ಸೀತಾರಾಮ ಗೋಯಲ್ ಕುರಿತು ಫೆ.12ಕ್ಕೆ ಅಂತರ್ಜಾಲ ಉಪನ್ಯಾಸ


ಸೀತಾರಾಮ ಗೋಯಲ್ ಅವರ ಜನ್ಮಶತಾಬ್ದ ಪ್ರಯುಕ್ತ  ಉತ್ಥಾನ ವಿಶೇಷ ಅಂತರ್ಜಾಲ ಉಪನ್ಯಾಸವನ್ನು ಆಯೋಜಿಸಿದೆ.

ವಿಯೆಟ್ನಾಂನ ವಿವೇಕಾನಂದ ಕೇಂದ್ರದ ನಿರ್ದೇಶಕರಾಗಿದ್ದ ಖ್ಯಾತ ಲೇಖಕರು, ಚಿಂತಕರು ಆಗಿರುವ ಶ್ರೀ ಜಿ.ಬಿ ಹರೀಶ್ ಉಪನ್ಯಾಸ ನೀಡಲಿದ್ದಾರೆ.

ದಿನಾಂಕ: ಫೆಬ್ರುವರಿ 12, 2022 ಶನಿವಾರ ಸಂಜೆ 6ಕ್ಕೆ

ನೇರಪ್ರಸಾರ: www.facebook.com/utthana.magazine

ಉತ್ಥಾನ ಅಂತರ್ಜಾಲ ಉಪನ್ಯಾಸಗಳ ಸರಣಿಯ ಎಲ್ಲ ಉಪನ್ಯಾಸಗಳನ್ನು ಇಲ್ಲಿ ವೀಕ್ಷಿಸಬಹುದು:

www.facebook.com/utthana.magazine

Facebook
X
WhatsApp
Print
Email