(ಸಮಕಾಲೀನ ಶಿಕ್ಷಣದ ಒಂದು ನೋಟ) ಭಾರತ ಅಸಂಖ್ಯಾತ ದೇವರುಗಳ ನೆಲ. ಒಂದು ಅನಿರ್ವಚನೀಯ ಶಾಶ್ವತ ಸತ್ಯವಾದ ಬ್ರಹ್ಮ ಪರಮಾತ್ಮನ ರೂಪದಲ್ಲಿ ಕಂಡಿದೆ. ನಮ್ಮ ಜೀವನದಾಚೆಗೂ ಒಂದು ಜೀವನ ಸತ್ಯವಿದೆ. ನಮ್ಮ ಇಂದಿನ ಬುದ್ಧಿಯಾಚೆಗೂ ಒಂದು ದಿವ್ಯ ಚೇತನವಿದೆ. ಅದೇ ರೀತಿ ತನ್ನ ಶಾಂತತೆ, ಶ್ರದ್ಧೆ, ಅಂತಃಪ್ರಜ್ಞೆ, ಧೈರ್ಯ ಮತ್ತು ನೈತಿಕ ಬಲದಿಂದ ಬುದ್ಧಿಯ ವ್ಯಾಪ್ತಿಯಾಚೆಗೂ ಚೇತನಸ್ವರೂಪಿಯೆನಿಸಿ ದೈವತ್ವ ಹೊಂದಬಹುದೆನ್ನುವ ಅಚಲ ವಿಶ್ವಾಸವಿದೆ. ತನ್ನ ಇಚ್ಛೆ ಮತ್ತು ಜ್ಞಾನವನ್ನು ತರಬೇತಿಗೊಳಿಸಿದರೆ ಮನಸ್ಸಿನ ವ್ಯಾಪ್ತಿಯನ್ನು ಗೆಲ್ಲಬಹುದು; ಬ್ರಹ್ಮಸ್ವರೂಪಿಯಾಗಬಹುದು ಎನ್ನುವ ನಂಬಿಕೆ […]
ಗುರುಕುಲ ಹಳೆ ಬೇರುಗಳ ನಂಟು
Month : December-2021 Episode : Author : ಅನಂತ ರಮೇಶ್