ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರು ಟ್ವೀಟ್ ಮೂಲಕ “Congratulations to Team TAPAS & @Rashtrotthana_P for their efforts in nurturing Karnataka’s tremendous rural talent and giving them an opportunity to get into the country’s premier institutions” ಎಂದು ಶುಭ ಹಾರೈಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದರು.
ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪನವರ ಸಲಹೆಗಾರರಾದ (ಇ-ಆಡಳಿತ) ಬೇಳೂರು ಸುದರ್ಶನ್ ಅವರು ಫೇಸ್ ಬುಕ್ ನಲ್ಲಿ ಅಭಿನಂದನೆ ಸಲ್ಲಿಸಿ ಪೋಸ್ಟ್ ಮಾಡಿದರು.
https://m.facebook.com/story.php?story_fbid=2723927647933617&id=100009492262496
ಯೂತ್ ಫಾರ್ ಸೇವಾ ಸಂಸ್ಥೆಯ ಪ್ರಮುಖರಾದ ವೆಂಕಟೇಶ್ ಮೂರ್ತಿ ಅವರು ” Congratulations to 14 students of Tapas program, who qualified for IIT admission. Rashtrotthana Parishat selects bright students from rural areas after 10th std and provides free residential coaching in Bangalore. Every student will bring entire family out of poverty in few years!http://tapasedu.org/ ಎಂದಿದ್ಧಾರೆ.
https://m.facebook.com/story.php?story_fbid=10161546555025898&id=531510897