ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023 ದಲ್ಲಿ ಏನೇನಿದೆ?

#ಉತ್ಥಾನ ಸಂಕ್ರಾಂತಿ-ಗಣರಾಜ್ಯೋತ್ಸವ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/

#ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: https://www.sahityabooks.com/shop/utthana/sankranti-rp-special-issue-2023/

#ಉತ್ಥಾನ ಸಂಕ್ರಾಂತಿ ವಿಶೇಷಾಂಕವನ್ನು ಇಲ್ಲಿ ಖರೀದಿಸಿ: -2023https://www.sahityabooks.com/shop/utthana/sankranti-rp-special-issue-2023/

#ಉತ್ಥಾನ ದ ಚಂದಾದಾರರಾಗಿ: (ವಾರ್ಷಿಕ ಕೇವಲ ರೂ.220 )

https://www.sahityabooks.com/shop/utthana/subscription

ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023

ಸ್ವಾತಂತ್ರ್ಯದ ಅಮೃತಮಹೋತ್ಸವ: ಕನ್ನಡ ನೆಲದ ಕೊಡುಗೆ

“ಪ್ರೇರಕ ಶೌರ್ಯಗಾಥೆಗಳ ಮೆಲುಕು”

 ಲೇಖನದ ಶೀರ್ಷಿಕೆಲೇಖಕರ ಹೆಸರು/ ಪುಟಸಂಖ್ಯೆ
1ಕರುನಾಡ ಹುಲಿ ಧೊಂಡಿಯ ಮಂಜುನಾಥ ಅಜ್ಜಂಪುರ / ೨೦
2ಸುರಪುರದ ರಾಣಿ ಈಶ್ವರಮ್ಮ ಡಾ. ಅಮರೇಶ ಯತಗಲ್, ಹಂಪಿ / ೨೨
3ಗುಪ್ತ ಸೈನ್ಯ ಕಟ್ಟಿದ ಗುರುಗಂಗಾಧರೇಶ್ವರ ಸ್ವಾಮಿಜೀ ಮಹಂತೇಶ, ವಿಜಯಪುರ / ೨೫
4 ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು   ನಾಲ್ಕು ಮಂದಿ ಹಿಂಗ ಕಡಿದು ಸತ್ತರೊ ಹಲಗಲಿ ಬಂಟರಣ್ಣ ಜನಕ ಹರ್ಷವರ್ಧನ ವಿ. ಶೀಲವಂತ, ಧಾರವಾಡ / ೨೬
5ಅಮರಸುಳ್ಯ ಮೇಜರ್ ಡಾ|| ಕುಶ್ವಂತ್  ಕೋಳಿಬೈಲು / ೩೨
6ಸೋದೆ ಅರಸರು ಡಾ. ಲಕ್ಷ್ಮೀಶ್ ಸೋಂದಾ / ೩೪
7ಹೋರಾಟದ  ಬಲಭೀಮ ಸರ್ಜಾ ಹನುಮಪ್ಪನಾಯಕ ತನ್ಮಯಿ ಪ್ರೇಮಕುಮಾರ್ / ೩೫
8ಕನ್ನಡನಾಡಿನಲ್ಲಿ ಸ್ವಾತಂತ್ರ್ಯದ ಕಿಚ್ಚುಹಚ್ಚಿದ ಅಗ್ರೇಸರ ಮುಂಡರಗಿ ಭೀಮರಾಯ ಮಧುಕರ ಮತ್ತೂರು / ೩೮
9ಪ್ರಾತಃಸ್ಮರಣೀಯ ಅಣ್ಣು ಗುರೂಜಿ ಪ್ರಕಾಶ ಮಲ್ಪೆ / ೪೦
10ವೀರ ಸಂನ್ಯಾಸಿ, ಧೀಮಂತ ಯೋಗಿ ಡಾ. ಶಿವಬಸವ ಸ್ವಾಮಿಜೀ ಪಾರ್ವತಿ ಪಿಟಗಿ, ಬೆಳಗಾವಿ / ೪೨  
11ಲಾವಣಿಗಳ ಮೂಲಕ ಜನಮಾನಸದಲ್ಲಿ ರಾಷ್ಟ್ರಭಾವವನ್ನು ನೇಯ್ದ ದೇಶಭಕ್ತ ‘ಭೀಮಕವಿ’ ಅರುಣ್ ಕಿರಿಮಂಜೇಶ್ವರ / ೪೪  
12ರಾಷ್ಟ್ರಭಕ್ತಿ ಪ್ರೇರಣೆಯ ಅಗ್ನಿದಿವ್ಯ ಇಂಚಗೇರಿ ಮಠ ಹರ್ಷವರ್ಧನ ವಿ. ಶೀಲವಂತ / ೪೬  
13ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸಾಕ್ಷಿ ’ಕಾಂಗ್ರೆಸ್ ಬಾವಿ’ ಉಚಿತ ಜೈನ್, ಸಾಗರ / ೫೧  
14ಬೆಳಗಾವಿಯ ವೀರವನಿತೆಯರು  ದು.ಗು. ಲಕ್ಷ್ಮಣ್ / ೫೨
15ಗಗನ ಮಲ್ಲಿಗೆ ಗಿಡದಲಿ ರೇಡಿಯೋ ಮತ್ತು ಹಲಸಂಗಿ ಗೆಳೆಯರ ಗುಂಪು ಕೋಡಿಬೆಟ್ಟು ರಾಜಲಕ್ಷ್ಮಿ / ೫೪  
16ಸ್ವಾತಂತ್ರ್ಯದ ಹೋರಾಟದಲ್ಲಿ ಕರ್ನಾಟಕದ ಆರತಿ ’ಬಿಸನಾಳ ಉಪ್ಪಿನ ಸತ್ಯಾಗ್ರಹ’ ಮಹಾದೇವಯ್ಯ ಕರದಳ್ಳಿ / ೫೬
17ಮಸಬಿನಾಳ ಗ್ರಾಮದ ಚಿಲುಮಿ ಹೋರಾಟ ಗೋಪಿ ಬಳ್ಳಾರಿ / ೫೮  
18ಸ್ವಾತಂತ್ರ್ಯ ಹೋರಾಟಕ್ಕೆ ’ಅಮೃತ’ವನ್ನಿತ್ತ ಅನ್ನದಾನೇಶ್ವರ ಮಠ ಮುಂಡರಗಿ ಉಮೇಶ್‌ಕುಮಾರ್ ಶಿಮ್ಲಡ್ಕ / ೬೦  
19ಚಳವಳಿಯಲ್ಲಿ ಬಾಲಕಿ ಸುಮಂಗಲವ್ವ ನಯನಾ ಎಸ್. / ೬೨
20ನಿಜಾಮನ ಅಟ್ಟಹಾಸದ ವಿರುದ್ಧ ಸಿಡಿದೆದ್ದ   ಶಂಕ್ರಪ್ಪ, ರುದ್ನುರು ಪು. ರವಿವರ್ಮ / ೬೩
21ಹುಬ್ಬಳ್ಳಿಯ ದುರ್ಗದ ಬೈಲಿನ ನಾರಾಯಣ ಮಹದೇವ ಧೋನಿ ಡ್ಯಾನಿ ಪಿರೇರಾ, ಹಳ್ಳಿ ಮೈಸೂರು / ೬೪
22ಬೆಂಗೇರಿಯ ಸರದಾರ ವೀರನಗೌಡ ಪ್ರಕಾಶ ಗಿರಿಮಲ್ಲನವರ / ೬೬
23 ಮೈಲಾರ ಮಹದೇವಪ್ಪರಿಗೆ ನೋಟಿಸ್  ಮತ್ತು ಅವರ ಉತ್ತರ ಎ. ಸತ್ಯ, ಗೋಪಾಡಿ / ೬೭
24ಧೀರ ದಲಿತ ಮಹಿಳೆ ದೇವಿ ಶಿವಪ್ಪ ಹಸ್ಲರ್ ಅಜಿತ್ ಹೆಗಡೆ / ೬೮
25ಕುಮ್ರಿ ರೈತರ ಹೋರಾಟ ನಿರೋಷ ಭಾಗವತ್ / ೭೧
26ಕೆಚ್ಚೆದೆಯ ವೀರವನಿತೆ ಹಣಜಿಬೈಲ ದುಗ್ಗಮ್ಮ ಡಾ. ಸುಮಾ ಎಸ್. ನಿರ್ಣಿ / ೭೨  
27ಗಾಂಧಿಯವರ ಬಳ್ಳಾರಿ ಪ್ರವಾಸ: ಏಕೈಕ ಸಾಹಿತ್ಯಕ ದಾಖಲೆ ಸುಘೋಷ್ ಎಸ್. ನಿಗಳೆ / ೭೪
28ಗಾಂಧಿಯವರ ಬಳ್ಳಾರಿ ಪ್ರವಾಸ: ಏಕೈಕ ಸಾಹಿತ್ಯಕ ದಾಖಲೆ ಡಾ. ಮೃತ್ಯುಂಜಯ ರುಮಾಲೆ / ೭೬  
29ಸ್ವಾತಂತ್ರ್ಯ ಹೋರಾಟದಲ್ಲಿ  ತುಂಗಭದ್ರಾತೀರದ ಚೆಳ್ಳೆಕೂಡ್ಲೂರು ಅಡವಿಸ್ವಾಮಿ, ಬಳ್ಳಾರಿ / ೭೮  
30ಸವಿನಯ ಸತ್ಯಾಗ್ರಹ ಪ್ರೊ. ಆರ್. ಭೀಮಸೇನ / ೮೦
31ಮುಖ್ಯವಾಹಿನಿಗೆ ಬಾರದ ಘಟನೆಗಳಿಗೆ ಸಾಕ್ಷಿಯಾಗಿದ್ದ ಕೊಟ್ಟೂರು ಡಾ. ಮೃತ್ಯುಂಜಯ ರುಮಾಲೆ / ೮೨  
32ಮಲ್ಲಸಜ್ಜನ ವ್ಯಾಯಾಮಶಾಲೆ ಗೋಪಾಲಕೃಷ್ಣ ಕಾಮತ್ / ೮೫
33‘ಚರಖಾ’ ಕೇಂದ್ರ ಅಳವಂಡಿಯ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದ ಕಥೆ ಚೈತನ್ಯ ಹೆಗಡೆ / ೮೬  
34ಸ್ವಾತಂತ್ರ್ಯ ಹೋರಾಟಕ್ಕಾಗಿ ಶವ ಹೊತ್ತ ಮಾರ್ತಾಂಡರಾವ್ ರಾಧಾಕೃಷ್ಣ ಹೊಳ್ಳ / ೮೮
35ಉಪಲದಿನ್ನಿಯ ಮಡಿವಾಳಪ್ಪನ ಹೃದಯವಂತಿಕೆ  ಹರೀಶ್ ಭಾರದ್ವಾಜ್ / ೮೯  
36ಸ್ವಾತಂತ್ರ್ಯ ಸೇನಾನಿ ಗಾಣದಾಳ ನಾರಾಯಣಪ್ಪ ರಾಮಣ್ಣಹವಳೆ / ೯೦
37ರಾಜನಕೋಳೂರು ವಿರೂಪಾಕ್ಷಪ್ಪಗೌಡರು ಡಿ. ಲಕ್ಷ್ಮಣ / ೯೨
38ರಾಷ್ಟ್ರಪ್ರೇಮ ಜಾಗೃತಗೊಳಿಸಿದ   ವಂದೇಮಾತರಂ ಚಳವಳಿ ರವೀಂದ್ರ ಎಸ್. ದೇಶಮುಖ್ / ೯೪
39ಈಸೂರಿನ ಜನರೆಂದೂ ಬ್ರಿಟಿಷ್ ದಾಸರಲ್ಲ ಕಿರಣ ಹೆಗ್ಗದ್ದೆ / ೯೬
40ಮಾರುವೇಷದ ಮಗಧೀರ ಮೆಣಸಿನಹಾಳ ತಿಮ್ಮನಗೌಡರು ಸಹನಾ ಚೇತನ್, ಶಿವಮೊಗ್ಗ / ೯೮
41ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗದ ಪಾತ್ರ ಯಳನಾಡು ಅರುಣ್‌ಕುಮಾರ್ / ೧೦೦
42ಮಧ್ಯಕರ್ನಾಟಕದಲ್ಲಿ ಒಂದು ವಿಶಿಷ್ಟ ಸ್ವಾತಂತ್ರ್ಯ ಹೋರಾಟ: ತುರುವನೂರು ಸತ್ಯಾಗ್ರಹ ಡಾ. ಕೆ. ರಾಜೀವಲೋಚನ / ೧೦೨  
43ಗಾಂಧಿ ಮತ್ತು ರಾಗಿರೊಟ್ಟಿ ಪ್ರಸಂಗ ಡಿ.ವಿ. ಪರಮಶಿವಮೂರ್ತಿ / ೧೦೪
44ಸೇವಾಶ್ರಮದ ಲಿಂಗಣ್ಣ‘ಮರೆಯಲಾದೀತೆ’ ಪುಸ್ತಕದಿಂದ / ೧೦೬
45ಹೆಂಡದ ಮೂಲದ ಬೇರು ಕತ್ತರಿಸಿದ ತಾವರೆಕೆರೆ ಅರಣ್ಯ ಸತ್ಯಾಗ್ರಹ ತಿಪ್ಪೇಸ್ವಾಮಿ ನಾಕೀಕೆರೆ / ೧೦೮
46ಯರವಾಡ ಜೈಲಿನ ಕಠಿಣ ಶಿಕ್ಷೆ ಅನುಭವಿಸಿದ ಬಿ.ಕೆ. ಪುಟ್ಟಣ್ಣಶೆಟ್ಟಿ ನೇ.ರ. ಪ್ರಭಾಕರ / ೧೧೦
47ಪತ್ರಿಕೆಗಳನ್ನು ಹೋರಾಟದ ಪ್ರಬಲ ಅಸ್ತ್ರವಾಗಿಬಳಸಿದ ಆರ್.ಎಸ್. ಆರಾಧ್ಯ ಆರತಿ ಪಟ್ರಮೆ / ೧೧೨
48ಸಮಾಜವೇ ಸರ್ವಸ್ವ ಎಂದು ಬದುಕಿದ ಚೇತನ ಎಚ್. ಮುಗುವಾಳಪ್ಪ ಘನಶ್ಯಾಮ ಡಿ.ಎಂ. / ೧೧೩
49ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬಂತೆ ಬದುಕಿದ   ಡಿ. ಪಾಪಣ್ಣ ಮತ್ತು ಡಿ.ವಿ. ಶ್ರೀನಿವಾಸಶರ್ಮಾ ಘನಶ್ಯಾಮ ಡಿ.ಎಂ. / ೧೧೪
50ಸ್ವಾತಂತ್ರ್ಯದ ಕಿಚ್ಚೆಬ್ಬಿಸಿದ ನರೀಮನ್ ಘಟನೆ ರಮೇಶ ದೊಡ್ಡಪುರ / ೧೧೫
51ರಾಮಭಟರ ಹೋರಾಟ ಶರತ್‌ಚಂದ್ರ / ೧೧೭
52ಪತ್ರಿಕಾಭೀಷ್ಮ ಅಗರಂ ರಂಗಯ್ಯಲೇಖಕರು:ಡಾ. ಆನಂದಕುಮಾರ್, ಮೈಸೂರು / ೧೧೯
53ಲೋಕಸೇವಕ ಬಸವನಾಯಕ ಗುರುರಾಜ ಗಂಟಿಹೊಳೆ / ೧೨೦
54ಸ್ವಾತಂತ್ರ್ಯಹೋರಾಟದ ಅಸದಳ ವೀರ ’ಹಲ್ಸನಾಡು ಸೂರಪ್ಪಯ್ಯ ರಾಜೇಶ್ ಪದ್ಮಾರ್ / ೧೨೧  
55ಐಎನ್‌ಎಯಲ್ಲಿ ಕ್ಯಾಪ್ಟನ್ ಆಗಿದ್ದ ಕುಂಭಾಸಿ ನರಸಿಂಹ ಬಾಬಣ್ಣ ಕಾಮತ್ ಕಾರ್ತಿಕ್ ಶೆಟ್ಟಿ, ಮೊಳಹಳ್ಳಿ / ೧೨೩
56ಮಂಗಳೂರಿನ ಅರಣ್ಯ ಸತ್ಯಾಗ್ರಹ ಶಿವಪ್ರಸಾದ ಸುರ್ಯ / ೧೨೪
57ತ್ಯಾಗ: ಕಾರ್ನಾಡರ ಅಪೂರ್ವ ಮಾದರಿ ಎಚ್. ಮಂಜುನಾಥ ಭಟ್ / ೧೨೬
58ಸ್ವಾತಂತ್ರ್ಯದ ಕಿಚ್ಚು ಮೂಡಿಸಿದ ಸಿ.ಎಂ. ಸದಾಶಿವಶಾಸ್ತ್ರಿ ಶ್ರೀವತ್ಸ ಶೃಂಗೇರಿ / ೧೨೮
59‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಗ್ರಾಮೀಣ ಜನತೆ ಸ್ವಾಮಿಗೌಡ ಎಂ.ಎಂ / ೧೩೦
60ಮಹಿಳಾ ಹೋರಾಟಕ್ಕೆ ವೇಗ ನೀಡಿದ ಕಾವೇರಿ ಬಲಿದಾನ ಸಂತೋಷ್ ತಮ್ಮಯ್ಯ / ೧೩೨
61ಅಮರಳಾದ ಪೊಡಮಾಡ ಜಾನಕ ಡಾ. ಆನಂದ್ ಕಾರ್ಲ / ೧೩೩
62ದೇಶಭಕ್ತಿಯ ತುಡಿತ ಹೊಂದಿದ್ದ ಚಿತ್ರಕಲಾ ಲೋಕದ ಮೇರುಪ್ರತಿಭೆ ರುಮಾಲೆ ಚೆನ್ನಬಸವಯ್ಯ ಘನಶ್ಯಾಮ ಡಿ.ವಿ. / ೧೩೪
63ಶಿವಪುರ ಧ್ವಜಸತ್ಯಾಗ್ರಹದ ಸರ್ವಾಧಿಕಾರಿ ಎಚ್.ಕೆ. ವೀರಣ್ಣಗೌಡ ಡಾ. ಮಹೇಶ್ ಮಂಚಲ್ / ೧೩೬  
64ಕಣಿಯರ ದೇವಾಲಯ ಪ್ರವೇಶ ಪರಮಾನಂದ ಎಂ.ಎಸ್ / ೧೩೮
65ಬದನವಾಳು ಮತ್ತು ಖಾದಿ ಗ್ರಾಮೋದ್ಯೋಗ ಡಾ. ಸುಧೀಂದ್ರ, ಶಿವಮೊಗ್ಗ / ೧೪೦
66ಶಿಂಷಾ ನದಿ ದಂಡೆಯ ಮೇಲೆ ತ್ರಿವರ್ಣ ಧ್ವಜವ ಹಾರಿಸಿ.. ಸುಘೋಷ್ ಎಸ್. ನಿಗಳೆ / ೧೪೩
67ರಾಷ್ಟ್ರಪ್ರೇಮ ಮೆರೆದ ಕರುನಾಡಿನ ಧೀರವನಿತೆಯರು ಡಾ. ಸುಮಾ ಎಸ್. ನಿರ್ಣಿ / ೧೪೪
68ರಾಜಸ್ವವನ್ನು ಮುಟ್ಟಬಾರದು ದಿವಾಕರ ಹೆಗಡೆ / ೧೪೭
69ಹಿಂಡಲಗಾ ಜೈಲಿನಿಂದ ಸುಬ್ಬಮ್ಮ ಜೋಯಿಸ್ ಬರೆದ ಪತ್ರ ದಿವಾಕರ ಹೆಗಡೆ / ೧೪೮
70ಕರನಿರಾಕರಣೆಯ ಪಾತ್ರ ಎಚ್. ಮಂಜುನಾಥ ಭಟ್ / ೧೫೦

ಸ್ಮರಣೆ:

ಸಂಘ ಪ್ರತಿಜ್ಞೆಯ ಕೃತಿರೂಪ ಚಂದ್ರಶೇಖರ ಭಂಡಾರಿ

ಲೇಖಕರು: ಹೆಬ್ರಿ ಬಾಲಕೃಷ್ಣ ಮಲ್ಯ

.

ಮುಖಪುಟ ಲೇಖನಗಳು

ಸ್ವಾತಂತ್ರ್ಯ ಮತ್ತು ನಮ್ಮ ನಾಳೆಗಳು 

ಲೇಖಕರು: ಡಾ. ಬಿ.ವಿ. ವಸಂತಕುಮಾರ್

“ಹೌ ಇಸ್ ದ ಜೋಶ್?”  

ಲೇಖಕರು: ಸುಘೋಷ್ ಎಸ್. ನಿಗಳೆ

.

ವಿಶೇಷ ಲೇಖನ

ಉತ್ಕರ್ಷ ಭಾರತಕ್ಕೆಆವಿಷ್ಕಾರಗಳ ಬೆಳಕು 

ಲೇಖಕರು: ಅನಂತ ರಮೇಶ್

.

ಕಥಾ ಸ್ಪರ್ಧೆಯ ಫಲಿತಾಂಶ 

ಪ್ರಥಮ ಬಹುಮಾನ ಪಡೆದ ಕಥೆ

ಒಂದು ಸಂಸ್ಕಾರದ ಕಥೆ   / ಲೇಖಕರು: ಕರುಣಾಕರ ಹಬ್ಬುಮನೆ

Facebook
X
WhatsApp
Print
Email