ನವೆಂಬರ್ 2022ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತ ವಿಭಾಗದಲ್ಲಿ: “ದಾರಿ ತಪ್ಪಿದ ’ಆಮ್ ಆದ್ಮಿ ಪಕ್ಷ”

ಲೇಖಕರು: ಎಸ್.ಆರ್. ರಾಮಸ್ವಾಮಿ

ಮುಖಪುಟ ಲೇಖನ

  • ಅನನ್ಯ ಭಾರತೀಯ ಪ್ರಜ್ಞೆಯೇ ಯೋಗಿ ಅರವಿಂದರು

ಲೇಖಕರು: ಟಿ.ಎ.ಪಿ. ಶೆಣೈ

  • ಸ್ವಾತಂತ್ರ್ಯ ಶರಣ್ಯ ಶ್ರೀ ಅರವಿಂದರ ಪಾದಾರವಿಂದಗಳಲ್ಲಿ…

ಲೇಖಕರು: ಹರ್ಷವರ್ಧನ ವಿ. ಶೀಲವಂತ

ವಿಶೇಷ ಲೇಖನಗಳು

1.ಯಕ್ಷಗಾನ ತಾಳಮದ್ದಳೆಯೆಂಬ ಕನ್ನಡ ಆರಾಧನೆ

ಲೇಖಕರು: ಆರತಿ ಪಟ್ರಮೆ

2. ಆಧುನಿಕ ಕನ್ನಡಕಾವ್ಯಕ್ಕೆ ಹೊಸ ನೀರು ಬೇಕೇ? 

ಲೇಖಕರು: ಡಾ. ನಾ. ಮೊಗಸಾಲೆ

ಕರುನಾಡಿನಲ್ಲಿ ೧೮೫೭ರ ದಾವಾನಲ

ಲೇಖಕರು: ಬಿ.ಪಿ. ಪ್ರೇಮಕುಮಾರ್

‘ಪಶ್ಚಿಮಘಟ್ಟದ ಅರಣ್ಯರೋಧನ’ದ ಮುಂದುವರಿದ ಭಾಗ

ಮಧ್ಯಮಮಾರ್ಗ ತುಳಿದ ಕಸ್ತೂರಿರಂಗನ್ ಸಮಿತಿ

ಲೇಖಕರು: ಎಚ್. ಮಂಜುನಾಥ ಭಟ್

ದ್ರಷ್ಟಾರ ಸಾವರಕರ್ (ಭಾಗ: 9)

“ಮೃತ್ಯುಂಜಯ ಸಾವರಕರ್”

ಲೇಖಕರು: ಎಸ್.ಆರ್. ರಾಮಸ್ವ್ವಾಮಿ

“ಯೋಧರ ವೀರಗಾಥೆಗಳು” ಲೇಖನ ಸರಣಿಯ 14ನೇ ಲೇಖನ

ಕಾರ್ಪೊರಲ್ ಜ್ಯೋತಿ ಪ್ರಕಾಶ್ ನಿರಾಳಾ

ಲೇಖಕರು: ಎಸ್.ಎಸ್. ನರೇಂದ್ರಕುಮಾರ್

ಕಥೆ: “ಅವ್ವ”

ಲೇಖಕರು: ಸವಿತಾ ಮಾಧವಶಾಸ್ತ್ರಿ, ಗುಂಡ್ಮಿ

ಕಿರುಗತೆಗಳು

1. “ಜೀವನಪ್ರೀತಿ”

ಲೇಖಕರು: ಪೂರ್ಣಿಮಾ ಕಮಲಶಿಲೆ

2. “ಸತ್ಯಕ್ಕಿಂತಲೂ ಒಳ್ಳೆಯದಾದ ಸುಳ್ಳು!”

ಲೇಖಕರು: ಜಗದೀಶ ಗಂ. ದಲಭಂಜನ

3. “ಹೀಗೊಂದು ದೃಷ್ಟಿ”

ಲೇಖಕರು: ನಾಗರತ್ನ ಎಂ.ಜಿ.

ಪ್ರಬಂಧ

ಅಳತೆಗೋಲು

ಲೇಖಕರು: ಎಸ್. ರಾಮಮೂರ್ತಿ

ಪರಕಾಯ ಪ್ರವೇಶ: “ಜಾಂಬವತಿ”

ಲೇಖಕರು: ರಾಧಾಕೃಷ್ಣ ಕಲ್ಚಾರ್

ಲಹರಿ: “ವಿವೇಕೋದಯ”

ಲೇಖಕರು: ಬಿ.ಎನ್. ಮೂರ್ತಿ

ಪದ್ಮಪುರಾಣದ ಕಥೆಗಳು

ಧವಳೇಶ್ವರನ ದ್ವಾರಪಾಲಕರು

ಲೇಖಕರು: ಡಾ. ಎಚ್.ಆರ್. ವಿಶ್ವಾಸ

ಇನ್ನು,

ದೀಪ್ತಿ, ಸಂಪಾದಕೀಯ, ಕವನ, ರಸಪ್ರಶ್ನೆ, ನಗೆ ಗುಳಿಗೆಗಳು, ಸ್ಫುರಣ ಇತ್ಯಾದಿ ಹತ್ತುಹಲವು.

https://www.sahityabooks.com/shop/utthana/subscription
Facebook
X
WhatsApp
Print
Email