ಕಥಾ ಸ್ಪರ್ಧೆಯ ಫಲಿತಾಂಶ : ಡಿಸೆಂಬರ್ ಕೊನೆಯ ವಾರದಲ್ಲಿ

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2026ಕ್ಕೆ ನಾಡಿನ ಕಥೆಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 650+ ಕಥೆಗಳು ಆಗಮಿಸಿವೆ. ನಾಡಿನ ಎಲ್ಲ ಕಥೆಗಾರರಿಗೂ ಅಭಿನಂದನೆಗಳು. ಕಥಾ ಸ್ಪರ್ಧೆಯ ಫಲಿತಾಂಶ: ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಕಟವಾಗಲಿದೆ.

Facebook
X
WhatsApp
Print
Email
Leave A Reply