ರಸಪ್ರಶ್ನೆ

GolGumbaz2

೧.           ಸ್ವತಂತ್ರಭಾರತದ ಮೊದಲ ಜನಗಣತಿ ಯಾವಾಗ ನಡೆಯಿತು?

೨.           ಮಣಿಪುರ ಮತ್ತು ತ್ರಿಪುರಾ ಸ್ವತಂತ್ರ ಪ್ರತ್ಯೇಕ ರಾಜ್ಯಗಳಾದದ್ದು ಯಾವಾಗ?

೩.           ಕೇಂದ್ರ-ಆಡಳಿತ ಪ್ರದೇಶಗಳಲ್ಲಿ ಗಾತ್ರದಲ್ಲಿ ಅತ್ಯಂತ ಸಣ್ಣದು ಯಾವುದು?

೪.           ವೈಮಾನಿಕ ದಳದ ಅತ್ಯುಚ್ಚ ಪದವಿ ಯಾವುದು?

೫.           ಸಂಸತ್ಸದಸ್ಯರಾಗಿರದೆಯೆ ಪ್ರಧಾನಮಂತ್ರಿಯಾದವರು ಯಾರು?

೬.           ಬಿಜಾಪುರದ `ಗೋಲ್‌ಗುಂಬಜ್’ನಲ್ಲಿ ಯಾರ ಗೋರಿ ಇದೆ?

೭.           ಪ್ರಸಿದ್ಧ ಉಣ್ಣೆಬಟ್ಟೆಗಳ ತಯಾರಿಕೆ ಕೇಂದ್ರ `ಧರಿವಾಲ್’ ಯಾವ ರಾಜ್ಯದಲ್ಲಿದೆ?

೮.           ದೆಹಲಿಯಲ್ಲಿ ಯಮುನಾನದಿಯ ದಡದಲ್ಲಿರುವ `ವಿಜಯಘಾಟ್’ ಯಾರ ಸ್ಮಾರಕ?

೯.           `ಗುರುದೇವ’ ಎಂಬ ವರ್ಣನೆ ವಿಶೇಷವಾಗಿ ಯಾರನ್ನು ಉದ್ದೇಶಿಸಿ ಬಳಸಲಾಗಿದೆ?

೧೦.        ಹಿಂದಿಯ ಪ್ರಸಿದ್ಧ ಕಾವ್ಯ `ಕಾಮಾಯನಿ’ – ಯಾರು ರಚಿಸಿದ್ದು?

 

೧. ೧೯೫೧.

೨. ೧೯೭೨.

೩. ಲಕ್ಷದ್ವೀಪ.

೪. ಏರ್ ಚೀಫ್ ಮಾರ್ಷಲ್.

೫. ಪಿ.ವಿ. ನರಸಿಂಹರಾವ್.

೬. ಮಹಮದ್ ಅದಿಲ್‌ಶಹ.

೭. ಪಂಜಾಬ್.

೮. ಲಾಲ್‌ಬಹಾದುರ್ ಶಾಸ್ತ್ರಿ ಅವರ ಸಮಾಧಿ.

೯. ರವೀಂದ್ರನಾಥ ಠಾಕೂರ್.

೧೦. ಜಯಶಂಕರಪ್ರಸಾದ್.

 

Facebook
X
WhatsApp
Print
Email