ಉತ್ಥಾನ
ನಿಮ್ಮ ಮನೆ ಬಾಗಿಲಿಗೆ ನಿಮ್ಮ ಉತ್ಥಾನ – ಇಂದೇ ಉತ್ಥಾನದ ಚಂದಾದಾರರಾಗಿ.
ನೀವು ಮಾಡಬೇಕಾಗಿದ್ದಿಷ್ಟೇ…
ಅಥವಾ
ಕೆಳಗೆ ಸೂಚಿಸಲಾದ ಬ್ಯಾಂಕ್ ಖಾತೆಗೆ ಚಂದಾಹಣವನ್ನು (ವಾರ್ಷಿಕ ಚಂದಾ ಕೇವಲ ರೂ. 220/- ಮಾತ್ರ) NEFT/RTGS ಮೂಲಕ ಪಾವತಿಸಿ. (ಉತ್ಥಾನ, ಬೆಂಗಳೂರು – ಹೆಸರಿಗೆ ಡಿಮಾಂಡ್ ಡ್ರಾಫ್ಟ್ ಅಥವಾ ಮನಿ ಆರ್ಡರ್ ಕೂಡಾ ಕಳುಹಿಸಬಹುದು.)
ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಹಣ ಪಾವತಿಸಿದ ವಿವರಗಳನ್ನು ನಮಗೆ email ಅಥವಾ Post ಮೂಲಕ ಕಳುಹಿಸಿ.
ನಮ್ಮ ವಿಳಾಸ: ಉತ್ಥಾನ, ‘ಕೇಶವಶಿಲ್ಪ’, ಕೆಂಪೇಗೌಡನಗರ, ಬೆಂಗಳೂರು – 560019 ದೂರವಾಣಿ:080-26612730 email : sahitya@rashtrotthana.org
NEFT/RTGS ಮೂಲಕ ಪಾವತಿಸುವವರು ಕಾರ್ಪೋರೇಶನ್ ಬ್ಯಾಂಕ್ ಬಸವನಗುಡಿ ಶಾಖೆಯಲ್ಲಿರುವ ‘ಉತ್ಥಾನ’ದ ಬ್ಯಾಂಕ್ ಖಾತೆಗೆ ನೇರವಾಗಿ ಕಳುಹಿಸಬಹುದು.
ಬ್ಯಾಂಕ್ ಹೆಸರು: ಕಾರ್ಪೋರೇಶನ್ ಬ್ಯಾಂಕ್ ಶಾಖೆ: ಬಸವನಗುಡಿ, ಬೆಂಗಳೂರು
ಖಾತೆದಾರರ ಹೆಸರು : UTTHANA IFSC CODE: CORP0000069 A/C.NO:520101000486449
ನಿಮ್ಮಿಂದ ಚಂದಾ ಹಣವನ್ನು ಸಂಗ್ರಹಿಸಿದ ನಂತರ ನಿಮ್ಮ ಉತ್ಥಾನವನ್ನು ನಿಮ್ಮ ವಿಳಾಸಕ್ಕೆ POST ಮೂಲಕ ಕಳಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.