಒಂದು ಬರೆಯದ ಡಯರಿಯ ಪುಟಗಳಿಂದ

ನನಗೆ ಅರಿವಿಲ್ಲದೆಯೇ ಎಲ್ಲ ನಡೆದುಹೋಗುತ್ತಿದೆ. ‘ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಲ್ಲುತ್ತೀಯಾ?’ ಎಂದು ಕೂಡಾ ನನ್ನನ್ನು ಯಾರೂ ಕೇಳಲಿಲ್ಲ; ‘ಕೋವಿಂದ್‌ಜೀ, ನೀವು ‘ರಾಷ್ಟ್ರಪತಿ ಅಭ್ಯರ್ಥಿ’ ಎಂದು ಧುತ್ತನೆ ದೆಹಲಿಯಿಂದ ಯಾರೋ ಫೋನ್ ಮಾಡಿ ಹೇಳಿದರು. ನನಗೆ ಫೋನ್ ಮಾಡಿದವರು ಯಾರೆಂದು ದೆಹಲಿಗೆ ಬಂದಾಗ ಕೇಳಿದ್ದಕ್ಕೆ ’ಹೌದು, ನಿಮಗೆ ಯಾರು ಫೋನ್ ಮಾಡಿದವರು?’ ಎಂದು ಎಲ್ಲರೂ ನನ್ನನ್ನೇ ಕೇಳಿದರು. ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರ ಕೊಡಲು ಪ್ರಣವ್ ಮುಖರ್ಜಿ ಅವರಲ್ಲಿಗೆ ಹೋದಾಗ ಅವರೂ ಆಶ್ಚರ್ಯಗೊಂಡರು. “ನನಗೆ ಫೋನ್ ಕರೆ […]

ಲೋಕಕೆ ಬಿಡುವಿಲ್ಲ ನಿನ್ನ ಬಗ್ಗೆ ಚಿಂತಿಸುತಿರಲು

ಲೋಕಕೆ ಬಿಡುವಿಲ್ಲ  ನಿನ್ನ ಬಗ್ಗೆ  ಚಿಂತಿಸುತಿರಲು

ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ| ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು|| ಚಿಣ್ಣರಾಟವೆನೆ ನೋಡುತೆ ನಿನ್ನ ಪಾಡುಗಳ| ತಣ್ಣಗಿರುವನು ಶಿವನು – ಮರುಳ ಮುನಿಯ|| ಡಿ.ವಿ.ಜಿ. (ಮ.ಮು. ಕಗ್ಗ ೩೭) ಜೀ ತೂರಾರು ದಿಗ್ಭ್ರಾಂತನಾಗಿ ನಿಂತುಬಿಟ್ಟ. ಬಿಳಿಕೋಟು ಹಾಕಿದ ಆಸ್ಪತೆಯ ಆ ದಾಕ್ಟರ್ ಸಾಹೇಬ ಲಾಖಿಯ ಬಗ್ಗೆ ಏನು ಹೇಳುತ್ತಿದ್ದಾನೆನ್ನುವುದು ಅವನ ಕಿವಿತಮಟೆಯ ಮೇಲೆ ಫಿರಂಗಿ ಗುಂಡಿನಂತೆ ಅಪ್ಪಳಿಸಿದ್ದ? ಗೊತ್ತಾದದ್ದು. ಮುಂದಿನದೇನೂ ಅವನ ತಲೆಗೆ ಹೋಗಲೇ ಇಲ್ಲ. ಲಾಖಿ ಇಲ್ಲ. ತನ್ನ ಲಾಖಿ, ಹದಿನೈದು […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ