ಅಂದು ರಾತ್ರಿ ಹಳ್ಳಿಗೆ ಹಳ್ಳಿಯೇ ಜೆಂಜೆಲೆಯ ಮನೆಮುಂದೆ ನೆರೆಯಿತು. ಅವರೆಲ್ಲ ಚಳಿ ಕಾಯಿಸಲು ಶಿಬಿರಾಗ್ನಿ ಮಾಡಿದರು. ಆ ಬೆಂಕಿಯ ಸುತ್ತ ನೆರೆದು ಮಂಜಾಂದಬ ಕತೆ ಹೇಳುವ ಅಮೃತಘಳಿಗೆಗಾಗಿ ಕಾಯುತ್ತ ಕೂತರು… ಒಂದಾನೊಂದು ಕಾಲದಲ್ಲಿ – ಅಂತ? ಹೇಳಿದರೆ ನಾನು ಹೇಳ್ತಾ ಇರುವ ಕತೆ ಎಷ್ಟು ಹಿಂದಿನದ್ದು ಅಂತ ನಿಮಗೆ ಕಲ್ಪನೆ ಬರುತ್ತೋ ಇಲ್ಲವೋ! ಈಗ ನಾನು ಹೇಳಲು ಹೊರಟಿರುವ ಕತೆ ಬಹಳ ಬಹಳ ಪುರಾತನವಾದದ್ದು. ಎಷ್ಟು ಪುರಾತನ ಎಂದರೆ, ಈ ಜಗತ್ತು ಅದಾಗಷ್ಟೇ ಹುಟ್ಟಿ ಇದರ ಮೇಲೆ […]
ಕತೆಗಳು ಹುಟ್ಟಿದ್ದು ಹೇಗೆ?
Month : December-2017 Episode : Author : ರೋಹಿತ್ ಚಕ್ರತೀರ್ಥ