ಕ್ಯಾನ್ವಸ್

Agni Bird-2

 

index

ಗಣಪತಿ ಅಗ್ನಿಹೋತ್ರಿ

  • ಯುವ ಕಲಾವಿದ ಗಣಪತಿ ಅಗ್ನಿಹೋತ್ರಿ (ಜಿ.ಎಸ್.ಬಿ. ಅಗ್ನಿಹೋತ್ರಿ) ಉತ್ತರಕನ್ನಡ ಜಿಲ್ಲೆಯ ಕುಮಟದಲ್ಲಿ ಹುಟ್ಟಿ ಮೈಸೂರಿನಲ್ಲಿ ಬೆಳೆದವರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
  • ಅಗ್ನಿಹೋತ್ರಿ ಅವರು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆಸಲ್ಲಿದ್ದು, ಪ್ರಸ್ತುತ ‘ವಿಜಯವಾಣಿ’ ದಿನಪತ್ರಿಕೆಯ ಬೆಂಗಳೂರಿನ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
  • ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿಯಲ್ಲೂ ಗಣಪತಿ ಅವರು ಅನುಭವವನ್ನು ಹೊಂದಿದ್ದಾರೆ.
  • ಗಣಪತಿ ಅಗ್ನಿಹೋತ್ರಿ ತಮ್ಮ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದವರು.
  • ಅಗ್ನಿಹೋತ್ರಿ ಅವರು ತಮ್ಮ ಡ್ರಾಯಿಂಗ್ ಮಾಸ್ಟರ್ ಕೋರ್ಸ್(M.C.), ಡ್ರಾಯಿಂಗ್ ಮತ್ತು ಪೈಂಟಿಂಗ್‌ನಲ್ಲಿ ಡಿಪ್ಲೊಮಾ (G.D. Art)ಮತ್ತು ಡಿಪ್ಲೊಮಾ ಇನ್ ಆರ್ಟ್ ಮಾಸ್ಟರ್/ಲಿಟರೇಚರ್ (A.M..) ಕಲಿಕೆಯನ್ನು ಮೈಸೂರಿನ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನಲ್ಲಿ ಮಾಡಿದ್ದಾರೆ.
  • ನಾಡಿನ ಹಲವಾರು ಕಡೆಗಳಲ್ಲಿ ಗಣಪತಿ ಅವರು ತಮ್ಮ ಚಿತ್ರಕಲೆಯ ಪ್ರದರ್ಶನವನ್ನು ನೀಡಿದ್ದಾರೆ.
  • `ರಾಷ್ಟ್ರೀಯ ಪ್ರತಿಭಾ ಪುರಸ್ಕಾರ’, `ಮೈಸೂರು ದಸರಾ ಪುರಸ್ಕಾರ’ ಮುಂತಾಗಿ ಹಲವು ಪುರಸ್ಕಾರಗಳಿಗೂ ಗಣಪತಿ ಅಗ್ನಿಹೋತ್ರಿ ಅವರು ಭಾಗಿಯಾಗಿದ್ದಾರೆ.
  • E-mail : agnikp2006@yahoo.com
    gsbagnihothri@gmail.com

 

Facebook
X
WhatsApp
Print
Email