ಉತ್ಥಾನ ಜುಲೈ 2022 ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತ ವಿಭಾಗದಲ್ಲಿ:

ಆಮದನ್ನಿ ಅಠ್ಠನ್ನಿ, ಖರ್ಚಾ ರುಪೈಯಾ                   

 ಲೇಖಕರು: ಎಸ್. ಆರ್. ಆರ್.

ಮುಖಪುಟಲೇಖನ

  1. ಪಠ್ಯಪುಸ್ತಕಗಳ ಪರಿಷ್ಕರಣೆಗೇಕೆ ವಿರೋಧ?                                                 

ಲೇಖಕರು: ಡಾ. ರೋಹಿಣಾಕ್ಷ ಶಿರ್ಲಾಲು

2. ರಾಷ್ಟ್ರೀಯ ಬ್ಯಾಂಕ್‌ಗಳು  ಮತ್ತು ಖಾಸಗೀಕರಣದ ಬೇಕು-ಬೇಡಗಳು

ಲೇಖಕರು: ಅನಂತ ರಮೇಶ್

ವಿಶೇಷ ಲೇಖನ:

ರಾಜಕೀಯ ಅಶಿಸ್ತಿಗೆ ನಾಂದಿ ಹಾಡಿದ 1969ರ ರಾಷ್ಟ್ರಪತಿ ಚುನಾವಣೆ

ಲೇಖಕರು:  ಎಚ್. ಮಂಜುನಾಥ ಭಟ್

ಸ್ಮರಣೆ

ಭಕ್ತಿ ಸಂಗೀತಕ್ಕೆ ಶಾಸ್ತ್ರೀಯತೆ  ಪಂಡಿತ್ ಜಸ್ರಾಜ್

ಲೇಖಕರು: ಎಂ.ಬಿ. ಹಾರ‍್ಯಾಡಿ

ಸಿನಿಮಾಂತರಂಗ

ಕನ್ನಡ ಚಿತ್ರಸಂಗೀತದ ಮೇಲೆ  ಹಿಂದಿಯ ಪ್ರಭಾವ

ಲೇಖಕರು: ಚಿದಂಬರ ಕಾಕತ್ಕರ್

ಯೋಧರ ವೀರಗಾಥೆ (ಲೇಖನಮಾಲೆಯ 10ನೇ ಲೇಖನ)

ನೌಕಾಪಡೆಯ ಕ್ಯಾಪ್ಟನ್ ವರುಣ್‌ಸಿಂಗ್

ಲೇಖಕರು:  ಎಸ್. ಎಸ್. ನರೇಂದ್ರಕುಮಾರ್

ದ್ರಷ್ಟಾರ ಸಾವರಕರ್:  ವಿಶೇಷ ಲೇಖನಮಾಲೆ (ಭಾಗ – ೫ )

ತತ್ತ್ವಾಧಾರಿತ ಮನೋಭೂಮಿಕೆ

ಲೇಖಕರು: ಎಸ್. ಆರ್. ರಾಮಸ್ವಾಮಿ

ಪುಸ್ತಕ ವಿಮರ್ಶೆ

ಮಣ್ಣಿನ ಕನಸು

ಲೇಖಕರು:  ವಸುಧೇಂದ್ರ

ವ್ಯಕ್ತಿತ್ವವಿಕಾಸ ಅಂಕಣದಲ್ಲಿ

ಆನಂದ, ಆರೋಗ್ಯದ ಬೇರು ಆಟದಲ್ಲಿದೆ

ಲೇಖಕರು: ಡಾ|| ಕೆ. ಜಗದೀಶ ಪೈ

ಬಹುಮಾನಿತ ಕಥೆ

ಚಾಮಿಯಪ್ಪ   

ಲೇಖಕರು: ಸ್ಮಿತಾ ಅಮೃತರಾಜ್ ಸಂಪಾಜೆ

ಕಥೆ

ಗಂಟು ನಂಟು!

ಲೇಖಕರು: ಸರಸ್ವತಿ ನಟರಾಜ್

ಪೂರ್ಣ ವಿರಾಮ (ಕಿರುಗಥೆ)

ಲೇಖಕರು: ಅರವಿಂದ ಜಿ. ಜೋಷಿ

ಪ್ರಬಂಧ

ನನ್ಹೆಂಡ್ತಿ ಅಂದ್ರೆ ನಂಗಿಷ್ಟ

ಲೇಖಕರು: ಕನಕರಾಜು ಸಿ.

ಪರಕಾಯ ಪ್ರವೇಶ

ಭಗೀರಥ

ಲೇಖಕರು: ರಾಧಾಕೃಷ್ಣ ಕಲ್ಚಾರ್

ಮನೆ-ಮಾನಿನಿ

ಕಳೆದುಕೊಂಡದ್ದೆಲ್ಲವೂ ಉಳಿದುಕೊಂಡಿವೆ!

ಲೇಖಕರು: ಆರತಿ ಪಟ್ರಮೆ

ಉಪವನ

ಪದ್ಮಪುರಾಣದ ಕಥೆಗಳು

 ಲೇಖಕರು: ಡಾ. ಎಚ್.ಆರ್. ವಿಶ್ವಾಸ

  • ಕವನಗಳು
  • ರಸಪ್ರಶ್ನೆ
  • ಸಾದರ ಸ್ವೀಕಾರ
Facebook
X
WhatsApp
Print
Email