ಉತ್ಥಾನದ ಆಗಸ್ಟ್ 2021ರ -75ರ ಹೊಸ್ತಿಲಲ್ಲಿ ಸ್ವತಂತ್ರ ಭಾರತ – ವಿಶೇಷ ಸಂಚಿಕೆಯಲ್ಲಿ ಏನೇನಿದೆ:
ಪ್ರಚಲಿತ ವಿಭಾಗದಲ್ಲಿ : ವಿರೋಧಪಕ್ಷ ಒಕ್ಕೂಟವೆಂಬ ಹಗಲುಗನಸು
ವಿಶೇಷ ಲೇಖನಗಳು:
- ಡಾ. ರೋಹಿಣಾಕ್ಷ ಶಿರ್ಲಾಲು ಅವರ ವಿಶೇಷ ಲೇಖನ : ಸ್ವರಾಜ್ಯದ ಹೋರಾಟಕ್ಕಿದೆ ಸಾವಿರಾರು ವರ್ಷಗಳ ಇತಿಹಾಸ
- ಚಿಂತಕ ನಾರಾಯಣ ಶೇವಿರೆ ಅವರ ಲೇಖನ : ಸ್ವಾತಂತ್ರ್ಯಯಜ್ಞದಲ್ಲಿ ಅಹಿಂಸೆ ಗೈದ ಬಲಿ
- ಸಂತೋಷ್ ಜಿ.ಆರ್ ಅವರ ಲೇಖನ: ರಾಷ್ಟ್ರೀಯ ಸ್ವಯಂಸೇವಕ ಸಂಘ -ಸುರಕ್ಷತೆಯ ಸಾರ್ವಕಾಲಿಕ ಸೂತ್ರ
ಕನ್ನಡ ನಾಡಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ವಿವಿಧ ಮುಖಗಳ ಪರಿಚಯಿಸುವ 3 ಲೇಖನಗಳು ಈ ಸಂಚಿಕೆಯಲ್ಲಿದೆ.
- ಚೈತನ್ಯ ಹೆಗಡೆ ಅವರ ಲೇಖನ : ಸಂಘರ್ಷದ ಉತ್ಕರ್ಷದಲ್ಲೂ ಮುಕ್ಕಾಗದ ಸೃಜನಶೀಲ ದರ್ಶನ – ಹೀಗೆ ದಕ್ಕಿಸಿಕೊಳ್ಳಬಹುದಾದ ಕರ್ನಾಟಕ ಸ್ವಾತಂತ್ರ್ಯ ಕಥನ
- ಡಾ. ಸಿಬಂತಿ ಪದ್ಮನಾಭ ಅವರ ಲೇಖನ : ಸ್ವಾತಂತ್ರ್ಯಹೋರಾಟದಲ್ಲಿ ಕನ್ನಡ ದಿನಪತ್ರಿಕೆಗಳು
- ಸುಘೋಷ್ ನಿಗಳೆ ಅವರ ಲೇಖನ : ಬೆಳ್ಳಿಪರದೆಯ ‘ಸ್ವಾತಂತ್ರ್ಯೋತ್ಸವ’
- ಅನಂತ ರಮೇಶ್ ಅವರ ಲೇಖನ : ಆರ್ಥಿಕ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತ
- ಮಂಜುನಾಥ ಭಟ್ ಅವರ ವಿಶೇಷ ಲೇಖನ : ಮೋದಿ ಸರ್ಕಾರಕ್ಕೆ ಏಳು ವರ್ಷ – ಜಾಗತಿಕ ಮುಂಚೂಣಿಗೆ ಭಾರತ
ಇನ್ನೂ ಹಲವು ಪ್ರಬಂಧ, ಕವನ ಇತ್ಯಾದಿ…