ಸದ್ಯ, ಬಂದ್ರಲ್ಲ! ಗೊಂಬೆ ಕೂಡ್ಸಿದ್ದೇ ವೇಸ್ಟಾಯ್ತೇನೋಂತಿದ್ದೆ. ಬನ್ನಿ, ಹೀಗೆ ಬನ್ನಿ…. ಅಂಗಳದಲ್ಲಿ ಹಳ್ಳದಲ್ಲಿ ಇದ್ದೂ ಇಲ್ಲದಹಾಗೆ ಕಾಣ್ತಿರೋದೇನೂಂದ್ರೇ? ಅದು ರಷ್ಯನ್ ರಾಕೆಟ್ಟು; ಚಂದ್ರನ ಮೇಲೆ ಜೋ ಪಡಾ ಥಾ, ಅದೇ ತರಹದ ಪುತಲೀನ ಇಸ್ ರೋ ಮೇ ಇರೋ ಒಬ್ರು ಮಾಡ್ಕೊಟ್ಟಿದ್ದಾರೆ. ವಿಕ್ರಮ್ ಲ್ಯಾಂರ್ರು, ಪ್ರಗ್ಯಾನ್ ರೋರ್ರು ಎಲ್ಲೀಂದ್ರೇನು? ಒಳಗಿವೆ. ನಿದ್ರೆ ಮಾಡ್ತಿವೆ. ಹಬ್ಬ ಕಳೆದ್ಮೇಲೆ ಎಬ್ಬಿಸಕ್ಕಾಗತ್ತಾಂತ ನೋಡ್ಬೇಕು. ಹೀಗ್ಬನ್ನಿ. ಇಲ್ಲಿ ಮುರಿದ್ಹೋದ ತರಹ ಕಾಣ್ತಿರೋದು ಆಕ್ಚುಯಲಿ ಮುರ್ದಿರೋದಲ್ಲ, ಕಿತ್ತಿರೋದು. ಭಾರತೀಯ ನಾರಿಯ ಭಾರ ಅತೀ ಆದ […]
ಡಾಲ್ ಡಾಲ್ ದೇಖೋ ಸ್ಪೆಷಲ್ಲು ಡಾಲ್ ದೇಖೋ…
Month : November-2023 Episode : Author : ಅಣಕು ರಾಮನಾಥ್