ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಶಿಕ್ಷಣ ಹಕ್ಕು ಕಾಯ್ದೆಯ ಸಿಕ್ಕು-ಬಿಕ್ಕುಗಳು
ಶಿಕ್ಷಣ ಹಕ್ಕು ಕಾಯ್ದೆಯ ಸಿಕ್ಕು-ಬಿಕ್ಕುಗಳು

ಒಂದು ರಾಷ್ಟ್ರದ ಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎನ್ನುವ ಒಂದು ಮಾತು ಪ್ರಸಿದ್ಧವೇ ಇದೆ. ಏಕೆಂದರೆ ಅವು ನಮ್ಮ ಮುಂದಿನ ಜನಾಂಗವಾದ ಇಂದಿನ ಮಕ್ಕಳ ಗರಡಿಮನೆಗಳು. ಆದರೆ ನಮ್ಮ ಸರ್ಕಾರಗಳು ಶಿಕ್ಷಣ ಇಲಾಖೆಗೆ ಎಷ್ಟು ಮಹತ್ತ್ವವನ್ನು ನೀಡುತ್ತವೆ? ದೇಶದ ಸರ್ಕಾರಗಳಿಗೆ...

ಮಹಾನ್ ವಾಗ್ಗೇಯಕಾರ ಶ್ರೀ ತ್ಯಾಗರಾಜರು
ಮಹಾನ್ ವಾಗ್ಗೇಯಕಾರ ಶ್ರೀ ತ್ಯಾಗರಾಜರು

ಕರ್ನಾಟಕ ಶಾಸ್ತ್ರೀಯಸಂಗೀತದ ಧ್ರುವತಾರೆ ಶ್ರೀ ತ್ಯಾಗರಾಜರ ೨೫೦ನೇ ಜನ್ಮವರ್ಷದ ನೆನಪು ಶತಶತಮಾನಗಳಿಂದ ನಮ್ಮ ಪುಣ್ಯಭೂಮಿ ಭಾರತದೇಶದಲ್ಲಿ ಅನೇಕ ಸಾಧು-ಸಂತರು, ವಚನಕಾರರು, ದಾಸವರೇಣ್ಯರು ಜನಸಾಮಾನ್ಯರ ಜೀವನ ಸುಖಮಯವಾಗಲೆಂದೇ ಪ್ರಾದೇಶಿಕ ಭಾಷೆಗಳಲ್ಲಿ ಸರಳ, ಸುಂದರ ಸಾಹಿತ್ಯಗಳನ್ನು ರಚಿಸಿ ಭಕ್ತಿಯ ಪ್ರತಿಪಾದನೆ ಮಾಡುತ್ತ ಭವ್ಯ ಪರಂಪರೆಯನ್ನು...

ಪ್ರಬಂಧನಕುಶಲಿ ಶ್ರೀಮದ್ ರಾಮಾನುಜರು - ಒಂದು ಪುನರವಲೋಕನ
ಪ್ರಬಂಧನಕುಶಲಿ ಶ್ರೀಮದ್ ರಾಮಾನುಜರು – ಒಂದು ಪುನರವಲೋಕನ

ಶ್ರೀರಂಗಂ, ತಿರುಮಲ ಮತ್ತು ಮೇಲುಕೋಟೆಯ ತಿರುನಾರಾಯಣ ದೇವಸ್ಥಾನಗಳ ದಿನನಿತ್ಯದ ಆಡಳಿತಾತ್ಮಕ ಚಟವಟಿಕೆಗಳನ್ನು ಶ್ರೀಮದ್ ರಾಮಾನುಜರು ವ್ಯವಸ್ಥಿತಗೊಳಿಸಿದರು. ಶ್ರೇಷ್ಠ ಪ್ರಬಂಧನಕಾರರಾದ ಶ್ರೀಮದ್ ರಾಮಾನುಜರು ಮನಸ್ಸು-ಮನಸ್ಸುಗಳನ್ನು ಬೆಸೆಯುವಲ್ಲಿ ಬಳಸಿದ ಪ್ರಬಂಧನಶಾಸ್ತ್ರದ ತತ್ತ್ವಗಳು ಇಂದಿಗೂ ನಮಗೆ ಆದರ್ಶಪ್ರಾಯವಾಗಿವೆ. ಈ ವರ್ಷ ನಾವು ಶ್ರೀಮದ್ ರಾಮಾನುಜರ ಜನ್ಮಸಹಸ್ರಮಾನೋತ್ಸವವನ್ನು...

ಶ್ರೀರಾಮಾನುಜ-ದರ್ಶನ
ಶ್ರೀರಾಮಾನುಜ-ದರ್ಶನ

ಭಗವಂತನು ಜೀವರನ್ನು ಉದ್ಧಾರಮಾಡುವುದಿರಲಿ; ಭಗವಂತನನ್ನೇ ಆಚಾರ್ಯರು ಉದ್ಧಾರಮಾಡಿದರಂತೆ! ಕೆಟ್ಟದೃಷ್ಟಿಗಳೆಂಬ ಹಳ್ಳದಲ್ಲಿ ಬಿದ್ದು ಅಸಹಾಯನಾಗಿ ಒದ್ದಾಡುತ್ತಿದ್ದ ಪರಬ್ರಹ್ಮನನ್ನು ರಾಮಾನುಜರು ಕೈಹಿಡಿದು ಮೇಲೆತ್ತಿ ಬದುಕಿಸಿದರಂತೆ!  ಲೇ: ಶಾಸ್ತ್ರಚೂಡಾಮಣಿ ವಿದ್ಯಾಲಂಕಾರ ಪ್ರೊ|| ಸಾ.ಕೃ. ರಾಮಚಂದ್ರರಾವ್  ಪ್ರಚಲಿತ ಶ್ರೀವೈ಼‍ಷ್ಣವಸಂಪ್ರದಾಯಕ್ಕೆ ರಾಮಾನುಜಾಚಾರ್ಯರೇ ಪ್ರವರ್ತಕರು; ಆ ಜನಾಂಗವನ್ನು ರೂಢಿಸಿದವರು ಅವರೇ. ಮತತ್ರಯಗಳಲ್ಲಿ...

ಯತಿರಾಜರಾಜ ಭಗವದ್ರಾಮಾನುಜರು
ಯತಿರಾಜರಾಜ ಭಗವದ್ರಾಮಾನುಜರು

ಹತ್ತನೆಯ ಶತಮಾನದ ವೇಳೆಗೆ ಅದ್ವೈತಪಂಥದ ವಿಕೃತಾಭಾಸಗಳೂ ಭಕ್ತಿಮಾರ್ಗದ ಬಗೆಗೆ ತಿರಸ್ಕಾರಗಳೂ ಹುಟ್ಟಿಕೊಂಡಿದ್ದ ಪರಿಸರದಲ್ಲಿ ಅದ್ವೈತದರ್ಶನಕ್ಕೂ ಭಕ್ತಿಸಾಧನೆಗೂ ವಿರೋಧವಿಲ್ಲವೆಂದು ಸಾರಿದ ಅವತಾರಪುರುಷರು, ಶ್ರೀರಾಮಾನುಜರು. ವಿಶಿಷ್ಟಾದ್ವೈತವೆಂಬ ಸಮನ್ವಯಮಾರ್ಗದಲ್ಲಿ ಆಚಾರ್ಯರು ವೇದೋಪನಿಷತ್ಸಾಹಿತ್ಯವನ್ನು ಮಾತ್ರವಲ್ಲದೆ ದ್ರಾವಿಡ ಅನುಭಾವಿಗಳ ಪ್ರಬಂಧವಾಙ್ಮಯವನ್ನೂ ವ್ಯಾಪಕವಾಗಿ ಬಳಸಿಕೊಂಡು ಪ್ರಸಿದ್ಧರಾದರು. ಭಕ್ತರ ಹೃದಯವೇ ದೇವರ...

ರಾಮಸೇತು - ಕಾವ್ಯೇತಿಹಾಸಿಕ ಹಾಗೂ ಚಾರಿತ್ರಿಕ ಅಂಶಗಳು
ರಾಮಸೇತು – ಕಾವ್ಯೇತಿಹಾಸಿಕ ಹಾಗೂ ಚಾರಿತ್ರಿಕ ಅಂಶಗಳು

ಈಗ, ಮಾನವಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ, ಇಂಡಿಯನ್ ಕೌನ್ಸಿಲ್ ಆಫ಼್ ಹಿಸ್ಟಾರಿಕಲ್ ರೀಸರ್ಚ್ ಕೈಗೊಂಡಿರುವ ಸಮೀಕ್ಷೆಯಲ್ಲಿ, ಈ ಸೇತುವೆ ಮಾನವನಿರ್ಮಿತ ಎಂದು ಖಚಿತವಾಗಿ ತಿಳಿದುಬಂದಲ್ಲಿ, ಈ ಭೂಮಿಯ ಮೇಲೆ ರಾಜ್ಯವಾಳಿದ ಚಕ್ರವರ್ತಿ ರಾಮನಿಂದ ನಿರ್ಮಿತವಾದ ಈ ಸೇತುವೆ ೭೦೦೦ ವರ್ಷಗಳಷ್ಟು ಹಿಂದಿನ ಕಾಲಘಟ್ಟಕ್ಕೆ...

ಎನ್‌ಡಿಟಿವಿಯ ಬೃಹಜ್ಜಾತಕವು
ಎನ್‌ಡಿಟಿವಿಯ ಬೃಹಜ್ಜಾತಕವು

ಕೆಲವು ವೃತ್ತಿಗಳಲ್ಲಿರುವವರು ಪರಿಶುದ್ಧರಾಗಿ ಇರಬೇಕೆಂದು ಸಮಾಜ ನಿರೀಕ್ಷಿಸುತ್ತದೆ; ಮುಖ್ಯವಾಗಿ ಸಮಾಜಕ್ಕೆ ಬೋಧಿಸುವ ಅಥವಾ ತಿಳಿವಳಿಕೆ ಹೇಳುವಂತಹ ಸ್ಥಾನಗಳಲ್ಲಿ ಇರುವವರು. ಒಂದು ನೆಲೆಯಲ್ಲಿ ಅರ್ಚಕರು, ಪುರೋಹಿತರು ಅಂತಹ ಸ್ಥಾನದಲ್ಲಿದ್ದರೆ, ಮಕ್ಕಳಿಗೆ ಪಾಠ ಹೇಳುವ ಅಧ್ಯಾಪಕರು, ಪ್ರಾಚಾರ್ಯರು ಖಂಡಿತವಾಗಿಯೂ ಅಂತಹ ಸ್ಥಾನದಲ್ಲಿರುತ್ತಾರೆ. ಮಕ್ಕಳು ಮುಖ್ಯವಾಗಿ...

ವೇದ ಸಂಸ್ಕೃತಿ ಮತ್ತು ಗೋವು
ವೇದ ಸಂಸ್ಕೃತಿ ಮತ್ತು ಗೋವು

  ಭಾರತದ ನಾಗರಿಕತೆ, ಇತಿಹಾಸ, ಅದರಲ್ಲೂ ಮುಖ್ಯವಾಗಿ ಋಗ್ವೇದದಂತಹ ಲಭ್ಯ ಪ್ರಾಚೀನ ಸಾಹಿತ್ಯದ ಕಾಲವು ಯೇಸುಕ್ರಿಸ್ತನ ಜನನಕಾಲದ ಸ್ವಲ್ಪ ಆಚೀಚೆ ಇರಬಹುದೇ ಹೊರತು, ಬಹಳಷ್ಟು ಹಿಂದೆ ಹೋಗುವಂತಿಲ್ಲ ಎಂಬ ಹಟಕ್ಕೆ ಬಿದ್ದ ಪಾಶ್ಚಾತ್ಯ, ವಿಶೇಷವಾಗಿ ಇಂಗ್ಲೆಂಡ್‌ಮೂಲದ ಇತಿಹಾಸಕಾರರು ಎಂತಹ ಆಭಾಸವನ್ನು ಸೃಷ್ಟಿಸಿದ್ದಾರೆಂದರೆ ಕ್ರಿಸ್ತಪೂರ್ವದ ಮೌರ್ಯಸಾಮ್ರಾಜ್ಯ, ಹಾಗೆಯೆ ಅದರ ಜೊತೆಗಿದ್ದ ಚಾಣಕ್ಯನ...

ವ್ಯವಸ್ಥಾನಿಬದ್ಧತೆಯ ಮೂರ್ತರೂಪ  ಮೈ.ಚ. ಜಯದೇವ
ವ್ಯವಸ್ಥಾನಿಬದ್ಧತೆಯ ಮೂರ್ತರೂಪ ಮೈ.ಚ. ಜಯದೇವ

ಒಂದು ಸಂದರ್ಭ ನೆನಪಾಗುತ್ತಿದೆ, ಬಹುಶಃ ಜಯದೇವ ಅವರ ೬೦ನೇ ವರುಷದ ಜನ್ಮದಿನ ಅಭಿನಂದನ ಕಾರ್ಯಕ್ರಮ ಸಣ್ಣದಾಗಿ ಏರ್ಪಾಡಾಗಿತ್ತು. ಆ ಕಾರ್ಯಕ್ರಮದಲ್ಲಿ ನ. ಕೃಷ್ಣಪ್ಪನವರು ಅಭಿನಂದನ ಭಾಷಣ ಮಾಡಿದರು. ಅವರು ತಮ್ಮ ಮಾತನ್ನು ಆರಂಭಿಸಿದ್ದು ಹೀಗೆ: “ನಮ್ಮ, ಅಂದರೆ ಸಂಘದ ವಲಯದಲ್ಲಿ ಯಾವುದಾದರೂ...

ನರತ್ವದಿಂದ ಹರತ್ವ ಸಾಧಿಸಿದ ಜಯದೇವ
ನರತ್ವದಿಂದ ಹರತ್ವ ಸಾಧಿಸಿದ ಜಯದೇವ

ಹಲವು ಜನ್ಮಗಳ ನಂತರ ಬರುವ ಮಾನವಜನ್ಮ ಅತಿ ಅಮೂಲ್ಯ ಎನ್ನುತ್ತಾರೆ ತತ್ತ್ವಜ್ಞಾನಿಗಳು. ಅಂತಹ ಅಮೂಲ್ಯವಾದ ಮಾನವಜನ್ಮವನ್ನು ಅತ್ಯಂತ ಸಮರ್ಪಕವಾಗಿ ದೇಶಕ್ಕೆ ಸಮರ್ಪಿಸಿದ ವಿರಳ ವ್ಯಕ್ತಿಗಳಲ್ಲಿಯೆ ವಿಶಿಷ್ಟರಾದವರು ದಿ. ಮೈ.ಚ. ಜಯದೇವ ಅವರು. ನನಗೆ ಮೈಸೂರಿನ ಚನ್ನಬಸಪ್ಪ ಜಯದೇವ ಅವರ ಪರಿಚಯವಾದದ್ದು ಈಗ್ಗೆ...

ಕಡಲಾಚೆಯಿಂದ ಕರ್ಮಭೂಮಿಗೆ
ಕಡಲಾಚೆಯಿಂದ ಕರ್ಮಭೂಮಿಗೆ

ಇಂಗ್ಲೆಂಡಿನ ಪರಿಸರದಲ್ಲಿ ಬೆಳೆದಿದ್ದ ಮಾರ್ಗರೆಟ್‌ಳಿಗೆ ಪೂರ್ಣ ಅಪರಿಚಿತವಾಗಿದ್ದ ಭಾರತಕ್ಕೆ ವಲಸೆಹೋಗುವ ನಿರ್ಧಾರ ತಳೆಯುವುದು ಅತ್ಯಂತ ಕ್ಲೇಶದ ಸನ್ನಿವೇಶವೇ ಆಗಿದ್ದಿರಬೇಕು. ಆದರೆ ತನ್ನ ಲಕ್ಷ್ಯದ ಬಗೆಗೆ ಮನೋದಾರ್ಢ್ಯ ಇದ್ದುದರಿಂದಲೂ ಪರಿಶ್ರಮಕ್ಕೆ ಎಂದೂ ಹಿಂದೆಗೆಯುವ ಪ್ರವೃತ್ತಿ ಇರದಿದ್ದುದರಿಂದಲೂ ಅಲ್ಪಕಾಲದಲ್ಲಿ ಆಕೆ ಈ ಬಗೆಯ ದ್ವಂದ್ವಗಳನ್ನು...

ಭಾರತ ಕ್ರೀಡಾ ಕ್ಷಿತಿಜದ ಹೊಳಹುಗಳು
ಭಾರತ ಕ್ರೀಡಾ ಕ್ಷಿತಿಜದ ಹೊಳಹುಗಳು

ಇದೀಗ ಭಾರತದ ಕ್ರೀಡಾಪ್ರತಿಭೆಗಳು ಗಮನಾರ್ಹವಾಗಿ ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಗೋಚರಿಸುತ್ತಿದೆ. ಇನ್ನು ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮಾಂತರ ಮಟ್ಟದಲ್ಲಿಯೂ ಅಗಣಿತ ಕ್ರೀಡಾಪ್ರತಿಭೆಗಳಿವೆ. ಆಗಾಗ ಅವರೆಲ್ಲ ಸುದ್ದಿ ಮಾಡುತ್ತಲೇ ಇರುತ್ತಾರೆ. ಅವರಿಗೆಲ್ಲ ಸೂಕ್ತ ತರಬೇತಿ, ಅಗತ್ಯ ಸವಲತ್ತು, ಅವಕಾಶ ಒದಗಿಸಿದಲ್ಲಿ ಭಾರತೀಯ ಕ್ರೀಡಾಕ್ಷಿತಿಜ...

ಶಿಕ್ಷಣ ಹಕ್ಕು ಕಾಯ್ದೆಯ ಸಿಕ್ಕು-ಬಿಕ್ಕುಗಳು
ಶಿಕ್ಷಣ ಹಕ್ಕು ಕಾಯ್ದೆಯ ಸಿಕ್ಕು-ಬಿಕ್ಕುಗಳು

ಒಂದು ರಾಷ್ಟ್ರದ ಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎನ್ನುವ ಒಂದು ಮಾತು ಪ್ರಸಿದ್ಧವೇ ಇದೆ. ಏಕೆಂದರೆ ಅವು ನಮ್ಮ ಮುಂದಿನ ಜನಾಂಗವಾದ ಇಂದಿನ ಮಕ್ಕಳ ಗರಡಿಮನೆಗಳು. ಆದರೆ ನಮ್ಮ ಸರ್ಕಾರಗಳು ಶಿಕ್ಷಣ ಇಲಾಖೆಗೆ ಎಷ್ಟು ಮಹತ್ತ್ವವನ್ನು ನೀಡುತ್ತವೆ? ದೇಶದ ಸರ್ಕಾರಗಳಿಗೆ...

ಗುರುಸನ್ನಿಧಿಯ ಬಳಿಸಾರಿದ `ನಿವೇದಿತೆ’
ಗುರುಸನ್ನಿಧಿಯ ಬಳಿಸಾರಿದ `ನಿವೇದಿತೆ’

ಇಪ್ಪತ್ತನೇ ಶತಮಾನದ ಮೊದಲ ದಶಕದಲ್ಲಿ ಪ್ರಖರ ರಾಷ್ಟ್ರೀಯತಾಭಾವನೆಯ ಪ್ರತಿಪಾದನೆಗೂ ಹಿಂದೂಧರ್ಮದ ಅನನ್ಯತೆಗೂ ಎಲ್ಲ ಜೀವನಕ್ಷೇತ್ರಗಳಲ್ಲಿಯೂ ಭಾರತೀಯತೆ ಹೊಮ್ಮಬೇಕೆಂಬ ನಿಲವಿಗೂ ಅಪೂರ್ವ ದೋಹದ ನೀಡಿದವರು ಸೋದರಿ ನಿವೇದಿತಾ. ಹತ್ತು-ಹನ್ನೆರಡು ವರ್ಷಗಳ ಅಲ್ಪ ಕಾಲಾವಧಿಯಲ್ಲಿ ಭಾರತದ ನವೋತ್ಥಾನಪ್ರಕ್ರಿಯೆಗೆ ನಿವೇದಿತಾರಿಂದ ದೊರೆತ ಪ್ರಸ್ಫುರಣವು ಭಾರತದ ಈಚಿನ...

ಟೆಂಟಿನೊಳಗೆ ಒಂಟೆ: ಆಧಾರ್
ಟೆಂಟಿನೊಳಗೆ ಒಂಟೆ: ಆಧಾರ್

ಆರಂಭದ ಹಂತಗಳಲ್ಲಿ ಆಧಾರ್ ಕಾರ್ಡ್ ನೀಡಿಕೆ ಐಚ್ಛಿಕ ಎಂಬ ಘೋಷಣೆ ಇದ್ದರೂ ವ್ಯಾವಹಾರಿಕ ಮಟ್ಟದಲ್ಲಿ ವಿವಿಧ ಸೇವೆಗಳ ಲಭ್ಯತೆಗೆ ಅದನ್ನು ಕಡ್ಡಾಯಗೊಳಿಸುವ  ದಿಕ್ಕಿನಲ್ಲಿ ೨೦೧೧ರಿಂದಲೇ ಪ್ರಯತ್ನಗಳು ನಡೆದಿವೆ. ಅದಕ್ಕೆ ಆಗಿನ ಯು.ಪಿಎ. ಸರ್ಕಾರದ ಪೂರ್ಣ ಮದ್ದತು ಇದ್ದಿತು. ಸ್ಥೂಲವಾಗಿ ಪ್ರಜೆಯ ಖಾಸಗಿತನವೆಂಬುದು...

ಆರ್‌ಟಿಇ  ಒಂದು ಬವಣೆಯೇ?
ಆರ್‌ಟಿಇ ಒಂದು ಬವಣೆಯೇ?

ಎಲ್ಲರಿಗೂ ಸಮನಾದ ಶಿಕ್ಷಣಕ್ರಮವನ್ನು ತಂದು ವಿಭಿನ್ನತೆಯಲ್ಲಿ ಏಕತೆ ಸಾಧಿಸುವ ದಿಕ್ಕಿನಲ್ಲಿ ಸರ್ವರಿಗೂ ಶಿಕ್ಷಣ ಕೊಡಬೇಕಾಗುತ್ತದೆ. ವೋಟಿಗಾಗಿ ಬಹುಸಂಖ್ಯಾತರನ್ನು ಒಡೆದು ಅಲ್ಪಸಂಖ್ಯಾತರನ್ನು ಓಲೈಸುವ ಕಾಯಿದೆಗಳನ್ನು ನಿಲ್ಲಿಸಿ, ಬಲಿಷ್ಠ ಭಾರತವನ್ನು ನಿರ್ಮಿಸುವ ಶೈಕ್ಷಣಿಕ ವ್ಯವಸ್ಥೆಯೊಂದು ರೂಪಗೊಳ್ಳಬೇಕಿದೆ. ನಮ್ಮ ಹಳ್ಳಿಯಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನ...

ಚಂದ್ರನೆಡೆಗೆ  ಖಾಸಗಿ ಪಯಣ!   ಬಂತಿದೋ ನವೀನ ಸ್ಪರ್ಧೆ
ಚಂದ್ರನೆಡೆಗೆ ಖಾಸಗಿ ಪಯಣ! ಬಂತಿದೋ ನವೀನ ಸ್ಪರ್ಧೆ

ಮಾನವನ ಮಾನಸಿಕ, ದೈಹಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಪರಿಣತಿಗಳ ಉತ್ಕೃಷ್ಟ ಮಟ್ಟಗಳನ್ನು ಪರೀಕ್ಷಿಸಲು ಈಗ ನಮ್ಮಲ್ಲಿ ಸಾವಿರಾರು ರೀತಿಯ ಸ್ಪರ್ಧೆಗಳು ಚಾಲನೆಯಲ್ಲಿವೆ. ಒಲಿಂಪಿಕ್ಸ್ ಕ್ರೀಡಾಕೂಟ, ಫಾರ್ಮುಲಾ-ಒನ್ ಕಾರ್‌ರೇಸ್, ಲಿಮ್ಕಾ ದಾಖಲೆಗಳಲ್ಲಿ ಕಾಣುವ ಸಾವಿರಾರು ಪಂದ್ಯಗಳು, ಚೆಸ್ ಆಟ ಮತ್ತು ಸಾಹಸಗಳು (ಇವುಗಳಲ್ಲಿ...

ತೀರದ ದಾಹ
ತೀರದ ದಾಹ

ನಾನು ಭಾರತದಿಂದ ಹೊರಟಾಗಿನ ಮಹತ್ತ್ವಾಕಾಂಕ್ಷೆಯ ಬದುಕು ನನ್ನದಾಗಿದೆ. ಮಹಿಳಾ ಉದ್ಯಮಿಗಳಲ್ಲಿ ಜಗತ್ತಿನಲ್ಲಿಯೇ ನಂಬರ್‌ಒನ್ ಎಂದು ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಕಾಣಿಸಿದೆ. ನನ್ನೆಲ್ಲಾ ಕನಸುಗಳು ಸಾಕಾರಗೊಂಡಿವೆ. ಆದರೆ…. ಆಫೀಸಿನಿಂದ ವಸುಮತಿ ಮನೆಗೆ ಬಂದಾಗ ಗಡಿಯಾರದ ಮುಳ್ಳು ರಾತ್ರಿ ಒಂದು ಘಂಟೆ ತೋರಿಸುತ್ತಿತ್ತು. ಮಗಳು...

ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ ರಘು ದೀಕ್ಷಿತ್
ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ ರಘು ದೀಕ್ಷಿತ್

ಜನಪ್ರಿಯತೆ ಎನ್ನುವ ಕುದುರೆಯ ಹಿಂದೆ ಓಡದೆ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಗೆಲವಿನ ಶಿಖರವನ್ನು ತಲಪಿರುವ ರಘು ದೀಕ್ಷಿತ್ , ತಾನು ಸಾಧಿಸಿದ್ದೇನೆ ಎಂದರೆ ಅದು ಅಹಂ ಆಗುತ್ತದೆ ಎನ್ನುವ ವಿನೀತ ವ್ಯಕ್ತಿ. ಅಪ್ಪಟ ಶ್ರೀವೈಷ್ಣವ ಮನೆತನದಿಂದ ಬಂದಿರುವ ಇವರು ತಮ್ಮ...

ನೂತನ ರಾಷ್ಟ್ರಾಧ್ಯಕ್ಷರು
ನೂತನ ರಾಷ್ಟ್ರಾಧ್ಯಕ್ಷರು

ಭಾರತದ ಹದಿನಾಲ್ಕನೇ ರಾಷ್ಟ್ರಾಧ್ಯಕ್ಷರಾಗಿ ರಾಮನಾಥ ಕೋವಿಂದ್ ಅವರು ಆಯ್ಕೆಗೊಂಡಿರುವುದು ಶುಭಸೂಚಕ. ಅವರ ಆಯ್ಕೆಗೆ ದಾರಿಮಾಡಿದ ಪರಿಗಣನೆಗಳು ಈಗ ಗತ-ಇತಿಹಾಸ. ಅವರು ಯಾವ ರಾಜಕೀಯಪಕ್ಷದ ಹಿನ್ನೆಲೆಯವರು ಮೊದಲಾದ ಲೆಕ್ಕಾಚಾರಗಳಿಗೂ ಈಗ ಮಹತ್ತ್ವ ಉಳಿದಿಲ್ಲ. ಮುಖ್ಯ ಸಂಗತಿಯೆಂದರೆ ಸರ್ಕಾರದ ಪರ ವಕೀಲರು, ರಾಜ್ಯಸಭಾ ಸದಸ್ಯರು,...

ಸೀತಾಯಾಶ್ಚರಿತಂ ಮಹತ್
ಸೀತಾಯಾಶ್ಚರಿತಂ ಮಹತ್

ಭಾರತದ ಪ್ರಥಮ ಮಹಾಕಾವ್ಯ ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಕಥನದೊಂದಿಗೆ ಇದು ಸೀತೆಯ ಮಹೋನ್ನತ ಚರಿತೆಯೂ ಹೌದು ಎನ್ನುವ ಉಲ್ಲೇಖ ಕಾಣುತ್ತದೆ. “ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್….. ಚಕಾರ ಚರಿತವ್ರತಃ” (ಬಾಲಕಾಂಡ: ೪-೭). ಇಡೀ ಕಾವ್ಯದಲ್ಲಿ ಸೀತೆ ಸ್ವತಃ ಮಾತನಾಡುವುದು...

ರಾಮಾಯಣದ ಒಂದು ಮರುಓದು `ಉತ್ತರಕಾಂಡ’
ರಾಮಾಯಣದ ಒಂದು ಮರುಓದು `ಉತ್ತರಕಾಂಡ’

ರಾಮಾಯಣ ಮಹಾಭಾರತಗಳಂತಹ ಪ್ರಾಚೀನ ಕಾವ್ಯಗಳು ಕೇವಲ ಪುರಾಣಗಳೋ ಅಥವಾ ಐತಿಹ್ಯವೋ ಎನ್ನುವ ವಾದವಿವಾದಗಳೇನೇ ಇದ್ದರೂ, ಜನಪದಕ್ಕೆ ಈ ವಾದ-ವಿವಾದಗಳಿಗಿಂತ, ಅವು ಜೀವನದ ಆದರ್ಶ ಕಥಾನಕಗಳು ಎನ್ನುವುದೇ ಮುಖ್ಯವಾಗುತ್ತದೆ. ರಾಮನಂಥ ಪಿತೃವಾಕ್ಯ ಪರಿಪಾಲಕನಿದ್ದ, ಭರತನಂಥ ಭ್ರಾತೃಪ್ರೇಮಿಯಿದ್ದ, ಅವರ ಬದುಕಿನ ಆದರ್ಶಗಳು ಹೀಗಿದ್ದವು, ನಾವೂ...

ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ
ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ

 ಶ್ರೀ ಶಂಕರ ಜಯಂತಿಯ ಪ್ರಯುಕ್ತ ಕಿರುನಾಟಕ [ದೃಶ್ಯ ೧ – ಮಂಡನಮಿಶ್ರ ಅವರ ಮನೆ. ಉಭಯಭಾರತಿ ಹೊಸ್ತಿಲು ತೊಳೆದು , ಅಂಗಳದಲ್ಲಿ ನೀರನ್ನು ಥಳಿ ಹೊಡೆದು ರಂಗವಲ್ಲಿ ಹಾಕಿ , ತುಳಸಿಗಿಡಕ್ಕೆ ನೀರು ಹಾಕಿ ನಮಿಸುತ್ತಾ ಪದ ಹೇಳುತ್ತಿರುವುದು.] ಪದ :...

ರಥಕಾರ
ರಥಕಾರ

ನಾವಿರುವ ಪರಿಸ್ಥಿತಿಯನ್ನು ನೆನೆಯುವುದಕ್ಕೇ ಭಯವಾಗುತ್ತಿತ್ತು. ನಮ್ಮ ಮನೆಯ ಹೆಣ್ಣು ನಮ್ಮ ಮನೆಯವರಿಂದಲೇ ಅಪಹರಿಸಲ್ಪಟ್ಟು ನಮ್ಮೂರಿನಲ್ಲೇ ಇದ್ದಾಳೆ. ಎಲ್ಲಿದ್ದಾಳೆಂದೂ ಗೊತ್ತಿದೆ. ಆದರೆ ಬಿಡಿಸಿ ತರುವುದು ಮಾತ್ರ ನಮ್ಮಿಂದಾಗದು. ಇದಕ್ಕಿಂತ ಕೆಟ್ಟ ಸನ್ನಿವೇಶ...

ಕವನ
ಕವನ

                  ಮೊಗೆದು ಕೊಟ್ಟರೂ ಬತ್ತದ ಜೀವಜಲ ಪ್ರೀತಿ… ಹಂಚಿಬಿಡು… ಈಗ ಎಲ್ಲೆಲ್ಲೂ ಕ್ಷಾಮ… – ಅಮೃತಾ...

ಬಯಕೆ
ಬಯಕೆ

ಬೆವರಾಗಿಸಿ ನಾ ದುಡಿಯಬೇಕು ನಿನ್ನ ನಾಳೆಗಳಿಗಾಗಿ ಓ ತಾಯಿ ಭಾರತಿಯೇ, ನೀಡೆನಗೆ ಧೈರ್ಯವನು ಬಾಹುಬಲವನ್ನು ಶುದ್ಧಶೀಲವನು...

ಯಾರಿಗೆ ಯಾರೋ ಪುರಂದರ ವಿಠಲ
ಯಾರಿಗೆ ಯಾರೋ ಪುರಂದರ ವಿಠಲ

ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೩ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ ಎಲ್ಲರ ಬದುಕೂ ಒಂದು ತೆರೆದಿಟ್ಟ ಪುಸ್ತಕ. ಆ ಪುಸ್ತಕದಲ್ಲಿ ಎಷ್ಟು ಪುಟಗಳಿವೆ ಅಂತ ಯಾರಿಗೂ ಗೊತ್ತಿರೋಲ್ಲ. ಮುಂದಿನ ಪುಟದಲ್ಲಿ ಏನಿದೆ ಅಂತ ಗೊತ್ತಿಲ್ಲ. ನಾವು ಪುಟ ತೆಗೆಯೋ ಹಾಗಿಲ್ಲ. ಅದೇ...

ಮಸುಕು ಬೆಟ್ಟದ ದಾರಿ
ಮಸುಕು ಬೆಟ್ಟದ ದಾರಿ

  ಮಸುಕು ಬೆಟ್ಟದ ದಾರಿ ಲೇಖಕರು: ಎಂ.ಆರ್. ದತ್ತಾತ್ರಿ ಪ್ರಕಾಶಕರು: ಮನೋಹರ ಗ್ರಂಥಮಾಲೆ, ಧಾರವಾಡ ಬೆಲೆ: ರೂ. ೩೦೦ ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ,...

ಕಾಲ್ಗುಣ
ಕಾಲ್ಗುಣ

ನಾಗರಾಜ, ಚಿಗರೆಯಮರಿ ಥರ ಛಂಗನೆ ಹೊರಗೆ ನೆಗೆಯುತ್ತಿದ್ದ ರಿಂಕುವಿನ ಹಿಂದೆ ಹದಿನೆಂಟರ ಹುಡುಗನಂತೆ ಛಲ್ಲಾಂಗ್ ಹಾಕಿ ಓಡಿದ. ಮನೆಯ ತಿರುವಿನಲ್ಲೇ ಜೋರಾಗಿ ನಗುವ ಶಬ್ದ ಕೇಳಿ ನಾಗರಾಜನ ಮುಖ ಗಂಟಿಕ್ಕಿತು. ಭುಸುಗುಟ್ಟತೊಡಗಿದ. ಒಂದಲ್ಲ…ಎರಡಲ್ಲ, ಮೂರು….! ಅದರಲ್ಲಿ, ಕೇಳಿಯೇ ಮರೆತುಹೋಗಿದ್ದ ಸೀತೆಯ...

ಹಳೆಯ ಪುಸ್ತಕಗಳ ಹಾಡು-ಪಾಡು
ಹಳೆಯ ಪುಸ್ತಕಗಳ ಹಾಡು-ಪಾಡು

ಮನೆಗಳ ಮೇಲೆ ಬಂದು ಹಳೇ ಜರತಾರಿ ಸೀರೆ ಇತ್ಯಾದಿ ವಸ್ತುಗಳನ್ನು ಖರೀದಿಸುವ ವ್ಯಾಪಾರಿಗಳ ಬಾಯಿಂದ ‘ಹಳೇ ಬಾಗೀನಾ ಕಂಬೀ’ ಎಂಬ ಕೂಗು ಈಗ್ಗೆ ಕೆಲವು ವರ್ಷಗಳ ಹಿಂದೆ ದಿನಾ ಕಿವಿಗೆ ಬೀಳುತ್ತಿತ್ತು. ಕಾಲ ಸರಿದಂತೆ ಆ ಕೂಗು ನಿಂತುಹೋಗಿ, ‘ಹಳೇ ಪೇಪರ್,...

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ