ಮಲ್ಹಾರ ಎಂದರೆ ಶುದ್ಧಿ. ಇದರರ್ಥ ಮನಸ್ಸನ್ನು ಕೆಟ್ಟ ಆಲೋಚನೆಗಳಿಂದ ಶುದ್ಧಗೊಳಿಸುವುದೆ ಆಗಿದೆ. ಅಂದರೆ ಪ್ರಕೃತಿಯಲ್ಲಿರುವ ಕೊಳೆಯೆಲ್ಲ ಮಳೆನೀರಿನಲ್ಲಿ ಕೊಚ್ಚಿ ಹರಿದುಹೋಗುವ ಹಾಗೆ. ಒಂದು ಉನ್ನತ ಅಲೋಚನೆಯತ್ತ ಮುಖ ಮಾಡುವಂತೆ ಮಾಡುವುದು ಮೇಘಮಲ್ಹಾರ ರಾಗದ ಉದ್ದೇಶವಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೇಘರಾಗವು ವ?ಋತುವಿನ ರಾಗವಾಗಿದೆ. ಅದರಲ್ಲೂ ಮಿಯಾ ಮಲ್ಹಾರ್, ಗೌಡ್ ಮಲ್ಹಾರ್ ಮತ್ತು ಮೇಘ ಮಲ್ಹಾರ್ ಅತ್ಯಂತ ಜನಪ್ರಿಯವಾದವು. ಬಹಳ ಹಿಂದೆ ಗೌಡ್ ರಾಗದೊಂದಿಗೆ ರಾಮದಾಸೀ,ರೂಪ ಮಂಜರೀ, ನಟ ಮಲ್ಹಾರ್, ಧುಲಿಹಾ ಮಲ್ಹಾರ್ನಂತಹ ರಾಗಗಳು ಚಾಲ್ತಿಯಲ್ಲಿದ್ದವು. ಪ್ರಸಿದ್ಧ ಸಂಗೀತಕಾರ […]
ವರ್ಷಧಾರೆಯ ಮೇಘರಾಗ
Month : February-2017 Episode : ರಾಗಮಾಲ ಕೃತಿಗಳು-4 Author : ಮಹೇಂದ್ರ ಡಿ.