ಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ 2019ರ ಫಲಿತಾಂಶ

ಉತ್ಥಾನ ಮಾಸಪತ್ರಿಕೆ ಕಳೆದ 6  ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಸಂಶೋಧನಾ ಪ್ರಬಂಧವನ್ನು ನಡೆಸುತ್ತಿದ್ದು, ಈ ವರ್ಷ ಜಲಸಂರಕ್ಷಣೆ : ಏಕೆ? ಹೇಗೆ ಎಂಬ ವಿಷಯದ ಕುರಿತು ನಡೆದ  ಸ್ಪರ್ಧೆ ನಡೆಯಿತು. ಫಲಿತಾಂಶ ಹೀಗಿದೆ.

  1. ಪ್ರಥಮ ಬಹುಮಾನ : ವಿನಯ  ಆರ್. ಭಟ್,  ದ್ವಿತೀಯ ಎಂ.ಕಾಂ. , ಸ್ನಾತಕೋತ್ತರ ಅಧ್ಯಯನ ಕೇಂದ್ರ ಶ್ರೀ ಭುವನೇಂದ್ರ ಕಾಲೇಜು  ಕಾರ್ಕಳ         
  2. ದ್ವಿತೀಯ ಬಹುಮಾನ:  ಪವಿತ್ರಾ ಮಹಾದೇವಪ್ಪ ಹೂಗಾರ  , ಬಿ.ಕಾಂ. ಅಂತಿಮ  ವರ್ಷ, ಶ್ರೀ ಜಗದ್ಗುರು  ಫಕೀರೇಶ್ವರ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ, ಶಿರಹಟ್ಟಿ.
  3. ತೃತೀಯ ಬಹುಮಾನ : ಶ್ರೀದೇವಿ ಕೆ., ಪ್ರಥಮ  ಬಿ.ಕಾಂ., ಸಂತ ಫಿಲೋಮಿನಾ ಕಾಲೇಜು ದರ್ಬೆ ಪುತ್ತೂರು
  4. ಮೆಚ್ಚುಗೆ ಬಹುಮಾನ : 
    1. ಪೂಜಾ ಎಂ.ಕೆ. , ದ್ವಿತೀಯ ಬಿ.ಎಸ್ಸಿ.,  ಸಂತ ಫಿಲೋಮಿನಾ ಕಾಲೇಜು ದರ್ಬೆ  ಪುತ್ತೂರು 
    2. ಅರುಣ್  ಕಿರಿಮಂಜೇಶ್ವರ, ತೃತೀಯ  ಬಿ.ಎ., ವಿವೇಕಾನಂದ ಮಹಾವಿದ್ಯಾಲಯ ನೆಹರುನಗರ ಪುತ್ತೂರು

ತೀರ್ಪುಗಾರರು :  ಜಲತಜ್ಞರಾದ ಶಿವಾನಂದ ಕಳವೆ, ರಾಧಾಕೃಷ್ಣ ಭಡ್ತಿ ಮತ್ತು ಶ್ಯಾಮಪ್ರಸಾದ್ , ಗಣಪತಿ ಹೆಗಡೆ

ವಿನಯ  ಆರ್. ಭಟ್
ಪವಿತ್ರಾ ಮಹಾದೇವಪ್ಪ ಹೂಗಾರ
ಶ್ರೀದೇವಿ ಕೆ.,
ಪೂಜಾ ಎಂ.ಕೆ.
ಅರುಣ್  ಕಿರಿಮಂಜೇಶ್ವರ
Facebook
X
WhatsApp
Print
Email