ನಳ ಬಿಡುವವನಿಗೆ ಹೊತ್ತುಗೊತ್ತು ಅಂತೂ ಇರಲೇ ಇಲ್ಲ. ಸರತಿ ಪ್ರಕಾರ ಅವನು ಬೇರೆಬೇರೆ ಓಣಿಗಳಿಗೆ ನೀರು ಬಿಡುವವನು. ಒಮ್ಮೊಮ್ಮೆ ಮಧ್ಯರಾತ್ರಿ ನೀರು ಬಿಟ್ಟರೆ, ಇನ್ನೊಮ್ಮೆ ಬೆಳಗಿನ ಜಾವ ನಾಲ್ಕು ಗಂಟೆಗೆ ಬಿಡುತ್ತಿದ್ದ. ಇವನೇನು ನಿದ್ದೆಯೇ ಮಾಡುವುದಿಲ್ಲವೇನೊ ಎನಿಸುತ್ತಿತ್ತು. ಪ್ರತಿ ಮನೆಯಲ್ಲೂ ಇದ್ದಿದ್ದ ಅಂಡರ್ಗ್ರೌಂಡ್ ಟ್ಯಾಂಕಿಗೆ ನಳದ ನೀರು ಜುಳುಜುಳು ಎಂದು ಬೀಳುವ ಶಬ್ದ ಕೇಳಿ ಯಾರಾದರೊಬ್ಬರು ಗಟ್ಟಿಯಾಗಿ “ಅಕ್ಕೋರ ನಳಾ ಬಂದಾವು ನೋಡ್ರಿ” ಎಂದರೆ ಸಾಕು ಎಂಥ ಕುಂಭಕರ್ಣನಂಥವರೂ ದಢಕ್ಕನೆ ಎದ್ದು ಲಗುಬಗೆಯಿಂದ ನೀರು ತುಂಬತೊಡಗುತ್ತಿದ್ದರು. ಅಕ್ಕೋರಿ […]
“ಅಕ್ಕೋರಿ ನಳಾ ಬಂದಾವ ನೋಡ್ರೀ…”
Month : June-2024 Episode : Author : ಸವಿತಾ ಮಾಧವ ಶಾಸ್ತ್ರಿ