
- ರಾಮಾಯಣದಲ್ಲಿ ರಾಮನ ಮೊದಲ ಭೇಟಿಯಾದಾಗ ಸುಗ್ರೀವನೂ ಹನುಮಂತನೂ ಯಾವ ಪರ್ವತದಲ್ಲಿದ್ದರು?
- ೧೮೫೭ರ ಮಹಾಸಂಗ್ರಾಮದ ಸಂದರ್ಭದಲ್ಲಿ `ವಿದ್ರೋಹ’ಕ್ಕಾಗಿ ಮಂಗಳ ಪಾಂಡೆಯೊಡನೆ ಮರಣದಂಡನೆಗೆ ಗುರಿಯಾದ ಇನ್ನೊಬ್ಬ ವೀರ ಯಾರು?
- ತಾತ್ಯಾಟೋಪೆಯ ಹುಟ್ಟುಹೆಸರು ಏನು?
- ಹೈದರಾಬಾದಿನ ಹಿಮಾಯತ್‌ಸಾಗರ ಮತ್ತು ಉಸ್ಮಾನ್‌ಸಾಗರ ಸರೋವರಗಳನ್ನು ವಿನ್ಯಾಸಗೊಳಿಸಿದವರು ಯಾರು?
- ಬೌದ್ಧಮತವು ಹೀನಯಾನ ಮಹಾಯಾನಗಳೆಂದು ವಿಭಜನೆಗೊಂಡ ನಾಲ್ಕನೇ ಬೌದ್ಧಸಮ್ಮೇಳನ ಯಾರ ಅಧ್ಯಕ್ಷತೆಯಲ್ಲಿ ನಡೆಯಿತು?
- ಶಿಲ್ಪಶಾಸ್ತ್ರ ನಿಯಮಗಳಿಗೆ ಅನುಸಾರವಾಗಿ ವಿದ್ಯಾಧರ ಚಕ್ರವರ್ತಿಯಿಂದ ವಿನ್ಯಾಸಗೊಳಿಸಲ್ಪಟ್ಟ ನಗರ ಯಾವುದು?
- ಬಂಗ್ಲಾದೇಶದ ಮೊದಲ `ರಾಷ್ಟ್ರಕವಿ’ ಯಾರು?
- ಭಾರತೀಯರ ಸರಾಸರಿ ಆದಾಯವನ್ನು ಮೊತ್ತಮೊದಲು ಸಂಖ್ಯಾಶಾಸ್ತ್ರಾನುಗುಣವಾಗಿ ಅಂದಾಜು ಮಾಡಿದ ತಜ್ಞರು ಯಾರು?
- ಸ್ವತಂತ್ರ ಭಾರತದ ಮೊದಲ ಹಣಕಾಸು ಖಾತೆಯ ಸಚಿವ ಯಾರು?
- `ಕೀನೋಟ್ ಎಂಬುದು ಯಾವ ಪ್ರಸಿದ್ಧ ಉದ್ಯಮಿಯ ಭಾಷಣಗಳ ಸಂಕಲನ?
- ಋಷ್ಯಮೂಕ
- ಈಶ್ವರ ಪಾಂಡೆ
- ರಾಮಚಂದ್ರ ಪಾಂಡುರಂಗ
- ಮೋಕ್ಷಗುಂಡಂ ವಿಶ್ವೇಶ್ವರಯ್ಯ
- > ಕುಶಾನ ದೊರೆ ಕನಿಷ್ಕ
- ರಾಜಸ್ಥಾನದ ಜೈಪುರ
ಕಾಜಿ ನಜರುಲ್ ಇಸ್ಲಾಂ
- ದಾದಾಭಾಯಿ ನವರೋಜಿ
- ಜಾನ್ ಮಥಾಯ್
- ಜೆ.ಆರ್.ಡಿ. ಟಾಟಾ