ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

  • ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ 45%ರ ವರೆಗೆ ರಿಯಾಯಿತಿ

  • ಮಾನ್ಯ ಮೈ.ಚ. ಜಯದೇವ ಅವರ ಬಗೆಗಿನ ಪ್ರೇರಕ ಮಾಹಿತಿಗಳನ್ನು ನೀಡಲು ಮನವಿ

  • ನೀವೂ ಉತ್ಥಾನದ ಚಂದಾದಾರರಾಗಿ…

  • ಸೋದರಿ ನಿವೇದಿತಾ ಸಾರ್ಧಶತಾಬ್ದ ಸ್ಮರಣಮಾಲಿಕೆ

  • ಆದರ್ಶ ರಾಜಕೀಯ ಮತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ

  • ವಿಶೇಷ ಸಂದರ್ಶನ : ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರೊಂದಿಗೆ

  • ಹಿಂದೂ ದಾಂಪತ್ಯಜೀವನಕ್ಕೆ ಕೊಳ್ಳಿಯಿಟ್ಟ ಯುಪಿಎ ಸರ್ಕಾರ

  • ಸದಭಿರುಚಿಯ ಮಾಸಪತ್ರಿಕೆ ‘ಉತ್ಥಾನ’ದಲ್ಲಿ ಏನೇನಿರುತ್ತೆ

  • ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದ ಸ್ಮರಣೆ

  • ವಿಜಯನಗರದ ಕೆರೆಗಳ ಕಥನ

ಪರಿವರ್ತನೆಯ ಹಾದಿಯಲ್ಲಿ ಭಾರತದ ಸಂಚಾರವ್ಯವಸ್ಥೆ
ಪರಿವರ್ತನೆಯ ಹಾದಿಯಲ್ಲಿ ಭಾರತದ ಸಂಚಾರವ್ಯವಸ್ಥೆ

ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರಸರ್ಕಾರ ಅಭಿವೃದ್ಧಿಗೆಂದು ಸಾಲುಸಾಲಾಗಿ ಘೋಷಿಸುತ್ತಿರುವ ಅನೇಕ ಯೋಜನೆಗಳು ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲೇಬೇಕಾದ ಮತ್ತು ಹೊಸಹೊಸ ರಸ್ತೆಗಳನ್ನು ನಿರ್ಮಿಸಲೇಬೇಕಾದ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಿವೆ. ಯೂರೋಪಿನ ಅನೇಕ ದೇಶಗಳು ಅತ್ಯುತ್ತಮ ರಸ್ತೆಗಳನ್ನು ಹೊಂದಿವೆ, ಏಕೆಂದರೆ ಆ ದೇಶಗಳು ಮುಂದುವರಿದಿವೆ ಎಂಬುದು ಸಾಮಾನ್ಯರ ಅನಿಸಿಕೆ. ಆದರೆ ಭಾರತ ದರ್ಶನ ಖ್ಯಾತಿಯ ವಿದ್ಯಾನಂದ...

ಹಿಂದೂ ದಾಂಪತ್ಯಜೀವನಕ್ಕೆ ಕೊಳ್ಳಿಯಿಟ್ಟ ಯುಪಿಎ ಸರ್ಕಾರ
ಹಿಂದೂ ದಾಂಪತ್ಯಜೀವನಕ್ಕೆ ಕೊಳ್ಳಿಯಿಟ್ಟ ಯುಪಿಎ ಸರ್ಕಾರ

ಹೊಸಬಗೆಯ ಸ್ತ್ರೀವಾದವು  ಅಸ್ತಿತ್ವಕ್ಕೆ ಬಂದ ಬಳಿಕ ಜಗತ್ತಿನ ಹಲವು ದೇಶಗಳಲ್ಲಿ ಅದು ಬಗೆಬಗೆಯ ಪರಿಣಾಮಗಳನ್ನು ಉಂಟುಮಾಡಿದೆ. ಭಾರತದಲ್ಲಿ ಅದು ಕೆಲವರ ಮೂಲಕ ಉಗ್ರಸ್ತ್ರೀವಾದದ ರೂಪವನ್ನು ಪಡೆದುಕೊಂಡಿತು. ಮಾತ್ರವಲ್ಲ, ಕೇಂದ್ರದ ಯುಪಿಎ ಸರ್ಕಾರದ ಹತ್ತು ವರ್ಷ (೨೦೦೪-೧೪)ಗಳ ಅವಧಿಯಲ್ಲಿ ಅದಕ್ಕೆ ಅಧಿಕಾರಸ್ಥಾನದ ನಿಕಟ...

ಶ್ರವಣಬೆಳ್ಗೊಳ  ಮರಣವನ್ನು ಆಹ್ವಾನಿಸಿದ  ಪವಿತ್ರ ತಾಣ
ಶ್ರವಣಬೆಳ್ಗೊಳ ಮರಣವನ್ನು ಆಹ್ವಾನಿಸಿದ ಪವಿತ್ರ ತಾಣ

ಸ್ವಯಂಪ್ರೇರಣೆಯಿಂದ ಸಾವನ್ನು ಆಹ್ವಾನಿಸುವವರಿಗೆ ಸಮಾಧಿಬೆಟ್ಟವು ಅತ್ಯಂತ ನೆಚ್ಚಿನ ತಾಣವಾಗಿತ್ತು. ದೇಹದಂಡನೆಕಾರರೇ ಇತಿಹಾಸ ನಿರ್ಮಿಸಿದ ಇಂತಹ ಇನ್ನೊಂದು ಕೇಂದ್ರ ಪ್ರಪಂಚದಲ್ಲಿಲ್ಲ. ಈ ಎಲ್ಲ ಘಟನೆಗಳನ್ನು ಶಾಸನಗಳಲ್ಲಿ ದಾಖಲಿಸಿ ಇಟ್ಟ ಇನ್ನೊಂದು ಬೆಟ್ಟ ಕೂಡ ನಮ್ಮ ನಾಡಿನಲ್ಲಿ ಸಿಗದು. ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳ್ಗೊಳವು...

’ಅಹಿಂಸೆಯಿಂದ ಸುಖ’ ಎಂಬುದೇ ಬಾಹುಬಲಿಯ ಸಂದೇಶ :  ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ
’ಅಹಿಂಸೆಯಿಂದ ಸುಖ’ ಎಂಬುದೇ ಬಾಹುಬಲಿಯ ಸಂದೇಶ : ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ

ಸುಪ್ರಸಿದ್ಧ ಜೈನ ತೀರ್ಥಕ್ಷೇತ್ರ ಶ್ರವಣಬೆಳಗೊಳವು ಒಂದು ಐತಿಹಾಸಿಕ ಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಹೊಂದಿದೆ. ಪ್ರಸ್ತುತ ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನಮಠದ ಮಠಾಧ್ಯಕ್ಷರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ. ಜೈನಧರ್ಮದ ಸಾಂಸ್ಕೃತಿಕ ಮಹೋತ್ಸವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕವನ್ನು ಹನ್ನೆರಡು ವರ್ಷಗಳಿಗೆ ಒಮ್ಮೆ ನಡೆಸುವುದು ಸಂಪ್ರದಾಯ....

ವಿಜಯನಗರದ ಕೆರೆಗಳ ಕಥನ
ವಿಜಯನಗರದ ಕೆರೆಗಳ ಕಥನ

ಕೆರೆಗಳನ್ನು ಕಟ್ಟಿಸುವುದು, ಬೇಸಾಯಕ್ಕೆ ನೀರೊದಗಿಸುವುದು ಇಹಪರಗಳಲ್ಲಿ ಒಳ್ಳೆಯ ಸ್ಥಾನ, ಸದ್ಗತಿಗಳನ್ನು ನೀಡುವ ಕಾರ್ಯ ಎಂದು ನಮ್ಮ ಪೂರ್ವಿಕರು ನಂಬಿದ್ದರಿಂದ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪುರಾತನವಾದ ಕೆರೆಗಳು ಕಂಡುಬರುತ್ತವೆ. ವಿಜಯನಗರ ರಾಜರ ಆಳ್ವಿಕೆಯ ಕಾಲದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ, ಹೆಚ್ಚಾಗುತ್ತಿದ್ದ ಕೃಷಿಭೂಮಿಗೆ ಅನುಗುಣವಾಗಿ ಕೆರೆ,...

ಭಾವಜೀವಿ ವಾಜಪೇಯಿ
ಭಾವಜೀವಿ ವಾಜಪೇಯಿ

೧೯೯೭ರಲ್ಲಿ ಹಲವಾರು ಕಡೆಗಳಲ್ಲಿ ನಡೆದಿದ್ದ ರಾಜಕೀಯ ರ‍್ಯಾಲಿಗಳಲ್ಲಿ ‘ದೇಶ್ ಕಾ ಪ್ರಧಾನಮಂತ್ರಿ ಕೈಸಾ ಹೋ?’ ಎಂಬ ಪ್ರಶ್ನೆಗೆ ಇನ್ನೊಂದು ಜನಸ್ತೋಮ ’ಅಟಲ್ ಬಿಹಾರಿ ಜೈಸಾ ಹೋ’ ಎಂದು ಉದ್ಗಾರಗಳನ್ನು ತೆಗೆಯುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ವಾಜಪೇಯಿ ಅವರು ಭಾಷಣವನ್ನು ಇನ್ನೇನು ಆರಂಭಿಸಬೇಕು...

ಶಿಕ್ಷಣ ಹಕ್ಕು ಕಾಯ್ದೆಯ ಸಿಕ್ಕು-ಬಿಕ್ಕುಗಳು
ಶಿಕ್ಷಣ ಹಕ್ಕು ಕಾಯ್ದೆಯ ಸಿಕ್ಕು-ಬಿಕ್ಕುಗಳು

ಒಂದು ರಾಷ್ಟ್ರದ ಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎನ್ನುವ ಒಂದು ಮಾತು ಪ್ರಸಿದ್ಧವೇ ಇದೆ. ಏಕೆಂದರೆ ಅವು ನಮ್ಮ ಮುಂದಿನ ಜನಾಂಗವಾದ ಇಂದಿನ ಮಕ್ಕಳ ಗರಡಿಮನೆಗಳು. ಆದರೆ ನಮ್ಮ ಸರ್ಕಾರಗಳು ಶಿಕ್ಷಣ ಇಲಾಖೆಗೆ ಎಷ್ಟು ಮಹತ್ತ್ವವನ್ನು ನೀಡುತ್ತವೆ? ದೇಶದ ಸರ್ಕಾರಗಳಿಗೆ...

ಮಹಾನ್ ವಾಗ್ಗೇಯಕಾರ ಶ್ರೀ ತ್ಯಾಗರಾಜರು
ಮಹಾನ್ ವಾಗ್ಗೇಯಕಾರ ಶ್ರೀ ತ್ಯಾಗರಾಜರು

ಕರ್ನಾಟಕ ಶಾಸ್ತ್ರೀಯಸಂಗೀತದ ಧ್ರುವತಾರೆ ಶ್ರೀ ತ್ಯಾಗರಾಜರ ೨೫೦ನೇ ಜನ್ಮವರ್ಷದ ನೆನಪು ಶತಶತಮಾನಗಳಿಂದ ನಮ್ಮ ಪುಣ್ಯಭೂಮಿ ಭಾರತದೇಶದಲ್ಲಿ ಅನೇಕ ಸಾಧು-ಸಂತರು, ವಚನಕಾರರು, ದಾಸವರೇಣ್ಯರು ಜನಸಾಮಾನ್ಯರ ಜೀವನ ಸುಖಮಯವಾಗಲೆಂದೇ ಪ್ರಾದೇಶಿಕ ಭಾಷೆಗಳಲ್ಲಿ ಸರಳ, ಸುಂದರ ಸಾಹಿತ್ಯಗಳನ್ನು ರಚಿಸಿ ಭಕ್ತಿಯ ಪ್ರತಿಪಾದನೆ ಮಾಡುತ್ತ ಭವ್ಯ ಪರಂಪರೆಯನ್ನು...

ಪ್ರಬಂಧನಕುಶಲಿ ಶ್ರೀಮದ್ ರಾಮಾನುಜರು - ಒಂದು ಪುನರವಲೋಕನ
ಪ್ರಬಂಧನಕುಶಲಿ ಶ್ರೀಮದ್ ರಾಮಾನುಜರು – ಒಂದು ಪುನರವಲೋಕನ

ಶ್ರೀರಂಗಂ, ತಿರುಮಲ ಮತ್ತು ಮೇಲುಕೋಟೆಯ ತಿರುನಾರಾಯಣ ದೇವಸ್ಥಾನಗಳ ದಿನನಿತ್ಯದ ಆಡಳಿತಾತ್ಮಕ ಚಟವಟಿಕೆಗಳನ್ನು ಶ್ರೀಮದ್ ರಾಮಾನುಜರು ವ್ಯವಸ್ಥಿತಗೊಳಿಸಿದರು. ಶ್ರೇಷ್ಠ ಪ್ರಬಂಧನಕಾರರಾದ ಶ್ರೀಮದ್ ರಾಮಾನುಜರು ಮನಸ್ಸು-ಮನಸ್ಸುಗಳನ್ನು ಬೆಸೆಯುವಲ್ಲಿ ಬಳಸಿದ ಪ್ರಬಂಧನಶಾಸ್ತ್ರದ ತತ್ತ್ವಗಳು ಇಂದಿಗೂ ನಮಗೆ ಆದರ್ಶಪ್ರಾಯವಾಗಿವೆ. ಈ ವರ್ಷ ನಾವು ಶ್ರೀಮದ್ ರಾಮಾನುಜರ ಜನ್ಮಸಹಸ್ರಮಾನೋತ್ಸವವನ್ನು...

ಶ್ರೀರಾಮಾನುಜ-ದರ್ಶನ
ಶ್ರೀರಾಮಾನುಜ-ದರ್ಶನ

ಭಗವಂತನು ಜೀವರನ್ನು ಉದ್ಧಾರಮಾಡುವುದಿರಲಿ; ಭಗವಂತನನ್ನೇ ಆಚಾರ್ಯರು ಉದ್ಧಾರಮಾಡಿದರಂತೆ! ಕೆಟ್ಟದೃಷ್ಟಿಗಳೆಂಬ ಹಳ್ಳದಲ್ಲಿ ಬಿದ್ದು ಅಸಹಾಯನಾಗಿ ಒದ್ದಾಡುತ್ತಿದ್ದ ಪರಬ್ರಹ್ಮನನ್ನು ರಾಮಾನುಜರು ಕೈಹಿಡಿದು ಮೇಲೆತ್ತಿ ಬದುಕಿಸಿದರಂತೆ!  ಲೇ: ಶಾಸ್ತ್ರಚೂಡಾಮಣಿ ವಿದ್ಯಾಲಂಕಾರ ಪ್ರೊ|| ಸಾ.ಕೃ. ರಾಮಚಂದ್ರರಾವ್  ಪ್ರಚಲಿತ ಶ್ರೀವೈ಼‍ಷ್ಣವಸಂಪ್ರದಾಯಕ್ಕೆ ರಾಮಾನುಜಾಚಾರ್ಯರೇ ಪ್ರವರ್ತಕರು; ಆ ಜನಾಂಗವನ್ನು ರೂಢಿಸಿದವರು ಅವರೇ. ಮತತ್ರಯಗಳಲ್ಲಿ...

ಆದರ್ಶ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ 
ಆದರ್ಶ ರಾಜಕೀಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ 

ಅದು ೧೯೫೭ರ ಸಂದರ್ಭ. ವಿದೇಶಾಂಗ ಖಾತೆಯನ್ನು ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ಅವರೇ ನಿರ್ವಹಿಸುತ್ತಿದ್ದರು. ವಿದೇಶಾಂಗ ಖಾತೆಯ ಕುರಿತು ಎರಡುಮೂರು ದಿನಗಳ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಧಾನಿ ನೆಹರು ವಿದೇಶಾಂಗ ನೀತಿಯ ಕುರಿತು ಅಟಲ್‌ಜೀ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು....

ಬಕ್ಕಿಂಗ್‌ಹ್ಯಾಮ್ ಕೆನಾಲ್ : ಹೀಗೊಂದು ಸುಂದರವಾದ ಕಾಲುವೆ ಇತ್ತು...
ಬಕ್ಕಿಂಗ್‌ಹ್ಯಾಮ್ ಕೆನಾಲ್ : ಹೀಗೊಂದು ಸುಂದರವಾದ ಕಾಲುವೆ ಇತ್ತು…

ಇಂದು ನಮ್ಮ ಸಮಾಜದಲ್ಲಿ ತಾಂಡವವಾಡುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತದ ಅಶಿಸ್ತು, ಅವ್ಯವಸ್ಥೆಗಳಿಂದ ರೋಸಿಹೋದ ಜನ ಇದಕ್ಕಿಂತ ಬ್ರಿಟಿಷರ ಆಳ್ವಿಕೆಯೇ ಒಳ್ಳೆಯದಿತ್ತು ಎಂದು ಆಗಾಗ ಉದ್ಗರಿಸುವುದನ್ನು ನಾವು ಕಾಣುತ್ತೇವೆ. ಸ್ವಾತಂತ್ರ್ಯಕ್ಕೆ ಯಾವುದೂ ಪರ್ಯಾಯವಲ್ಲ ಎಂಬುದು ನಿಜವಾದರೂ ಜನರಾಡುವ ಮೇಲಿನ ಮಾತಿನಲ್ಲಿ ಸತ್ಯಾಂಶವಿರುವುದು ಪರಾಂಬರಿಸಿದಾಗ ಗೋಚರವಾಗುತ್ತದೆ. ದೈನಂದಿನ ಆಡಳಿತದ ಶಿಸ್ತು-ವ್ಯವಸ್ಥೆಗಳ? ಅಲ್ಲ; ನಮ್ಮ ನೈಜಸಂಪತ್ತಾದ ನೆಲ-ಜಲಗಳ...

ಜನಸಾಮಾನ್ಯರಿಗೂ ಉಡ್ಡಾಣಯೋಗ!
ಜನಸಾಮಾನ್ಯರಿಗೂ ಉಡ್ಡಾಣಯೋಗ!

ಕೇಂದ್ರಸರ್ಕಾರದ ಕನಸಿನ ಉಡಾನ್ ಯೋಜನೆ  ವಿದೇಶದಲ್ಲಿರುವಂತೆ, ಪ್ರಯಾಣದ ವೇಳೆಯನ್ನು ಕಡಿತಗೊಳಿಸಲು, ಸ್ಥಳೀಯಮಟ್ಟದಲ್ಲೂ ಜನರು ವಿಮಾನದಲ್ಲಿ ಓಡಾಡುವಂತಾಗಬೇಕು ಎಂಬ ಆಶಯವನ್ನು ಹೊಂದಿದೆ. ಒಬ್ಬಾತ ವಿಮಾನಪ್ರಯಾಣ ಮಾಡುತ್ತಾನೆಂದರೆ ಭಾರೀ ಸ್ಥಿತಿವಂತನಿರಬೇಕು ಎಂದೇ ಲೆಕ್ಕ. ಇನ್ನು ದೊಡ್ಡ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವರು, ರಾಜಕಾರಣಿಗಳು, ಸಿನೆಮಾ ನಟರ? ವಿಮಾನಪ್ರಯಾಣಕ್ಕೆ ಅರ್ಹರು ಎಂದು ಭಾವಿಸುತ್ತಿದ್ದ ಕಾಲವೊಂದಿತ್ತು. ಭಾರತ...

ಹೊಸ ವಿವಾಹ ಕಾನೂನುಗಳು ಮತ್ತು  ಡಾ|| ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ
ಹೊಸ ವಿವಾಹ ಕಾನೂನುಗಳು ಮತ್ತು  ಡಾ|| ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ

ಸಾಹಿತಿಯಾದವನು ಸಮಾಜದ ದೈನಂದಿನ ಬೆಳವಣಿಗೆಗಳಿಗೆ ತಿಳಿದೋ ತಿಳಿಯದೆಯೋ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತಾನೆ. ಡಾ|| ಎಸ್.ಎಲ್. ಭೈರಪ್ಪನವರಂತಹ ಮಹೋನ್ನತ ಸಾಹಿತಿಗಳ ವಿಷಯದಲ್ಲಿ ಆ ಮಾತನ್ನು ಹೇಳುವುದೇ ಬೇಡ. ಮುಖ್ಯವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರಸ್ತ್ರೀವಾದ, ಅಂದರೆ ಹೆಣ್ಣು ಮಾಡುವುದೆಲ್ಲ ಸರಿ ಎಂಬ ಧೋರಣೆ...

ಬೇಕಿರುವುದು  ಸಮಾನತೆಯಲ್ಲ; ಅನ್ಯೋನ್ಯತೆ : ರವೀಂದ್ರ ಶಾನುಭಾಗ್
ಬೇಕಿರುವುದು ಸಮಾನತೆಯಲ್ಲ; ಅನ್ಯೋನ್ಯತೆ : ರವೀಂದ್ರ ಶಾನುಭಾಗ್

ಡಾ. ರವೀಂದ್ರನಾಥ ಶಾನಭಾಗ ಅವರು ಮಣಿಪಾಲ ಯೂನಿವರ್ಸಿಟಿಯಲ್ಲಿ ೩೦ ವರ್ಷಗಳ ಕಾಲ ಫಾರ್ಮಕಾಲಜಿಯಲ್ಲಿ ಪ್ರೊಫೆಸರ್ ಆಗಿದ್ದು ಬಳಿಕ ಹಿಮಾಚಲ ಪ್ರದೇಶದ ಶೂಲಿನಿ ಯೂನಿವರ್ಸಿಟಿಯಲ್ಲಿ ಡೀನ್ ಆಗಿ ಸೇವೆ ಸಲ್ಲಿಸಿದವರು. ದೇಶ-ವಿದೇಶದ ಹಲವು ವಿಶ್ವವಿದ್ಯಾನಿಲಯಗಳಿಗೆ ಅತಿಥಿ ಉಪನ್ಯಾಸಕರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ...

ಹಿಂದೂ ದಾಂಪತ್ಯಜೀವನಕ್ಕೆ ಕೊಳ್ಳಿಯಿಟ್ಟ ಯುಪಿಎ ಸರ್ಕಾರ
ಹಿಂದೂ ದಾಂಪತ್ಯಜೀವನಕ್ಕೆ ಕೊಳ್ಳಿಯಿಟ್ಟ ಯುಪಿಎ ಸರ್ಕಾರ

ಹೊಸಬಗೆಯ ಸ್ತ್ರೀವಾದವು  ಅಸ್ತಿತ್ವಕ್ಕೆ ಬಂದ ಬಳಿಕ ಜಗತ್ತಿನ ಹಲವು ದೇಶಗಳಲ್ಲಿ ಅದು ಬಗೆಬಗೆಯ ಪರಿಣಾಮಗಳನ್ನು ಉಂಟುಮಾಡಿದೆ. ಭಾರತದಲ್ಲಿ ಅದು ಕೆಲವರ ಮೂಲಕ ಉಗ್ರಸ್ತ್ರೀವಾದದ ರೂಪವನ್ನು ಪಡೆದುಕೊಂಡಿತು. ಮಾತ್ರವಲ್ಲ, ಕೇಂದ್ರದ ಯುಪಿಎ ಸರ್ಕಾರದ ಹತ್ತು ವರ್ಷ (೨೦೦೪-೧೪)ಗಳ ಅವಧಿಯಲ್ಲಿ ಅದಕ್ಕೆ ಅಧಿಕಾರಸ್ಥಾನದ ನಿಕಟ...

ಭಾರತ ಇಂದು ಜೀವಂತವಾಗಿ ಉಳಿದುಕೊಂಡಿದ್ದರೆ ಅದು ಹಳ್ಳಿಗಳಿಂದಾಗಿ ಮಾತ್ರ. : ಸೀತಾರಾಮ ಕೆದಿಲಾಯ
ಭಾರತ ಇಂದು ಜೀವಂತವಾಗಿ ಉಳಿದುಕೊಂಡಿದ್ದರೆ ಅದು ಹಳ್ಳಿಗಳಿಂದಾಗಿ ಮಾತ್ರ. : ಸೀತಾರಾಮ ಕೆದಿಲಾಯ

‘ದೇಶ ನೋಡು, ಕೋಶ ಓದು’ ಎಂದು ಒಂದು ಗಾದೆ ಹೇಳಿದರೆ, ಇನ್ನೊಂದು ‘ಸ್ವಾನುಭವವೇ ಸರ್ವೊತ್ತಮ ಗುರು’ ಎನ್ನುತ್ತದೆ. ’ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ’ ಎಂಬ ಮಾತು ಕೂಡ ಅನುಭವಕ್ಕಿರುವ ಉನ್ನತ ಸ್ಥಾನವನ್ನು ತಿಳಿಸುತ್ತದೆ. ಒಬ್ಬ ವ್ಯಕ್ತಿ ಸುಮಾರು ಐದು ವರ್ಷಗಳ ಕಾಲ,...

ರೈತರ ಆತ್ಮಹತ್ಯೆಗೆ ತಡೆ - ಒಂದು ಚಿಂತನೆ
ರೈತರ ಆತ್ಮಹತ್ಯೆಗೆ ತಡೆ – ಒಂದು ಚಿಂತನೆ

ಕೈಗಾರಿಕೀಕೃತ, ಜಾಗತೀಕೃತ ಕೃಷಿಯು ಆತ್ಮಹತ್ಯಾಪರ ಆರ್ಥಿಕತೆಯಲ್ಲಿ ಪರ್ಯವಸಾನಗೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ; ಆಹಾರದ ಅಭಾವವುಂಟಾಗಿ ಬಡವರು ಆತ್ಮಹತ್ಯೆಯತ್ತ ಹೋಗುತ್ತಾರೆ; ಮತ್ತು ಕೊನೆಯದಾಗಿ ಬಿತ್ತನೆಬೀಜ, ಜೀವವೈವಿಧ್ಯ, ಮಣ್ಣು ಹಾಗೂ ನೀರಿಗೆ ಹಾನಿಯುಂಟಾಗಿ ಜೈವಿಕ ಅಸ್ತಿತ್ವವೇ ಅಪಾಯಕ್ಕೆ ಗುರಿಯಾಗುತ್ತದೆ. ಭಾರತದಲ್ಲಿ ಪುನರ್ಜನ್ಮವು ಒಂದು ಸಾಮಾನ್ಯವಾದ...

ಸಾಲಮನ್ನಾ ಅಲ್ಲ; ಬೆಳೆಗೆ ಬೆಲೆ ಕೊಡಿ
ಸಾಲಮನ್ನಾ ಅಲ್ಲ; ಬೆಳೆಗೆ ಬೆಲೆ ಕೊಡಿ

ರೈತಸಮಸ್ಯೆಯ ನಿಜಸ್ವರೂಪ ನಮ್ಮ ರೈತರ ಸಮಸ್ಯೆ ಎಷ್ಟೊಂದು  ಗಂಭೀರವಾಗಿದ್ದರೂ ನಮ್ಮ ಸರ್ಕಾರಗಳು ಅದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿಲ್ಲ. ಅವರ ಆದ್ಯತೆ ಏನಿದ್ದರೂ ಮುಂಬರುವ ಚುನಾವಣೆಗೆ; ತಪ್ಪಿದರೆ ನಗರಕೇಂದ್ರಿತವಾದ ಸಮಸ್ಯೆಗಳಿಗೆ. ಯಾವುದಕ್ಕೆ ಗಮನ ಕೊಡಬೇಕೆಂಬುದನ್ನು ಮಾಧ್ಯಮಗಳು ಹೇಳುತ್ತಿರುತ್ತವೆ; ಅದರಲ್ಲೂ ಮುಖ್ಯವಾಗಿ ಸುದ್ದಿಚಾನೆಲ್‌ಗಳಿಗೆ ರಾಜಕಾರಣಿಗಳು,...

ಅಡಿಗರು ಒಬ್ಬ 'ಕವಿಗಳ ಕವಿ’  - ಡಾ. ಕೆ.ವಿ. ತಿರುಮಲೇಶ್
ಅಡಿಗರು ಒಬ್ಬ ‘ಕವಿಗಳ ಕವಿ’ – ಡಾ. ಕೆ.ವಿ. ತಿರುಮಲೇಶ್

ವೃತ್ತಿಜೀವನವನ್ನು ದೂರದ ಹೈದರಾಬಾದ್‌ನಲ್ಲಿ ಕಳೆದವರು ಮತ್ತು ಆನಂತರ ಅಲ್ಲೇ ನೆಲೆಸಿದವರಾಗಿದ್ದರೂ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬಗೆಗೆ ನಿರಂತರ ಸ್ಪಂದಿಸುತ್ತಿರುವವರು ಕವಿ-ಸಾಹಿತಿ ಮತ್ತು ಭಾಷಾಶಾಸ್ತ್ರಜ್ಞ ಡಾ| ಕೆ.ವಿ. ತಿರುಮಲೇಶ್. ಅವರು ಕವಿ ಗೋಪಾಲಕೃಷ್ಣ ಅಡಿಗರಿಂದ ಆರಂಭಗೊಂಡ ನವ್ಯಸಾಹಿತ್ಯ ಚಳವಳಿಯಿಂದ ಪ್ರಭಾವಿತರಾಗಿ ಬರೆಯಲು...

"ಕಶೀರ" - ಕಾಶ್ಮೀರ ಸಮಸ್ಯೆಯ ವಿಶ್ವರೂಪ ದರ್ಶನ
“ಕಶೀರ” – ಕಾಶ್ಮೀರ ಸಮಸ್ಯೆಯ ವಿಶ್ವರೂಪ ದರ್ಶನ

ಪ್ರಾಥಮಿಕ ಶಾಲಾ ಹಂತದಲ್ಲಿ ನಾವೊಂದು ಕಥೆಯನ್ನು ಓದಿರುತ್ತೇವೆ. ಅದರಲ್ಲೊಬ್ಬ ದಯಾಪರನಾದ ರಾಜ. ತನ್ನ ಪ್ರಜೆಗಳಿಗೆ ಯಾವುದೇ ಅನ್ಯಾಯವಾಗಬಾರದು; ಆದರೂ ಅದಕ್ಕೆ ಕೂಡಲೇ ಪರಿಹಾರ ಸಿಗಬೇಕು. ಅದಕ್ಕಾಗಿ ಆತ ಒಂದು ವ್ಯವಸ್ಥೆಯನ್ನು ಮಾಡಿದ್ದ. ಅರಮನೆಯ ಮುಂದೆ ಒಂದು ಗಂಟೆ; ದೂರುಗಂಟೆ ಎಂದು ಅದಕ್ಕೆ...

ಹೊಸ ವಿವಾಹ ಕಾನೂನುಗಳು ಮತ್ತು  ಡಾ|| ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ
ಹೊಸ ವಿವಾಹ ಕಾನೂನುಗಳು ಮತ್ತು  ಡಾ|| ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ

ಸಾಹಿತಿಯಾದವನು ಸಮಾಜದ ದೈನಂದಿನ ಬೆಳವಣಿಗೆಗಳಿಗೆ ತಿಳಿದೋ ತಿಳಿಯದೆಯೋ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತಾನೆ. ಡಾ|| ಎಸ್.ಎಲ್. ಭೈರಪ್ಪನವರಂತಹ ಮಹೋನ್ನತ ಸಾಹಿತಿಗಳ ವಿಷಯದಲ್ಲಿ ಆ ಮಾತನ್ನು ಹೇಳುವುದೇ ಬೇಡ. ಮುಖ್ಯವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರಸ್ತ್ರೀವಾದ, ಅಂದರೆ ಹೆಣ್ಣು ಮಾಡುವುದೆಲ್ಲ ಸರಿ ಎಂಬ ಧೋರಣೆ...

ಲಲಿತವಿಸ್ತರ (ಗೌತಮಬುದ್ಧನ ಜೀವನಗಾಥೆ)
ಲಲಿತವಿಸ್ತರ (ಗೌತಮಬುದ್ಧನ ಜೀವನಗಾಥೆ)

ಬೌದ್ಧ ವಾಙ್ಮಯದಲ್ಲಿ ಗೌತಮಬುದ್ಧನ ಜೀವನಚರಿತ್ರೆಯನ್ನು ನಿರೂಪಿಸಿರುವ ಹಲವು ಕೃತಿಗಳು ಇವೆ. ತ್ರಿಪಿಟಕಗಳಲ್ಲಿ ಬುದ್ಧನ ಜೀವನವನ್ನು ಕುರಿತ ಹಲವು ವಿವರಗಳು ಬಂದಿವೆ. ಅವುಗಳ ಆಧಾರದ ಮೇಲೆ ರಚಿತವಾಗಿರುವವು ಆಮೇಲಿನ ಕಾಲದಲ್ಲಿ ಬಂದ ವ್ಯವಸ್ಥಿತ ಜೀವನಚರಿತ್ರೆಗಳು. ಅವುಗಳಲ್ಲಿ ಅಶ್ವಘೋಷರಚಿತ ‘ಬುದ್ಧಚರಿತ’ ಕಾವ್ಯವು ಶುದ್ಧ ಸಂಸ್ಕೃತ...

ಮಿಶ್ರಬೆಳೆ - ಬೆರಕೆ ಸೊಪ್ಪಿನ ವಿಸ್ಮಯ ಲೋಕ
ಮಿಶ್ರಬೆಳೆ – ಬೆರಕೆ ಸೊಪ್ಪಿನ ವಿಸ್ಮಯ ಲೋಕ

ಶಿವರಾಮ ಕಾರಂತರ ಕಾದಂಬರಿಗಳಲ್ಲಿ ವೃದ್ಧೆಯರಿಗೆ ವಿಶೇ಼ಷವಾದ ಒಂದು ಸ್ಥಾನವಿದೆ; ಮಾಗಿದ ಅನುಭವದ ಪ್ರತಿರೂಪಗಳಾಗಿ ಅವರು ಅಲ್ಲಿ ಬರುತ್ತಾರೆ. ದೇವನೂರು ಮಹಾದೇವ ಅವರ ಪ್ರಮುಖ ಕೃತಿ (ಕಾದಂಬರಿ) ’ಕುಸುಮಬಾಲೆ’ಯಲ್ಲಿ ಬರುವ ಜೋಗತಿಯರದ್ದು ಕೂಡ ಮಹತ್ತ್ವದ ಸ್ಥಾನವಾಗಿದೆ. ಇವು ಅಕಸ್ಮಿಕಗಳಲ್ಲ. ನಮ್ಮ ಜೀವನದಲ್ಲಿ, ಅದರ...

ಬಾಣಭಟ್ಟ ಚಿತ್ರಿಸಿದ ಅಚ್ಛೋದ ಸರೋವರ
ಬಾಣಭಟ್ಟ ಚಿತ್ರಿಸಿದ ಅಚ್ಛೋದ ಸರೋವರ

ಈ ಜಲಾಶಯವನ್ನು ಸೃಷ್ಟಿಸಿದ ಮೇಲೂ ಬ್ರಹ್ಮದೇವನಿಗೆ ಸುಧೆಯನ್ನು ಸೃಷ್ಟಿಸುವ ಆವಶ್ಯಕತೆ ಏನಿತ್ತೋ ತಿಳಿಯದು. ಈ ಸರಸಿಯ ನೀರೇನು ಅಮೃತಕ್ಕಿಂತ ಕಮ್ಮಿಯೇ? ಇದೂ ಅಮೃತದಂತೆಯೆ ಎಲ್ಲ ಇಂದ್ರಿಯಗಳನ್ನು ತಣಿಸುತ್ತದೆ ಬಾಣಭಟ್ಟನ ಸಂಸ್ಕೃತ ಗದ್ಯಕೃತಿ ’ಕಾದಂಬರಿ’ಯಲ್ಲಿ ಅಚ್ಛೋದ ಎನ್ನುವ ಸರೋವರದ ವರ್ಣನೆ ತುಂಬ ಪ್ರಸಿದ್ಧವಾದದ್ದು....

ಕಾಳಿದಾಸನ ಮೇಘದೂತ ಮತ್ತು  ಕನ್ನಡ ರೂಪಾಂತರಗಳು
ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು

 ಕಾಳಿದಾಸನ ಮೇಘದೂತ (ಮೇಘಸಂದೇಶ) ಕಾವ್ಯವು ಸಂಸ್ಕೃತಸಾಹಿತ್ಯದಲ್ಲಿಯೇ ಅನನ್ಯವಾದುದು. ಎಷ್ಟುಮಟ್ಟಿಗೆ ಎಂದರೆ ಹತ್ತಾರು ’-ದೂತ’ ಅಥವಾ ’-ಸಂದೇಶ’ ಕಾವ್ಯಗಳ ಪರಂಪರೆಗೇ ಅದು ನಾಂದಿಯಾಯಿತು. ಭಾರತದ ಎಲ್ಲ ಭಾಷೆಗಳ ಸಾಹಿತ್ಯದ ಮೇಲೂ ಅದು ಗಾಢ ಪ್ರಭಾವವನ್ನು ಬೀರಿದೆ. ಪ್ರತಿ ಭಾಷೆಯಲ್ಲಿಯೂ ಮೇಘಸಂದೇಶದ ಹಲವು ಅನುವಾದಗಳು...

ಯುಗಪ್ರಜ್ಞೆಯ ಕವಿ ಗೋಪಾಲಕೃಷ್ಣ ಅಡಿಗ
ಯುಗಪ್ರಜ್ಞೆಯ ಕವಿ ಗೋಪಾಲಕೃಷ್ಣ ಅಡಿಗ

`ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎನ್ನುವುದು ನಮ್ಮ ಒಂದು ಗಾದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬರುವ ನವ್ಯಪಂಥದ ಬಗ್ಗೆ ಯೋಚಿಸುವಾಗ ಈ ಮಾತಿನಲ್ಲಿ ಬಹಳಷ್ಟು ಸತ್ಯವಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ನವ್ಯಪ್ರಜ್ಞೆಯ ಮೂಲಪುರು?ರು ಕವಿ ಪ್ರೊ| ಎಂ. ಗೋಪಾಲಕೃಷ್ಣ ಅಡಿಗರು. ೧೯೫೪ರಲ್ಲಿ...

ಸೀತಾಯಾಶ್ಚರಿತಂ ಮಹತ್
ಸೀತಾಯಾಶ್ಚರಿತಂ ಮಹತ್

ಭಾರತದ ಪ್ರಥಮ ಮಹಾಕಾವ್ಯ ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಕಥನದೊಂದಿಗೆ ಇದು ಸೀತೆಯ ಮಹೋನ್ನತ ಚರಿತೆಯೂ ಹೌದು ಎನ್ನುವ ಉಲ್ಲೇಖ ಕಾಣುತ್ತದೆ. “ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್….. ಚಕಾರ ಚರಿತವ್ರತಃ” (ಬಾಲಕಾಂಡ: ೪-೭). ಇಡೀ ಕಾವ್ಯದಲ್ಲಿ ಸೀತೆ ಸ್ವತಃ ಮಾತನಾಡುವುದು...

ರಾಮಾಯಣದ ಒಂದು ಮರುಓದು `ಉತ್ತರಕಾಂಡ’
ರಾಮಾಯಣದ ಒಂದು ಮರುಓದು `ಉತ್ತರಕಾಂಡ’

ರಾಮಾಯಣ ಮಹಾಭಾರತಗಳಂತಹ ಪ್ರಾಚೀನ ಕಾವ್ಯಗಳು ಕೇವಲ ಪುರಾಣಗಳೋ ಅಥವಾ ಐತಿಹ್ಯವೋ ಎನ್ನುವ ವಾದವಿವಾದಗಳೇನೇ ಇದ್ದರೂ, ಜನಪದಕ್ಕೆ ಈ ವಾದ-ವಿವಾದಗಳಿಗಿಂತ, ಅವು ಜೀವನದ ಆದರ್ಶ ಕಥಾನಕಗಳು ಎನ್ನುವುದೇ ಮುಖ್ಯವಾಗುತ್ತದೆ. ರಾಮನಂಥ ಪಿತೃವಾಕ್ಯ ಪರಿಪಾಲಕನಿದ್ದ, ಭರತನಂಥ ಭ್ರಾತೃಪ್ರೇಮಿಯಿದ್ದ, ಅವರ ಬದುಕಿನ ಆದರ್ಶಗಳು ಹೀಗಿದ್ದವು, ನಾವೂ...

ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ
ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ

 ಶ್ರೀ ಶಂಕರ ಜಯಂತಿಯ ಪ್ರಯುಕ್ತ ಕಿರುನಾಟಕ [ದೃಶ್ಯ ೧ – ಮಂಡನಮಿಶ್ರ ಅವರ ಮನೆ. ಉಭಯಭಾರತಿ ಹೊಸ್ತಿಲು ತೊಳೆದು , ಅಂಗಳದಲ್ಲಿ ನೀರನ್ನು ಥಳಿ ಹೊಡೆದು ರಂಗವಲ್ಲಿ ಹಾಕಿ , ತುಳಸಿಗಿಡಕ್ಕೆ ನೀರು ಹಾಕಿ ನಮಿಸುತ್ತಾ ಪದ ಹೇಳುತ್ತಿರುವುದು.] ಪದ :...

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ