ಕ್ಯಾನ್ವಸ್

Abhijna Kodakkal1

Abhijna Kodakkalಅಭಿಜ್ಞ ಕೋಡಕ್ಕಲ್

  • ಅಭಿಜ್ಞ ಕೋಡಕ್ಕಲ್ ಅಭಿಜಾತ ಕಲಾವಿದೆ. ವಯಸ್ಸು ಇನ್ನೂ ೧೨.
  • ಬೆಂಗಳೂರಿನ ಜೆ.ಎಸ್.ಎಸ್. ಪಬ್ಲಿಕ್ ಸ್ಕೂಲ್‌ನಲ್ಲಿ ೭ನೇ ತರಗತಿ.
  • ‘ಶರ್ಮಾಸ್ ಇನ್ಸ್‌ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್’ನ ಕಲಾಶಿಕ್ಷಕ ನಾಗರಾಜ್ ಅವರಲ್ಲಿ ಎರಡು ವರ್ಷಗಳಿಂದ ಅಭ್ಯಾಸ.
  • ಆಯಿಲ್ ಪೆಯಿಂಟಿಂಗ್ ಹಾಗೂ ಕಲರ್ ಪೆನ್ಸಿಲ್ ಚಿತ್ರರಚನೆಯಲ್ಲಿ ವಿಶೇಷ ಆಸಕ್ತಿ.
  • nayana_muniyangala@hotmail.com

 

Facebook
X
WhatsApp
Print
Email