ತಂತ್ರಜ್ಞಾನ ತನ್ನದಾಗಿಸಿಕೊಳ್ಳುವಲ್ಲಿ ಅಮೃತಕಾಲದ ಭಾರತ ಹಿಡಿದಿರುವ ಹಾದಿ ಯಾವುದು? 19 ಸಾವಿರ ಕೋಟಿ ರೂಪಾಯಿಯ ಹಸಿರು ಹೈಡ್ರೋಜನ್ ಮಿಷನ್ ಘೋಷಿಸಿರುವ ಮೋದಿ ಸರ್ಕಾರ ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ಪ್ರೋತ್ಸಾಹಿಸುತ್ತಿದೆ. ಗುಜರಾತಿನಲ್ಲಿ 74 ಸಾವಿರ ಹೆಕ್ಟೇರ್ ಭೂಮಿಯಲ್ಲಿ ದೊಡ್ಡಮಟ್ಟದಲ್ಲಿ ಹಸಿರು ಜಲಜನಕವನ್ನು ಅಗ್ಗವಾಗಿಸಬಲ್ಲ ತಂತ್ರಜ್ಞಾನ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿದೆ. ಅಂಬಾನಿಯವರ ರಿಲಾಯನ್ಸ್. ಗ್ರೀನ್ ಹೈಡ್ರೋಜನ್ ಎನ್ನುವುದು ಯಾವುದೋ ದೂರದ ಕಲ್ಪನೆ ಆಗಿದ್ದರೆ ಭಾರತದ ಸರ್ಕಾರ ಮತ್ತು ಖಾಸಗಿಯವರು ಈ ಮಟ್ಟದಲ್ಲಿ ಅದರಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ ಎನ್ನುವುದು ಯಾರಿಗಾದರೂ ಹೊಳೆಯುತ್ತದೆಯಲ್ಲವೆ? ಇತ್ತೀಚೆಗೆ ದೇಶದ […]
ತಂತ್ರಜ್ಞಾನತನ್ನದಾಗಿಸಿಕೊಳ್ಳುವಲ್ಲಿ ಅಮೃತಕಾಲದ ಭಾರತ ಹಿಡಿದಿರುವ ಹಾದಿ ಯಾವುದು?
Month : November-2023 Episode : Author : ಚೈತನ್ಯ ಹೆಗಡೆ