ಉತ್ಥಾನ ಮಾಸಪತ್ರಿಕೆ ಕಳೆದ 6 ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಸಂಶೋಧನಾ ಪ್ರಬಂಧವನ್ನು ನಡೆಸುತ್ತಿದ್ದು, ಈ ವರ್ಷ ಜಲಸಂರಕ್ಷಣೆ : ಏಕೆ? ಹೇಗೆ ಎಂಬ ವಿಷಯದ ಕುರಿತು ನಡೆದ ಸ್ಪರ್ಧೆ ನಡೆಯಿತು. ಫಲಿತಾಂಶ ಹೀಗಿದೆ.
- ಪ್ರಥಮ ಬಹುಮಾನ : ವಿನಯ ಆರ್. ಭಟ್, ದ್ವಿತೀಯ ಎಂ.ಕಾಂ. , ಸ್ನಾತಕೋತ್ತರ ಅಧ್ಯಯನ ಕೇಂದ್ರ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ
- ದ್ವಿತೀಯ ಬಹುಮಾನ: ಪವಿತ್ರಾ ಮಹಾದೇವಪ್ಪ ಹೂಗಾರ , ಬಿ.ಕಾಂ. ಅಂತಿಮ ವರ್ಷ, ಶ್ರೀ ಜಗದ್ಗುರು ಫಕೀರೇಶ್ವರ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ, ಶಿರಹಟ್ಟಿ.
- ತೃತೀಯ ಬಹುಮಾನ : ಶ್ರೀದೇವಿ ಕೆ., ಪ್ರಥಮ ಬಿ.ಕಾಂ., ಸಂತ ಫಿಲೋಮಿನಾ ಕಾಲೇಜು ದರ್ಬೆ ಪುತ್ತೂರು
- ಮೆಚ್ಚುಗೆ ಬಹುಮಾನ :
- ಪೂಜಾ ಎಂ.ಕೆ. , ದ್ವಿತೀಯ ಬಿ.ಎಸ್ಸಿ., ಸಂತ ಫಿಲೋಮಿನಾ ಕಾಲೇಜು ದರ್ಬೆ ಪುತ್ತೂರು
- ಅರುಣ್ ಕಿರಿಮಂಜೇಶ್ವರ, ತೃತೀಯ ಬಿ.ಎ., ವಿವೇಕಾನಂದ ಮಹಾವಿದ್ಯಾಲಯ ನೆಹರುನಗರ ಪುತ್ತೂರು
ತೀರ್ಪುಗಾರರು : ಜಲತಜ್ಞರಾದ ಶಿವಾನಂದ ಕಳವೆ, ರಾಧಾಕೃಷ್ಣ ಭಡ್ತಿ ಮತ್ತು ಶ್ಯಾಮಪ್ರಸಾದ್ , ಗಣಪತಿ ಹೆಗಡೆ