ಕಾಳಿದಾಸನ ದಂತಕತೆಗಳು (ಭಾಗ-2)
Month : November-2025 Episode : ಕಾಳಿದಾಸನ ದಂತಕಥೆಗಳು Author : ಗಣೇಶ ಭಟ್ಟ ಕೊಪ್ಪಲತೋಟ
Month : November-2025 Episode : ಕಾಳಿದಾಸನ ದಂತಕಥೆಗಳು Author : ಗಣೇಶ ಭಟ್ಟ ಕೊಪ್ಪಲತೋಟ
Month : July-2025 Episode : Author :
ಭಾರತದಲ್ಲಿ ಸ್ವಾತಂತ್ರ್ಯಸಿದ್ಧಿಯಾಗಿ ಸಂಸದೀಯ ಪ್ರಜಾಪ್ರಭುತ್ವ ಜಾರಿಗೆ ಬಂದು ಇಪ್ಪತ್ತೇಳು ವರ್ಷಗಳಷ್ಟೆ ದಾಟಿದ್ದಾಗ (ಜೂನ್ 1975) ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನವನ್ನೇ ಧೂಳೀಪಟ ಮಾಡಿ ‘ತುರ್ತುಪರಿಸ್ಥಿತಿ’ಯನ್ನು ದೇಶಾದ್ಯಂತ ಜಾರಿಗೊಳಿಸಿತು. ಪ್ರಜೆಗಳ ಎಲ್ಲ ಮೂಲಭೂತ ಹಕ್ಕುಗಳನ್ನೂ ಅಪಹರಣ ಮಾಡಿ ಕಾಂಗ್ರೆಸ್ಸೇತರ ರಾಷ್ಟ್ರನಾಯಕರನ್ನೂ ಪ್ರಜಾಪ್ರಭುತ್ವಪರ ಸಾಮಾಜಿಕ ಕಾರ್ಯಕರ್ತರನ್ನೂ ಜೈಲಿಗೆ ತಳ್ಳಿ ಅಪರಿಮಿತ ಹಿಂಸೆಯೊಡಗೂಡಿದ ಅಮಾನುಷ ಪೊಲೀಸ್ ರಾಜ್ಯವನ್ನು ಜಾರಿಗೊಳಿಸಿತು. ಇಪ್ಪತ್ತು ತಿಂಗಳ ಆ ಅತಿಘೋರ ದಮನಶಾಹಿಯಿಂದ ದೇಶವನ್ನು ಮುಕ್ತಗೊಳಿಸಲು ಸಾವಿರ ಸಾವಿರ ಮಂದಿ ತ್ಯಾಗಮಯ ದೇಶಪ್ರೇಮಿಗಳು ಬೆವರು-ರಕ್ತಗಳನ್ನು ನೀರಿನಂತೆ ಹರಿಸಬೇಕಾಯಿತು. […]
Month : February-2025 Episode : Author :
Error Code: 502 Content nginx/1240 (Ubuntu) Error Code: 502 Error Code: 502 Error Code: 502 Error Code: 502 Error Code: 502 502 Bad Gateway Error Code: 502 Error Code: 502 Error Code: 502 Error Code: 502 Error Code: 502 Error Code: 502 Error Code: 502 Error Code: 502 Error Code: 502 502 Bad Gateway nginx/1240 […]
Month : December-2024 Episode : Author : ಎಸ್.ಆರ್.ಆರ್.
ಬೇಜವಾಬ್ದಾರಿಯೆನಿಸುವಂತಹ ಮಾತುಗಳನ್ನು ರಾಹುಲ್ಗಾಂಧಿಯವರಿಂದ ಕೇಳಿಬರುತ್ತಿರುವುದನ್ನು ಗಮನಿಸುವಾಗ ಅವರನ್ನು ವಿಪಕ್ಷನಾಯಕರಾಗಿ ಸಂದರ್ಭವಶದಿಂದ ಆಯ್ಕೆ ಮಾಡಿರುವ ಪಕ್ಷಗಳವರಿಗೆ ಆಂತರ್ಯದಲ್ಲಿ ಹೇಗನಿಸುತ್ತಿರಬಹುದು? ಇಷ್ಟಾಗಿ ಇದು ಯಾವಾಗಲೋ ಒಮ್ಮೆ ಆಕಸ್ಮಿಕವಾಗಿ ನಡೆದದ್ದಲ್ಲ;. ಸತತವಾಗಿ ನಡೆದಿರುವ ವಿದ್ಯಮಾನ. ರಾಹುಲ್ಗಾಂಧಿ ಮಾನಸಿಕತೆಯನ್ನು ಏನೆಂದು ಅರ್ಥಯಿಸಬೇಕು? ಇತರರನ್ನು, ಅಧಿಷ್ಠಿತ ಸರ್ಕಾರವನ್ನು ಹಗಲುರಾತ್ರಿ ಟೀಕಿಸುತ್ತಿದ್ದಲ್ಲಿ ತಮ್ಮ ‘ಪ್ರತಿಮೆ’ ವರ್ಧಿಸುತ್ತದೆಂದು ಅವರು ಭಾವಿಸಿದ್ದಾರೆಯೆ? ಇದು ಅಸಮಂಜಸವೆಂದು ಐ.ಎನ್.ಡಿ.ಐ.ಎ ಕೂಟದ ಇತರ ಪಕ್ಷಗಳಿಗೂ ಅನ್ನಿಸಬೇಕಾಗಿತ್ತು. ಹಾಗೆ ಆಗದಿರುವುದು ದುರದೃಷ್ಟಕರ. ಈ ಮಾತುಗಳನ್ನು ಇಂತಹವರು ಆಡಿದರೆಂದು ವರದಿಗಳು ನಮೂದಿಸದಿದ್ದರೆ ಇವು ಯಾರೋ ಬುದ್ಧಿವಿಕಲರ […]
Month : November-2024 Episode : Author :
Month : November-2024 Episode : Author :
Month : November-2024 Episode : Author : ಎಸ್. ಕಾರ್ತಿಕ್
ಕನ್ನಡ ವೈದಿಕ ಸಾಹಿತ್ಯ ಕೃತಿಗಳಲ್ಲಿ ಚಾಟುವಿಟ್ಠಲನಾಥನ ಭಾಗವತದ ಹೊರತು ಮಿಕ್ಕವುಗಳಲ್ಲಿ ಒಂದೊಂದು ಸಾಲಿನಲ್ಲಿ ಕಥಾಂಶ ಸೂಚಿತವಾಗಿದ್ದು ಯಾವುದೇ ವಿಶೇಷ ಕಂಡುಬರುವುದಿಲ್ಲ. ದಾಸಸಾಹಿತ್ಯದಲ್ಲಿನ ಕೆಲವು ಕಾವ್ಯಗಳನ್ನು ಹೊರತುಪಡಿಸಿ ಇನ್ನಿತರ ಕಾವ್ಯಗಳಲ್ಲಿ, ಯಕ್ಷಗಾನ ಕೃತಿಗಳಲ್ಲಿ, ಸಂಗೀತ ಕೃತಿಗಳಲ್ಲಿ ವಾಮನಾವತಾರದ ಕಥೆ ದಶಾವತಾರಗಳ ಸ್ತುತಿ ಸಂದರ್ಭದಲ್ಲಿ ಬಂದಿದೆ. ದಾಸಶ್ರೇಷ್ಠರು ತಮ್ಮ ಕೀರ್ತನೆಗಳಲ್ಲಿ ಈ ಕಥಾಂಶವನ್ನು ಬಹಳವಾಗಿ ತಂದಿರುವುದುಂಟು. ವಾಮನಾವತಾರವು ವಿಷ್ಣುವಿನ ದಶಾವತಾರಗಳಲ್ಲಿ ಐದನೆಯದು. ಈ ಅವತಾರದಲ್ಲಿ ವಿಷ್ಣುವು ಕಶ್ಯಪನ ಪತ್ನಿಯಾದ ಅದಿತಿಯಲ್ಲಿ ವಾಮನನಾಗಿ ಜನಿಸಿದನು. ಬಲಿಚಕ್ರವರ್ತಿಯ ಅಹಂಕಾರವನ್ನು ಮುರಿಯುವುದಕ್ಕಾಗಿ ಅದಿತಿದೇವಿಯಲ್ಲಿ ಇಂದ್ರನಿಗೆ […]
Month : November-2024 Episode : Author : ಡಾ|| ಜಿ.ಬಿ. ಹರೀಶ್
ಒಬ್ಬ ತಪಸ್ವಿ ಸಾಧಕ, ಸಂಗೀತದ ಸಂಶೋಧಕ, ತತ್ತ್ವಶಾಸ್ತ್ರದ ಪರಿಕಲ್ಪನೆಗಳ ಅನ್ವೇಷಕ ಅಥವಾ ಪುರಾತತ್ತ್ವಜ್ಞರಿಗೆ ಪ್ರಿಯವಾದ ಕಲ್ಲು, ಶಿಲ್ಪ, ಶಾಸನ ಮಡಕೆಯ ಚೂರು, ಪುರಾತನ ಮಣಿಯ ಸರ – ಇವುಗಳನ್ನು ಹುಡುಕಿಕೊಂಡು ಯಾರಾದರೂ ಜಗತ್ತಿನಾದ್ಯಂತ ನಡೆದಿರುವ ಬೌದ್ಧಿಕ ಕೆಲಸಗಳನ್ನು ಗಮನಿಸಿದರೆ ಭಾರತದ ವಿರಾಡ್ ದರ್ಶನವಾಗುತ್ತದೆ. ಆ ದಿಕ್ಕಿನಲ್ಲಿ ಒಂದು ಪುಟ್ಟ ಪ್ರಯತ್ನವನ್ನು ಮುಂದೆ ಮಾಡಲಾಗಿದೆ. ನನ್ನ ನೆಚ್ಚಿನ ಇತಿಹಾಸಕಾರರಾದ ಸ್ವರ್ಗೀಯ ಸೀತಾರಾಮ್ ಗೋಯಲ್ ಅವರ ‘ಹಿಂದೂ ದೇವಾಲಯಗಳು ಮತ್ತು ಅವುಗಳಿಗೆ ಏನಾಯಿತು?’ ಪುಸ್ತಕದ ಎರಡನೇ ಸಂಪುಟವನ್ನು ತಿರುವಿಹಾಕುತ್ತಿದ್ದೆ. ಅದರಲ್ಲಿ […]
Month : November-2024 Episode : Author : ಹರ್ಷವರ್ಧನ ವಿ. ಶೀಲವಂತ
ತೇರಾ ವೈಭವ ಅಮರ ರಹೇ ಮಾ.. ಹಮ್ ದಿನ ಚಾರ್ ರಹೇ ನ ರಹೇ.. ೭೮ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ನಾಡಿನೆಲ್ಲೆಡೆ ಮನೆಮಾಡಿದೆ. ಕಿತ್ತೂರಿನ ವೀರರಾಣಿ ಚನ್ನಮ್ಮ ಮಲ್ಲಸರ್ಜ ದೇಸಾಯಿ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ; ನೀವು ಉತ್ತಿದವರಲ್ಲ, ಬಿತ್ತಿದವರಲ್ಲ. ಬೆವರು ಸುರಿಸಿ ದುಡಿದವರಲ್ಲ. ನಾಡು ಕಟ್ಟಿದವರಲ್ಲ. ಕಪ್ಪ ಕೊಡಲಾಗದು’ ಎಂದು ಗರ್ಜಿಸಿ ೨೦೦ ವರ್ಷ! ಅಂತಹುದೇ ಒಂದು ಪ್ರೇರಣಾದಾಯಿ ಚೇತೋಹಾರಿ ಕಥನ ‘ಸ್ವಯಂ ಸ್ವಾತಂತ್ರö್ಯ ಘೋಷಿಸಿಕೊಂಡ ಈಸೂರು ಕಲಿಗಳದ್ದು!’ ಈಸೂರು: ಇದೀಗ ತಾನೇ ಬಂದ ಸುದ್ದಿ… “ಬೇಜವಾಬ್ದಾರಿ […]
Month : November-2024 Episode : Author : ಸುಘೋಷ್ ಸ. ನಿಗಳೆ
ಆರಂಭದ ದಿನಗಳಲ್ಲಿ ನಟರು, ತಂತ್ರಜ್ಞರು, ನಿರ್ದೇಶಕರು ಪಟ್ಟ ಪರಿಶ್ರಮಕ್ಕೆ ಸಾಟಿಯಿಲ್ಲ. ಕನ್ನಡ ಚಿತ್ರರಂಗ ಸ್ಟುಡಿಯೋ ಹಾಗೂ ಪೋಸ್ಟ್–ಪ್ರೊಡಕ್ಷನ್ ಕೆಲಸಗಳಿಗೆ ಮದ್ರಾಸನ್ನೇ ಆಶ್ರಯಿಸಿಬೇಕಾಗಿದ್ದ ದಿನಗಳವು. ಸ್ಟುಡಿಯೋದಲ್ಲಿ ಮೊದಲ ಪ್ರಾಶಸ್ತ್ಯ ತಮಿಳು ಚಿತ್ರಗಳಿಗೆ. ಹಗಲಿನಲ್ಲೆಲ್ಲ ತಮಿಳು ಚಿತ್ರಗಳ ಶೂಟಿಂಗ್. ರಾತ್ರಿ ಮಾತ್ರ ಕನ್ನಡ ಸಿನೆಮಾಗಳಿಗೆ ಅವಕಾಶ. ಹೀಗಾಗಿ, ಕನ್ನಡ ನಟರಿಗೆ, ತಂತ್ರಜ್ಞರಿಗೆ ಒಂದು ರೀತಿಯ ಕಡ್ಡಾಯ ನೈಟ್ ಶಿಫ್ಟ್. ಇನ್ನು ಊಟ ಹಾಗೂ ಇತರ ಸೌಲಭ್ಯಗಳಿಗೆ ಕೂಡ ಅಷ್ಟಕ್ಕಷ್ಟೇ ಎಂಬಂತಹ ಸೇವೆ. ಇಲ್ಲಿ ಕೂಡ, ಕನ್ನಡ ಸಿನೆಮಾ ನಿರ್ಮಾಣವೆಂದರೆ ಹಿಂದೆ […]