ಚಿತ್ರಕಲಾ ಸಂಚಯ – ರಾಗಮಾಲಾ ಕೃತಿಗಳು-12 -ಮಹೇಂದ್ರ ಡಿ. [email protected] ರಾಗಮಾಲಾ ಚಿತ್ರರಚನೆಗಳಲ್ಲಿ ಹಿಂದೂಸ್ತಾನಿ ಗಾಯನದ ಭಾವ ಹಾಗೂ ಕಾವ್ಯದಲ್ಲಿನ ವರ್ಣನೆಗಳನ್ನು ಚಿತ್ತಾರವಾಗಿ ಮನಮೋಹಕಗೊಳಿಸಿ ದೃಶ್ಯರೂಪದಲ್ಲಿ ನಿರೂಪಿಸಿದಂತೆ ಕೆಲವೊಂದು ಜಾತಕಕಥೆಗಳನ್ನು ಹಾಗೂ ಪೌರಾಣಿಕ ಕಥೆಯ ಘಟನೆಗಳ ಕುರಿತು ಸೃಷ್ಟಿಯಾದ ರಾಗಗಳಿಗೂ ಕಲಾವಿದರು ದೃಶ್ಯರೂಪವನ್ನು ನೀಡಿದ್ದಾರೆ. ಆ ಪೈಕಿ ಮಾಧವನಾಲ ಹಾಗೂ ಕಾಮಕಂಡಲರ ಪ್ರೇಮಕಥೆ ಮತ್ತು ಖಂಬಾವತಿ ಪ್ರಸಂಗವು ಮುಖ್ಯವಾದವು. ಖಂಬಾವತಿ ರಾಗದ ಕುರಿತು ನಾವು ತಿಳಿಯುವ ಮುನ್ನ ಸೃಷ್ಟಿಕರ್ತ ಬ್ರಹ್ಮನ ವಿಚಾರವನ್ನು ಹಾಗೂ ವೇದಕಾಲದ ಜ್ಞಾನ ಸಂಸ್ಕೃತಿಯ […]
ಬ್ರಹ್ಮಸಾಂಗತ್ಯದ ಖಂಬಾವತಿ ರಾಗಿಣಿ
Month : September-2020 Episode : Author : ಮಹೇಂದ್ರ ಡಿ.