ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

 • ಜಲಿಯನ್ ವಾಲಾಬಾಗ್ ಹತ್ಯಾಕಾಂಡ

 • ಆಧ್ಯಾತ್ಮಿಕ ಲೇಖನ ಮಾಲೆ

 • ಸಂಕ್ರಾಂತಿ ವಿಶೇಷ ಸಂಚಿಕೆ

 • ನಮ್ಮ ಮನೆಯಲ್ಲಿರಲಿ ರಾಷ್ಟ್ರೀಯ ಸಾಹಿತ್ಯ

 • ನೀವೂ ಉತ್ಥಾನದ ಚಂದಾದಾರರಾಗಿ…

 • ಸೋದರಿ ನಿವೇದಿತಾ ಸಾರ್ಧಶತಾಬ್ದ ಸ್ಮರಣಮಾಲಿಕೆ

 • ಆದರ್ಶ ರಾಜಕೀಯ ಮತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ

 • ಸದಭಿರುಚಿಯ ಮಾಸಪತ್ರಿಕೆ ‘ಉತ್ಥಾನ’ದಲ್ಲಿ ಏನೇನಿರುತ್ತೆ

 • ಕೆರೆಗಳ ಕಥನ

 • ಗಾಂಧೀಯ ಆರ್ಥಶಾಸ್ತ್ರ

ಜಲಿಯನ್ ವಾಲಾಬಾಗ್ ಹತ್ಯಾಕಾಂಡ - ಸ್ವಾತಂತ್ರ್ಯೇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ಹತ್ಯಾಕಾಂಡ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ – ಸ್ವಾತಂತ್ರ್ಯೇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ಹತ್ಯಾಕಾಂಡ

ಆ ಕರಾಳ ಘಟನೆ ನಡೆದದ್ದು ಇಂದಿಗೆ ನೂರು ವ? ಹಿಂದೆ – ೧೩ ಏಪ್ರಿಲ್ ೧೯೧೯ರಂದು. ಆ ಅತ್ಯಂತ ಭಯಾನಕ ಮಾರಣಹೋಮ ನಡೆಸಿದ ಜನರಲ್ ಡೈಯರ್ ಭಾವಿಸಿದುದು ತಾನು ಬ್ರಿಟಿ? ಸಾಮ್ರಾಜ್ಯವನ್ನು ಅವಸಾನದಿಂದ ಉಳಿಸಿದೆನೆಂದು. ಆದರೆ ಪರಿಣಾಮ ಅದಕ್ಕೆ ವಿರುದ್ಧವೇ ಆಯಿತು....

ಗೀತೆಯ ಅನನ್ಯತೆ
ಗೀತೆಯ ಅನನ್ಯತೆ

ಜಗದ್ವಿಖ್ಯಾತ ಅಧ್ಯಾತ್ಮ ಲೇಖಕ ಪೌಲೋ ಕೊಯ್ಲೋ ಈಚೆಗೆ ಒಂದು ಸಂದರ್ಭದಲ್ಲಿ ಹೇಳಿದ: ನಾನು ಭಗವದ್ಗೀತೆಯನ್ನು ಓದಿದೊಡನೆಯೆ ಅದರ ಬಗೆಗೆ ನನಗೆ ಅತಿಶಯ ಪ್ರೇಮ ಉಂಟಾಯಿತು. ಬದುಕಿನ ಎಲ್ಲ ಸಂದರ್ಭಗಳಿಗೂ ಅದು ಸಾಕಾಗುತ್ತದೆ ಎನಿಸಿತು. ವಿಶ್ವದ ರಹಸ್ಯವನ್ನು ಅರಿಯಲು, ನಿಮ್ಮ ವಿಧಿಯನ್ನು ಗೊಣಗದೆ...

ವೇದಾರ್ಥಾನುಸಂಧಾನ ಮತ್ತು ವರ್ಣಚಿತ್ರ ಮಾಧ್ಯಮ
ವೇದಾರ್ಥಾನುಸಂಧಾನ ಮತ್ತು ವರ್ಣಚಿತ್ರ ಮಾಧ್ಯಮ

ಭಾರತೀಯ ಪಾರಂಪರಿಕ ಕಲೆಯ ಅನನ್ಯತೆಯೆಂದರೆ ಧಾರ್ಮಿಕತೆ ಮತ್ತು ಕಲೆಗಳ ಪರಸ್ಪರ ಅನ್ಯೋನ್ಯಾಶ್ರಯವನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳು ಬಿಂಬಿಸಿರುವುದು. ಪಾರಲೌಕಿಕ ಜಿಜ್ಞಾಸೆ, ಧಾರ್ಮಿಕತೆ, ಕಲೆ – ಇವು ಮೂರೂ ಸಮ್ಮಿಳಿತವಾಗಿರುವುದು ಇಲ್ಲಿಯ ವಿಶೇಷತೆ. ಮಂತ್ರದರ್ಶನ, ತತ್ತ್ವಜಿಜ್ಞಾಸೆ, ಸೌಂದರ್ಯಾನುಭೂತಿ – ಇವು ಒಂದರ ಮೇಲೆ ಇನ್ನೊಂದು ಹೇಗೆ...

ಪರಿವರ್ತನೆಯ ಹಾದಿಯಲ್ಲಿ ಭಾರತದ ಸಂಚಾರವ್ಯವಸ್ಥೆ
ಪರಿವರ್ತನೆಯ ಹಾದಿಯಲ್ಲಿ ಭಾರತದ ಸಂಚಾರವ್ಯವಸ್ಥೆ

ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರಸರ್ಕಾರ ಅಭಿವೃದ್ಧಿಗೆಂದು ಸಾಲುಸಾಲಾಗಿ ಘೋಷಿಸುತ್ತಿರುವ ಅನೇಕ ಯೋಜನೆಗಳು ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲೇಬೇಕಾದ ಮತ್ತು ಹೊಸಹೊಸ ರಸ್ತೆಗಳನ್ನು ನಿರ್ಮಿಸಲೇಬೇಕಾದ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಿವೆ. ಯೂರೋಪಿನ ಅನೇಕ ದೇಶಗಳು ಅತ್ಯುತ್ತಮ ರಸ್ತೆಗಳನ್ನು ಹೊಂದಿವೆ, ಏಕೆಂದರೆ ಆ ದೇಶಗಳು ಮುಂದುವರಿದಿವೆ ಎಂಬುದು ಸಾಮಾನ್ಯರ ಅನಿಸಿಕೆ. ಆದರೆ ಭಾರತ ದರ್ಶನ ಖ್ಯಾತಿಯ ವಿದ್ಯಾನಂದ...

ಹಿಂದೂ ದಾಂಪತ್ಯಜೀವನಕ್ಕೆ ಕೊಳ್ಳಿಯಿಟ್ಟ ಯುಪಿಎ ಸರ್ಕಾರ
ಹಿಂದೂ ದಾಂಪತ್ಯಜೀವನಕ್ಕೆ ಕೊಳ್ಳಿಯಿಟ್ಟ ಯುಪಿಎ ಸರ್ಕಾರ

ಹೊಸಬಗೆಯ ಸ್ತ್ರೀವಾದವು  ಅಸ್ತಿತ್ವಕ್ಕೆ ಬಂದ ಬಳಿಕ ಜಗತ್ತಿನ ಹಲವು ದೇಶಗಳಲ್ಲಿ ಅದು ಬಗೆಬಗೆಯ ಪರಿಣಾಮಗಳನ್ನು ಉಂಟುಮಾಡಿದೆ. ಭಾರತದಲ್ಲಿ ಅದು ಕೆಲವರ ಮೂಲಕ ಉಗ್ರಸ್ತ್ರೀವಾದದ ರೂಪವನ್ನು ಪಡೆದುಕೊಂಡಿತು. ಮಾತ್ರವಲ್ಲ, ಕೇಂದ್ರದ ಯುಪಿಎ ಸರ್ಕಾರದ ಹತ್ತು ವರ್ಷ (೨೦೦೪-೧೪)ಗಳ ಅವಧಿಯಲ್ಲಿ ಅದಕ್ಕೆ ಅಧಿಕಾರಸ್ಥಾನದ ನಿಕಟ...

ಶ್ರವಣಬೆಳ್ಗೊಳ ಮರಣವನ್ನು ಆಹ್ವಾನಿಸಿದ ಪವಿತ್ರ ತಾಣ
ಶ್ರವಣಬೆಳ್ಗೊಳ ಮರಣವನ್ನು ಆಹ್ವಾನಿಸಿದ ಪವಿತ್ರ ತಾಣ

ಸ್ವಯಂಪ್ರೇರಣೆಯಿಂದ ಸಾವನ್ನು ಆಹ್ವಾನಿಸುವವರಿಗೆ ಸಮಾಧಿಬೆಟ್ಟವು ಅತ್ಯಂತ ನೆಚ್ಚಿನ ತಾಣವಾಗಿತ್ತು. ದೇಹದಂಡನೆಕಾರರೇ ಇತಿಹಾಸ ನಿರ್ಮಿಸಿದ ಇಂತಹ ಇನ್ನೊಂದು ಕೇಂದ್ರ ಪ್ರಪಂಚದಲ್ಲಿಲ್ಲ. ಈ ಎಲ್ಲ ಘಟನೆಗಳನ್ನು ಶಾಸನಗಳಲ್ಲಿ ದಾಖಲಿಸಿ ಇಟ್ಟ ಇನ್ನೊಂದು ಬೆಟ್ಟ ಕೂಡ ನಮ್ಮ ನಾಡಿನಲ್ಲಿ ಸಿಗದು. ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳ್ಗೊಳವು...

’ಅಹಿಂಸೆಯಿಂದ ಸುಖ’ ಎಂಬುದೇ ಬಾಹುಬಲಿಯ ಸಂದೇಶ : ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ
’ಅಹಿಂಸೆಯಿಂದ ಸುಖ’ ಎಂಬುದೇ ಬಾಹುಬಲಿಯ ಸಂದೇಶ : ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ

ಸುಪ್ರಸಿದ್ಧ ಜೈನ ತೀರ್ಥಕ್ಷೇತ್ರ ಶ್ರವಣಬೆಳಗೊಳವು ಒಂದು ಐತಿಹಾಸಿಕ ಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಹೊಂದಿದೆ. ಪ್ರಸ್ತುತ ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನಮಠದ ಮಠಾಧ್ಯಕ್ಷರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ. ಜೈನಧರ್ಮದ ಸಾಂಸ್ಕೃತಿಕ ಮಹೋತ್ಸವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕವನ್ನು ಹನ್ನೆರಡು ವರ್ಷಗಳಿಗೆ ಒಮ್ಮೆ ನಡೆಸುವುದು ಸಂಪ್ರದಾಯ....

ವಿಜಯನಗರದ ಕೆರೆಗಳ ಕಥನ
ವಿಜಯನಗರದ ಕೆರೆಗಳ ಕಥನ

ಕೆರೆಗಳನ್ನು ಕಟ್ಟಿಸುವುದು, ಬೇಸಾಯಕ್ಕೆ ನೀರೊದಗಿಸುವುದು ಇಹಪರಗಳಲ್ಲಿ ಒಳ್ಳೆಯ ಸ್ಥಾನ, ಸದ್ಗತಿಗಳನ್ನು ನೀಡುವ ಕಾರ್ಯ ಎಂದು ನಮ್ಮ ಪೂರ್ವಿಕರು ನಂಬಿದ್ದರಿಂದ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪುರಾತನವಾದ ಕೆರೆಗಳು ಕಂಡುಬರುತ್ತವೆ. ವಿಜಯನಗರ ರಾಜರ ಆಳ್ವಿಕೆಯ ಕಾಲದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ, ಹೆಚ್ಚಾಗುತ್ತಿದ್ದ ಕೃಷಿಭೂಮಿಗೆ ಅನುಗುಣವಾಗಿ ಕೆರೆ,...

ಭಾವಜೀವಿ ವಾಜಪೇಯಿ
ಭಾವಜೀವಿ ವಾಜಪೇಯಿ

೧೯೯೭ರಲ್ಲಿ ಹಲವಾರು ಕಡೆಗಳಲ್ಲಿ ನಡೆದಿದ್ದ ರಾಜಕೀಯ ರ‍್ಯಾಲಿಗಳಲ್ಲಿ ‘ದೇಶ್ ಕಾ ಪ್ರಧಾನಮಂತ್ರಿ ಕೈಸಾ ಹೋ?’ ಎಂಬ ಪ್ರಶ್ನೆಗೆ ಇನ್ನೊಂದು ಜನಸ್ತೋಮ ’ಅಟಲ್ ಬಿಹಾರಿ ಜೈಸಾ ಹೋ’ ಎಂದು ಉದ್ಗಾರಗಳನ್ನು ತೆಗೆಯುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ವಾಜಪೇಯಿ ಅವರು ಭಾಷಣವನ್ನು ಇನ್ನೇನು ಆರಂಭಿಸಬೇಕು...

ಶಿಕ್ಷಣ ಹಕ್ಕು ಕಾಯ್ದೆಯ ಸಿಕ್ಕು-ಬಿಕ್ಕುಗಳು
ಶಿಕ್ಷಣ ಹಕ್ಕು ಕಾಯ್ದೆಯ ಸಿಕ್ಕು-ಬಿಕ್ಕುಗಳು

ಒಂದು ರಾಷ್ಟ್ರದ ಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎನ್ನುವ ಒಂದು ಮಾತು ಪ್ರಸಿದ್ಧವೇ ಇದೆ. ಏಕೆಂದರೆ ಅವು ನಮ್ಮ ಮುಂದಿನ ಜನಾಂಗವಾದ ಇಂದಿನ ಮಕ್ಕಳ ಗರಡಿಮನೆಗಳು. ಆದರೆ ನಮ್ಮ ಸರ್ಕಾರಗಳು ಶಿಕ್ಷಣ ಇಲಾಖೆಗೆ ಎಷ್ಟು ಮಹತ್ತ್ವವನ್ನು ನೀಡುತ್ತವೆ? ದೇಶದ ಸರ್ಕಾರಗಳಿಗೆ...

ಸುಖೀಸಮಾಜದ ನಿರ್ಮಾಣಕ್ಕೊಂದು ಆದರ್ಶ
ಸುಖೀಸಮಾಜದ ನಿರ್ಮಾಣಕ್ಕೊಂದು ಆದರ್ಶ

ಭಾರತೀಯರ ’ರಾಮರಾಜ್ಯ’ ಕಲ್ಪನೆಯ ಕೇಂದ್ರವ್ಯಕ್ತಿಯಾದ ರಾಮ ಒಬ್ಬ ಕಳಂಕರಹಿತ, ಶುದ್ಧ, ಸರ್ವಗುಣಸಂಪನ್ನನಾದ, ತನ್ನ ಪ್ರಜೆಗಳ ಯೋಗಕ್ಷೇಮಕ್ಕೆ ಬದ್ಧನಾಗಿದ್ದ ದೊರೆ. ಯಾವುದೋ ಪ್ರತ್ಯೇಕ ಮತಶ್ರದ್ಧೆ ಇರದಿದ್ದ ರಾಮ ತನ್ನ ಸಮಸ್ತ ನಾಗರಿಕರನ್ನು ಸಮಾನವಾಗಿ ಕಾಣುತ್ತಿದ್ದ. ಆತನಿಗೆ ’ರಾಜಧರ್ಮ’ವೇ ಧರ್ಮವಾಗಿತ್ತು. ಕೈಗಾರಿಕಾ ಕ್ರಾಂತಿ ಹಾಗೂ...

ಜಲಿಯನ್ ವಾಲಾಬಾಗ್ ಹತ್ಯಾಕಾಂಡ - ಸ್ವಾತಂತ್ರ್ಯೇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ಹತ್ಯಾಕಾಂಡ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ – ಸ್ವಾತಂತ್ರ್ಯೇತಿಹಾಸಕ್ಕೆ ನಿರ್ಣಾಯಕ ತಿರುವನ್ನಿತ್ತ ಹತ್ಯಾಕಾಂಡ

ಆ ಕರಾಳ ಘಟನೆ ನಡೆದದ್ದು ಇಂದಿಗೆ ನೂರು ವ? ಹಿಂದೆ – ೧೩ ಏಪ್ರಿಲ್ ೧೯೧೯ರಂದು. ಆ ಅತ್ಯಂತ ಭಯಾನಕ ಮಾರಣಹೋಮ ನಡೆಸಿದ ಜನರಲ್ ಡೈಯರ್ ಭಾವಿಸಿದುದು ತಾನು ಬ್ರಿಟಿ? ಸಾಮ್ರಾಜ್ಯವನ್ನು ಅವಸಾನದಿಂದ ಉಳಿಸಿದೆನೆಂದು. ಆದರೆ ಪರಿಣಾಮ ಅದಕ್ಕೆ ವಿರುದ್ಧವೇ ಆಯಿತು....

ಹರನ ಹಿರಿಮೆಯ ಹರಹು (ಕುಮಾರಸಂಭವದ ಹಿನ್ನೆಲೆಯಲ್ಲಿ)
ಹರನ ಹಿರಿಮೆಯ ಹರಹು (ಕುಮಾರಸಂಭವದ ಹಿನ್ನೆಲೆಯಲ್ಲಿ)

ಕಾಳಿದಾಸನು ತನ್ನ ಕಾವ್ಯಗಳಲ್ಲಿ ಶಿವನನ್ನು ಅತ್ಯಂತ ಮನೋಹರವಾಗಿ ಚಿತ್ರಿಸಿದ್ದಾನೆ. ಅವನು ತನ್ನ ಮೂರೂ ನಾಟಕಗಳ ಮಂಗಳಪದ್ಯಗಳಲ್ಲಿ ಶಿವನನ್ನು ಸ್ತುತಿಸಿರುವುದು ಕಂಡುಬರುತ್ತದೆ. ಅದರ ಸ್ವಾರಸ್ಯವನ್ನು ಅರಿತಾಗ ಅವನ ಭಕ್ತಿಯು ಜ್ಞಾನಪೂರ್ವಕವಾದುದೆಂದು ಮನದಟ್ಟಾಗುತ್ತದೆ. ತನ್ನ ಮಹಾಕಾವ್ಯವಾದ ಕುಮಾರಸಂಭವದಲ್ಲಿ ಅವನು ಶಿವನನ್ನು ಹೇಗೆ ಚಿತ್ರಿಸಿದ್ದಾನೆ, ಅದರ...

’ಗಠ್‌ಬಂಧನ್‌ಗೆ  ಮರವಜ್ರ ಎಲ್ಲಿದೆ?’
’ಗಠ್‌ಬಂಧನ್‌ಗೆ  ಮರವಜ್ರ ಎಲ್ಲಿದೆ?’

ಯಾವ ವ್ಯೂಹಾತ್ಮಕ ದೃಷ್ಟಿಯಿಂದ ಪರಿಶೀಲಿಸಿದರೂ ’ಮಹಾಗಠ್‌ಬಂಧನ್’ ತುಂಬಾ ಹೆಚ್ಚಿನ ಭರವಸೆ ತಳೆಯಲು ಪ್ರಬಲ ಕಾರಣಗಳು ಗೋಚರಿಸುತ್ತಿಲ್ಲ. ಕಳೆದ ಜನವರಿ ೧೯ರಂದು ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ’ಮಹಾಗಠ್‌ಬಂಧನ್’ ರಚನೆಯ ಘೋ?ಣೆಯೇನೋ ಆಯಿತು. ಎದ್ದುಕಾಣುವ ಸಂಗತಿಯೆಂದರೆ ಅದರಲ್ಲಿ ಪರಸ್ಪರ ’ಬಂಧನ’ದ ಅಭಾವ. ಹಲವಾರು...

ಮಾತೃಹೃದಯಿ ಗುರು ಶಿರಡಿ ಸಾಯಿಬಾಬಾ (2)
ಮಾತೃಹೃದಯಿ ಗುರು ಶಿರಡಿ ಸಾಯಿಬಾಬಾ (2)

ತಲೆಯಲ್ಲಿ ವಿಚಿತ್ರವಾಗಿ ಸುತ್ತಿದ ರುಮಾಲು, ಉದ್ದದ ನಿಲುವಂಗಿ, ಎಡಭುಜದಲ್ಲಿ ಜೋಳಿಗೆ, ಕೈಯಲ್ಲಿ ಚಿಮುಟ ಮತ್ತು ಸಟಕಾ – ಹೀಗಿತ್ತು ಅಂದು ದೇವಾಲಯದೊಳಗೆ ಬಂದ ತರುಣ ಫಕೀರ ಬಾಬಾನ ಉಡುಗೆ. ಸಾಯಿ… ಬಾಬಾ… ಸಾಯಿಬಾಬಾ ಎಂದು ಉದ್ಗರಿಸುತ್ತ ಆನಂದಬಾ? ಹರಿಸುತ್ತಿದ್ದ ಮಹಾಲ್ಸಾಪತಿಯನ್ನು ಕುರಿತು...

ಜನಸಂಖ್ಯಾ ದಾಳಿ - ಕೇರಳ, ಈಶಾನ್ಯ ಭಾರತದಲ್ಲಿ ಹೆಚ್ಚುತ್ತಿರುವ ಅಪಾಯ
ಜನಸಂಖ್ಯಾ ದಾಳಿ – ಕೇರಳ, ಈಶಾನ್ಯ ಭಾರತದಲ್ಲಿ ಹೆಚ್ಚುತ್ತಿರುವ ಅಪಾಯ

  ಭಾರತದಿಂದ ಮುಸ್ಲಿಮರು ಅಥವಾ ಕ್ರೈಸ್ತರು ಹೊರಗೆ ಬಿದ್ದರೆ ಅವರಿಗೆ ಆಶ್ರಯ ನೀಡುವುದಕ್ಕೆ ಎಷ್ಟು ದೇಶಗಳಿವೆ; ಆದರೆ ಹಿಂದೂಗಳಿಗೆ ಹೊರಗೆ ಬಿದ್ದರೆ ಅವರಿಗೆ ಆಶ್ರಯ ನೀಡುವಂತಹ ಯಾವುದೇ ದೇಶ ಇಲ್ಲ – ಎನ್ನುವ ಮಾತನ್ನು ನಾವು ಆಗಾಗ ಕೇಳುತ್ತೇವೆ. ಜಗತ್ತಿನಲ್ಲಿ ಮುಸ್ಲಿಂ ಅಥವಾ...

ಮಾತೃಹೃದಯಿ ಗುರು ಶಿರಡಿ ಸಾಯಿಬಾಬಾ
ಮಾತೃಹೃದಯಿ ಗುರು ಶಿರಡಿ ಸಾಯಿಬಾಬಾ

ಭಗವಂತನ ಸಂದೇಶಗಳನ್ನು ಮನುಕುಲಕ್ಕೆ ಹಂಚಿ ತಿಳಿಹೇಳಲೆಂದು ಭಗವಂತನಿಂದಲೇ ಆದೇಶ ಪಡೆದ ಅನೇಕ ಮಹಾಪುರು?ರು, ಸಂತರು, ಸಾಧು ಸಜ್ಜನರು, ಆಚಾರ್ಯಪುರು?ರು ಆಗಾಗ ಈ ದೇಶದಲ್ಲಿ ಹುಟ್ಟಿಬರುತ್ತಾರೆ. ಇವರೆಲ್ಲ ದೈವದ ಸಂದೇಶಗಳನ್ನು ನಮಗಾಗಿ ಹೊತ್ತು ಈ ಬುವಿಯಲ್ಲಿ ಅವತರಿಸಿದ ದೇವದೂತರೆನ್ನಬಹುದು. ಹೀಗೆ ಭಾರತದಲ್ಲಿ ಆಗಿಹೋಗಿರುವ...

ಸುರಾಜ್ಯದ ಸಾಕಾರಪುರುಷ ಶಿವಾಜಿ
ಸುರಾಜ್ಯದ ಸಾಕಾರಪುರುಷ ಶಿವಾಜಿ

ಒಬ್ಬ ನಾಯಕ – ಆತ ಜನಸಾಮಾನ್ಯನಾಗಿರಲಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿರಲಿ – ಆತನ ಪ್ರಥಮ ಕರ್ತವ್ಯ ಸಮಾಜವನ್ನು ಪ್ರಗತಿಯೆಡೆಗೆ ಒಯ್ಯುವುದು. ಇದಕ್ಕೆ ’ಉತ್ತಮ ಆಡಳಿತ’ದ ವ್ಯಾಖ್ಯೆ, ಹಾಗೆಂದರೇನು ಎನ್ನುವುದರ ಅರಿವು ಇರುವುದು ಅವಶ್ಯ. ಉತ್ತಮ ಆಡಳಿತ ಒಂದು ಕಲ್ಪನೆ ಮಾತ್ರವಲ್ಲ, ಅದನ್ನು ವಾಸ್ತವದಲ್ಲೂ...

ಗೀತೆಯ ಅನನ್ಯತೆ
ಗೀತೆಯ ಅನನ್ಯತೆ

ಜಗದ್ವಿಖ್ಯಾತ ಅಧ್ಯಾತ್ಮ ಲೇಖಕ ಪೌಲೋ ಕೊಯ್ಲೋ ಈಚೆಗೆ ಒಂದು ಸಂದರ್ಭದಲ್ಲಿ ಹೇಳಿದ: ನಾನು ಭಗವದ್ಗೀತೆಯನ್ನು ಓದಿದೊಡನೆಯೆ ಅದರ ಬಗೆಗೆ ನನಗೆ ಅತಿಶಯ ಪ್ರೇಮ ಉಂಟಾಯಿತು. ಬದುಕಿನ ಎಲ್ಲ ಸಂದರ್ಭಗಳಿಗೂ ಅದು ಸಾಕಾಗುತ್ತದೆ ಎನಿಸಿತು. ವಿಶ್ವದ ರಹಸ್ಯವನ್ನು ಅರಿಯಲು, ನಿಮ್ಮ ವಿಧಿಯನ್ನು ಗೊಣಗದೆ...

ಬಂಗ್ಲಾ ವಲಸಿಗರಿಗೊಂದು ಬ್ರೇಕ್ ರಾಷ್ಟ್ರೀಯ ಪ್ರಜಾ ದಾಖಲಾತಿ
ಬಂಗ್ಲಾ ವಲಸಿಗರಿಗೊಂದು ಬ್ರೇಕ್ ರಾಷ್ಟ್ರೀಯ ಪ್ರಜಾ ದಾಖಲಾತಿ

ಭೌಗೋಳಿಕವಾಗಿ ಭಾರತವು ಒಂದು ಬೃಹದ್ ರಾಷ್ಟ್ರವಾಗಿರುವುದು ಮತ್ತು ಆ ಕಾರಣದಿಂದ ದೇಶದ ಧಾರಣ ಸಾಮರ್ಥ್ಯವು ದೊಡ್ಡದಾಗಿರುವುದೇ ನಮ್ಮ ಬಹಳ? ಸಮಸ್ಯೆಗಳ ಮೂಲ ಎನ್ನಿಸುತ್ತದೆ. ಏನೇ ಆದರೂ ಅದರಿಂದ ತಮಗೆ  ತಕ್ಷಣಕ್ಕೆ ಸಮಸ್ಯೆಯೇನೂ ಆಗುವುದಿಲ್ಲ; ಸಮಸ್ಯೆ ಅದಾಗಿಯೇ ಸರಿಹೋಗುತ್ತದೆ ಎನ್ನುವ ಮನೋಭಾವ ಇಡೀ...

ಸಾಹಿತ್ಯ ಮತ್ತು ಸಂಸ್ಕೃತಿ
ಸಾಹಿತ್ಯ ಮತ್ತು ಸಂಸ್ಕೃತಿ

“ಸಾಹಿತ್ಯವಿಲ್ಲದೆ ಜೀವನವಿಲ್ಲ, ಜನಜೀವನವಿಲ್ಲದೆ ಸಾಹಿತ್ಯವಿಲ್ಲ” ಎನ್ನುವ ಮಾತಿನಂತೆ ಸಮಾಜದ ಸ್ವಾಸ್ಥ್ಯಕ್ಕೆ ಸಂಸ್ಕೃತಿಯುಕ್ತ ಸಾತ್ತ್ವಿಕ ಸಾಹಿತ್ಯಬೇಕು. ಸೌಹಾರ್ದಯುತ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಇಂತಹ ಸಾಹಿತ್ಯದ ಪಾತ್ರ ಮಹತ್ತರವಾದುದು.” ಸರ್ವರ ಹಿತವನ್ನು ಬಯಸುವುದು ಸಾಹಿತ್ಯ – ಎನ್ನುವುದು ಎಲ್ಲರ ಆಶಯ ಮತ್ತು ಹಂಬಲ ಕೂಡ....

"ಕಶೀರ" - ಕಾಶ್ಮೀರ ಸಮಸ್ಯೆಯ ವಿಶ್ವರೂಪ ದರ್ಶನ
“ಕಶೀರ” – ಕಾಶ್ಮೀರ ಸಮಸ್ಯೆಯ ವಿಶ್ವರೂಪ ದರ್ಶನ

ಪ್ರಾಥಮಿಕ ಶಾಲಾ ಹಂತದಲ್ಲಿ ನಾವೊಂದು ಕಥೆಯನ್ನು ಓದಿರುತ್ತೇವೆ. ಅದರಲ್ಲೊಬ್ಬ ದಯಾಪರನಾದ ರಾಜ. ತನ್ನ ಪ್ರಜೆಗಳಿಗೆ ಯಾವುದೇ ಅನ್ಯಾಯವಾಗಬಾರದು; ಆದರೂ ಅದಕ್ಕೆ ಕೂಡಲೇ ಪರಿಹಾರ ಸಿಗಬೇಕು. ಅದಕ್ಕಾಗಿ ಆತ ಒಂದು ವ್ಯವಸ್ಥೆಯನ್ನು ಮಾಡಿದ್ದ. ಅರಮನೆಯ ಮುಂದೆ ಒಂದು ಗಂಟೆ; ದೂರುಗಂಟೆ ಎಂದು ಅದಕ್ಕೆ...

ಹೊಸ ವಿವಾಹ ಕಾನೂನುಗಳು ಮತ್ತು  ಡಾ|| ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ
ಹೊಸ ವಿವಾಹ ಕಾನೂನುಗಳು ಮತ್ತು  ಡಾ|| ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ

ಸಾಹಿತಿಯಾದವನು ಸಮಾಜದ ದೈನಂದಿನ ಬೆಳವಣಿಗೆಗಳಿಗೆ ತಿಳಿದೋ ತಿಳಿಯದೆಯೋ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತಾನೆ. ಡಾ|| ಎಸ್.ಎಲ್. ಭೈರಪ್ಪನವರಂತಹ ಮಹೋನ್ನತ ಸಾಹಿತಿಗಳ ವಿಷಯದಲ್ಲಿ ಆ ಮಾತನ್ನು ಹೇಳುವುದೇ ಬೇಡ. ಮುಖ್ಯವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರಸ್ತ್ರೀವಾದ, ಅಂದರೆ ಹೆಣ್ಣು ಮಾಡುವುದೆಲ್ಲ ಸರಿ ಎಂಬ ಧೋರಣೆ...

ಲಲಿತವಿಸ್ತರ (ಗೌತಮಬುದ್ಧನ ಜೀವನಗಾಥೆ)
ಲಲಿತವಿಸ್ತರ (ಗೌತಮಬುದ್ಧನ ಜೀವನಗಾಥೆ)

ಬೌದ್ಧ ವಾಙ್ಮಯದಲ್ಲಿ ಗೌತಮಬುದ್ಧನ ಜೀವನಚರಿತ್ರೆಯನ್ನು ನಿರೂಪಿಸಿರುವ ಹಲವು ಕೃತಿಗಳು ಇವೆ. ತ್ರಿಪಿಟಕಗಳಲ್ಲಿ ಬುದ್ಧನ ಜೀವನವನ್ನು ಕುರಿತ ಹಲವು ವಿವರಗಳು ಬಂದಿವೆ. ಅವುಗಳ ಆಧಾರದ ಮೇಲೆ ರಚಿತವಾಗಿರುವವು ಆಮೇಲಿನ ಕಾಲದಲ್ಲಿ ಬಂದ ವ್ಯವಸ್ಥಿತ ಜೀವನಚರಿತ್ರೆಗಳು. ಅವುಗಳಲ್ಲಿ ಅಶ್ವಘೋಷರಚಿತ ‘ಬುದ್ಧಚರಿತ’ ಕಾವ್ಯವು ಶುದ್ಧ ಸಂಸ್ಕೃತ...

ಮಿಶ್ರಬೆಳೆ - ಬೆರಕೆ ಸೊಪ್ಪಿನ ವಿಸ್ಮಯ ಲೋಕ
ಮಿಶ್ರಬೆಳೆ – ಬೆರಕೆ ಸೊಪ್ಪಿನ ವಿಸ್ಮಯ ಲೋಕ

ಶಿವರಾಮ ಕಾರಂತರ ಕಾದಂಬರಿಗಳಲ್ಲಿ ವೃದ್ಧೆಯರಿಗೆ ವಿಶೇ಼ಷವಾದ ಒಂದು ಸ್ಥಾನವಿದೆ; ಮಾಗಿದ ಅನುಭವದ ಪ್ರತಿರೂಪಗಳಾಗಿ ಅವರು ಅಲ್ಲಿ ಬರುತ್ತಾರೆ. ದೇವನೂರು ಮಹಾದೇವ ಅವರ ಪ್ರಮುಖ ಕೃತಿ (ಕಾದಂಬರಿ) ’ಕುಸುಮಬಾಲೆ’ಯಲ್ಲಿ ಬರುವ ಜೋಗತಿಯರದ್ದು ಕೂಡ ಮಹತ್ತ್ವದ ಸ್ಥಾನವಾಗಿದೆ. ಇವು ಅಕಸ್ಮಿಕಗಳಲ್ಲ. ನಮ್ಮ ಜೀವನದಲ್ಲಿ, ಅದರ...

ಬಾಣಭಟ್ಟ ಚಿತ್ರಿಸಿದ ಅಚ್ಛೋದ ಸರೋವರ
ಬಾಣಭಟ್ಟ ಚಿತ್ರಿಸಿದ ಅಚ್ಛೋದ ಸರೋವರ

ಈ ಜಲಾಶಯವನ್ನು ಸೃಷ್ಟಿಸಿದ ಮೇಲೂ ಬ್ರಹ್ಮದೇವನಿಗೆ ಸುಧೆಯನ್ನು ಸೃಷ್ಟಿಸುವ ಆವಶ್ಯಕತೆ ಏನಿತ್ತೋ ತಿಳಿಯದು. ಈ ಸರಸಿಯ ನೀರೇನು ಅಮೃತಕ್ಕಿಂತ ಕಮ್ಮಿಯೇ? ಇದೂ ಅಮೃತದಂತೆಯೆ ಎಲ್ಲ ಇಂದ್ರಿಯಗಳನ್ನು ತಣಿಸುತ್ತದೆ ಬಾಣಭಟ್ಟನ ಸಂಸ್ಕೃತ ಗದ್ಯಕೃತಿ ’ಕಾದಂಬರಿ’ಯಲ್ಲಿ ಅಚ್ಛೋದ ಎನ್ನುವ ಸರೋವರದ ವರ್ಣನೆ ತುಂಬ ಪ್ರಸಿದ್ಧವಾದದ್ದು....

ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು
ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು

 ಕಾಳಿದಾಸನ ಮೇಘದೂತ (ಮೇಘಸಂದೇಶ) ಕಾವ್ಯವು ಸಂಸ್ಕೃತಸಾಹಿತ್ಯದಲ್ಲಿಯೇ ಅನನ್ಯವಾದುದು. ಎಷ್ಟುಮಟ್ಟಿಗೆ ಎಂದರೆ ಹತ್ತಾರು ’-ದೂತ’ ಅಥವಾ ’-ಸಂದೇಶ’ ಕಾವ್ಯಗಳ ಪರಂಪರೆಗೇ ಅದು ನಾಂದಿಯಾಯಿತು. ಭಾರತದ ಎಲ್ಲ ಭಾಷೆಗಳ ಸಾಹಿತ್ಯದ ಮೇಲೂ ಅದು ಗಾಢ ಪ್ರಭಾವವನ್ನು ಬೀರಿದೆ. ಪ್ರತಿ ಭಾಷೆಯಲ್ಲಿಯೂ ಮೇಘಸಂದೇಶದ ಹಲವು ಅನುವಾದಗಳು...

ಯುಗಪ್ರಜ್ಞೆಯ ಕವಿ ಗೋಪಾಲಕೃಷ್ಣ ಅಡಿಗ
ಯುಗಪ್ರಜ್ಞೆಯ ಕವಿ ಗೋಪಾಲಕೃಷ್ಣ ಅಡಿಗ

`ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎನ್ನುವುದು ನಮ್ಮ ಒಂದು ಗಾದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬರುವ ನವ್ಯಪಂಥದ ಬಗ್ಗೆ ಯೋಚಿಸುವಾಗ ಈ ಮಾತಿನಲ್ಲಿ ಬಹಳಷ್ಟು ಸತ್ಯವಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ನವ್ಯಪ್ರಜ್ಞೆಯ ಮೂಲಪುರು?ರು ಕವಿ ಪ್ರೊ| ಎಂ. ಗೋಪಾಲಕೃಷ್ಣ ಅಡಿಗರು. ೧೯೫೪ರಲ್ಲಿ...

ಸೀತಾಯಾಶ್ಚರಿತಂ ಮಹತ್
ಸೀತಾಯಾಶ್ಚರಿತಂ ಮಹತ್

ಭಾರತದ ಪ್ರಥಮ ಮಹಾಕಾವ್ಯ ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಕಥನದೊಂದಿಗೆ ಇದು ಸೀತೆಯ ಮಹೋನ್ನತ ಚರಿತೆಯೂ ಹೌದು ಎನ್ನುವ ಉಲ್ಲೇಖ ಕಾಣುತ್ತದೆ. “ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್….. ಚಕಾರ ಚರಿತವ್ರತಃ” (ಬಾಲಕಾಂಡ: ೪-೭). ಇಡೀ ಕಾವ್ಯದಲ್ಲಿ ಸೀತೆ ಸ್ವತಃ ಮಾತನಾಡುವುದು...

ರಾಮಾಯಣದ ಒಂದು ಮರುಓದು `ಉತ್ತರಕಾಂಡ’
ರಾಮಾಯಣದ ಒಂದು ಮರುಓದು `ಉತ್ತರಕಾಂಡ’

ರಾಮಾಯಣ ಮಹಾಭಾರತಗಳಂತಹ ಪ್ರಾಚೀನ ಕಾವ್ಯಗಳು ಕೇವಲ ಪುರಾಣಗಳೋ ಅಥವಾ ಐತಿಹ್ಯವೋ ಎನ್ನುವ ವಾದವಿವಾದಗಳೇನೇ ಇದ್ದರೂ, ಜನಪದಕ್ಕೆ ಈ ವಾದ-ವಿವಾದಗಳಿಗಿಂತ, ಅವು ಜೀವನದ ಆದರ್ಶ ಕಥಾನಕಗಳು ಎನ್ನುವುದೇ ಮುಖ್ಯವಾಗುತ್ತದೆ. ರಾಮನಂಥ ಪಿತೃವಾಕ್ಯ ಪರಿಪಾಲಕನಿದ್ದ, ಭರತನಂಥ ಭ್ರಾತೃಪ್ರೇಮಿಯಿದ್ದ, ಅವರ ಬದುಕಿನ ಆದರ್ಶಗಳು ಹೀಗಿದ್ದವು, ನಾವೂ...

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ