
೧. ಭಾರತದಲ್ಲಿರುವ ಅತಿ ದೊಡ್ಡ ದೇವಾಲಯ ಸಂಕೀರ್ಣ ಯಾವುದು? ೨. ಸಮುದ್ರತಳದಲ್ಲಿರುವ ಅತಿ ದೊಡ್ಡ ಪರ್ವತಶ್ರೇಣಿ ಯಾವುದು? ೩. ಭಾರತದ ರಾಷ್ಟ್ರಾಧ್ಯಕ್ಷರನ್ನು ಯಾರಾರು ಚುನಾಯಿಸುತ್ತಾರೆ? ೪. ‘ಚೌಸಾ’ ಯುದ್ಧ ಯಾರಾರ ನಡುವೆ ನಡೆಯಿತು? ೫. ಸ್ವತಂತ್ರಭಾರತದ ಮೊತ್ತಮೊದಲ ಕಾನೂನುಮಂತ್ರಿ ಯಾರು? ೬. ಭಾರತದಲ್ಲಿ ಪ್ರತಿ ವ್ಯಕ್ತಿಯ ಸರಾಸರಿ ವರಮಾನವನ್ನು ಮೊತ್ತಮೊದಲು ಅಂದಾಜು ಮಾಡಿದ ಅರ್ಥಶಾಸ್ತ್ರಜ್ಞ ಯಾರು? ೭. ‘ಆಗಾಖಾನ್ ಟ್ರೋಫಿ’ ಯಾವ ಕ್ರೀಡೆಗೆ ಸಂಬಂಧಿಸಿದ್ದು? ೮. ದೇಶದಲ್ಲಿ ಎಲ್ಲೆಡೆ ಜನಪ್ರಿಯವಾಗಿರುವ ‘ಹಂಸ-ದಮಯಂತಿ’ ಚಿತ್ರ ಯಾರು ರಚಿಸಿದ್ದು? ೯. […]