ಕಿಟ್ಟಂಭಟ್ಟನ ಟೂರಿಸ್ಟ್ ಗೈಡ್ ಪ್ರಸಂಗವು

ಮಡಿಟೂರ್ ಮುಗಿದ ಹದಿನೈದು ದಿನಗಳಾದರೂ ಒಬ್ಬ ದೂರುದಾರನೂ ಪತ್ತೆ ಇರಲಿಲ್ಲ! ಏತನ್ಮಧ್ಯೆ ಕಿಟ್ಟಂಭಟ್ಟ ತನ್ನ ಗೈಡಾವತಾರವನ್ನು cacophonic ಕಂಠದಲ್ಲಿ ಬಿತ್ತರಿಸಿದ್ದೇ ಬಿತ್ತರಿಸಿದ್ದು. ‘Innocent till proved guilty’ ಆಧಾರದ ಮೇಲೆ ನಾವೂ ಕಿಟ್ಟಂಭಟ್ಟನಿಗೆ ‘Benefit of doubt’ ನೀಡಿ ಸುಮ್ಮನಾದೆವು. ಬೀಸುವ ಕತ್ತಿ ತಲೆಯ ಮೇಲೆಯೇ ಇತ್ತೆಂದು ತಿಳಿದದ್ದು ನಮಗೆ ಟೂರ್ ಮುಗಿದ ನಂತರದ ಹದಿನೆಂಟನೆಯ ದಿನ. ಮರಳುಗಾಡಿನಲ್ಲಿ ಭಾರ ಹೊತ್ತು ಸಾಗಿ, ಡುಬ್ಬದಲ್ಲಿರುವ ನೀರೂ ಖಾಲಿಯಾಗುವ ಮಟ್ಟಕ್ಕೆ ಬಸವಳಿದ ಒಂಟೆಯ ನಡೆಯನ್ನು ಹೋಲುವಂತೆ ತಟ್ಟಾಡುತ್ತಾ ಹದಿನೆಂಟರ … Continue reading ಕಿಟ್ಟಂಭಟ್ಟನ ಟೂರಿಸ್ಟ್ ಗೈಡ್ ಪ್ರಸಂಗವು