ಉತ್ಥಾನ ಮೇ 2022 ಸಂಚಿಕೆಯಲ್ಲಿ.
ಮುಖಪುಟ ಲೇಖನ:
ರಾಷ್ಟ್ರದ ಗೌರವವನ್ನು ಉತ್ತುಂಗಕ್ಕೇರಿಸಿದ ಮೋದಿ ಸರ್ಕಾರದ ವಿದೇಶಾಂಗ ನೀತಿ
ಲೇಖಕರು : ಮಂಜುನಾಥ ಭಟ್ಟ
ವಿಶೇಷ ಲೇಖನಗಳು:
ಅ) ‘ಕಾಶ್ಮೀರ್ ಫೈಲ್ಸ್’ ಕಡತಗಳಲ್ಲಿ ಹುದುಗಿರುವ ಹಿಂದೂನರಮೇಧದ ಕಥೆಗಳು.
ಲೇಖಕರು : ಸತ್ಯನಾರಾಯಣ ಶಾನಭಾಗ್
ಆ) ಸಾವರಕರ್ ’ಸಾಂಪ್ರದಾಯಿಕ’ರೆ?
ಲೇಖನಮಾಲೆ : ಎಸ್.ಆರ್. ರಾಮಸ್ವಾಮಿ
ಇ) “ಓಟಿಟಿ ಎಂಬ ಬಿಸಿತುಪ್ಪ – ಉಗುಳುವ ಹಾಗಿಲ್ಲ , ನುಂಗಲೇಬೇಕು
ಲೇಖಕರು : ಸಿಂಹಚರಣ್
ಪ್ರಚಲಿತ : ಪಾಕಿಸ್ತಾನದಲ್ಲೊಂದು ವಿಪ್ಲವ
ಲಘುಬರಹ : ಚರ್ಚು ಏನಿದು ಪರ್ಚು?
ಯೋಧರ ವೀರಗಾಥೆಗಳು: ವೈದ್ಯಕೀಯ ಜಗತ್ತಿಗೆ ಅಚ್ಚರಿಯಾದ ವೀರಯೋಧ ಹನುಮಂತಪ್ಪ ಕೊಪ್ಪದ್
ಬಹುಮಾನಿತ ಕಥೆ : ಜೇನುಗೂಡು
ಕಥೆ,
ಪ್ರಬಂಧ,
ಪರಕಾಯ ಪ್ರವೇಶ, ಮನೆ-ಮಾನಿನಿ, ದೀಪ್ತಿ, ರಸಪ್ರಶ್ನೆ, ಸ್ಪುರಣ, ವ್ಯಂಗ್ಯಚಿತ್ರಗಳು ಹಾಗೂ ಇನ್ನಷ್ಟು…
ಮಾರುಕಟ್ಟೆಗೆ: ಏಪ್ರಿಲ್ 28ಕ್ಕೆ.
ಉತ್ಥಾನದ ಚಂದಾದಾರರಾಗಿ: (ವಾರ್ಷಿಕ ರೂ. 220 ಮಾತ್ರ) https://www.sahityabooks.com/shop/utthana/subscription/