ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಯಹೂದಿ ‘ಟಿಕ್ಕುನ್ ಓಲಂ’ ಸದಾಶಯ / ರೆಬ್ಬೈ ಬೋಧನೆಗಳ ಸಾರ “ನೀವುಜಗತ್ತನ್ನು ದುರಸ್ತಿ ಮಾಡಬೇಕು”
ಯಹೂದಿ ‘ಟಿಕ್ಕುನ್ ಓಲಂ’ ಸದಾಶಯ / ರೆಬ್ಬೈ ಬೋಧನೆಗಳ ಸಾರ “ನೀವುಜಗತ್ತನ್ನು ದುರಸ್ತಿ ಮಾಡಬೇಕು”

ಇಸ್ರೇಲ್ ರಾಷ್ಟ್ರೀಯ ಲಾಂಛನ ಮೆನೋರಾ. ಇದು ಏಳು ಶಾಖೆಗಳಿರುವ ದೀಪಸ್ತಂಭ. ಜಗತ್ತಿಗೆ ಬೆಳಕಿನ ಮೂಲವಾಗುವ ಇಚ್ಛೆ ಇಸ್ರೇಲ್‌ಗಿದೆ ಎಂಬುದನ್ನು ಸಾಂಕೇತಿಕವಾಗಿ ಹೇಳುತ್ತದೆ. ಇಂದಿಗೂ ಇಸ್ರೇಲ್‌ನಲ್ಲಿ ‘ಮರಾಠಿ ಡೇಲಿ’ ಪತ್ರಿಕೆ ಚಾಲ್ತಿಯಲ್ಲಿದೆ! ಅಷ್ಟೇ ಅಲ್ಲ ಮೂರು ಬಾರಿ ಜಾಗತಿಕ ಮರಾಠಿ ಸಮ್ಮೇಳನ ಕೂಡ...

ಕಪ್ಪೆಗಳು ಪಾರಿಸರಿಕ ಸ್ವಸ್ಥ ಆರೋಗ್ಯ ಸೂಚಕಗಳು
ಕಪ್ಪೆಗಳು ಪಾರಿಸರಿಕ ಸ್ವಸ್ಥ ಆರೋಗ್ಯ ಸೂಚಕಗಳು

ಕೆಲ ವರ್ಷಗಳ ಹಿಂದೆ ಇದ್ದ ಕಪ್ಪೆಗಳು ಈಗ ನಮ್ಮ ವಾಸಸ್ಥಳ, ಕೃಷಿಭೂಮಿಯಲ್ಲಿ ಕಾಣಸಿಗದಿದ್ದರೆ ಪರಿಸರ ಬದಲಾವಣೆಯ ಅಡ್ಡಪರಿಣಾಮಗಳಿಗೆ ನಮ್ಮ ಆ ಭೂಮಿ ಒಳಗಾಗಿದೆ ಎಂದೇ ಕಪ್ಪೆಗಳ ತಜ್ಞರು (ಬಾಟ್ರಾಕಾಲಜಿಸ್ಟ್) ತೀರ್ಮಾನಿಸುತ್ತಾರೆ. ಇದರರ್ಥ, ನಮ್ಮ ಸುತ್ತಮುತ್ತಲಿನಲ್ಲಿರುವ ಕ್ರಿಮಿ, ಕೀಟ ಮತ್ತು ಸೊಳ್ಳೆಗಳಂತಹ ಉಪದ್ರವಕಾರಿ...

‘ಡಿಪ್ರೆಸ್ಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್, ಧಾರವಾಡ’ಅಂಬೇಡ್ಕರ್  ದಂಪತಿ ಕರಕಮಲ ಸಂಜಾತ ದಲಿತ ಮಕ್ಕಳ ವಸತಿ ಶಾಲೆ
‘ಡಿಪ್ರೆಸ್ಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ಹಾಸ್ಟೆಲ್, ಧಾರವಾಡ’ಅಂಬೇಡ್ಕರ್  ದಂಪತಿ ಕರಕಮಲ ಸಂಜಾತ ದಲಿತ ಮಕ್ಕಳ ವಸತಿ ಶಾಲೆ

“ಮಾತೃಶ್ರೀ ರಮಾಬಾಯಿ ಪತಿ ಬಾಬಾಸಾಹೇಬರ ಆಜ್ಞೆಯಂತೆ, ೧೯೩೧ರಲ್ಲಿ ಧಾರವಾಡಕ್ಕೆ ಬರುತ್ತಾರೆ. ಡಿಪ್ರೆಸ್ಡ್ ಕ್ಲಾಸಸ್ ಸ್ಟುಡೆಂಟ್ಸ್ ವಸತಿ ನಿಲಯ ಆಗ್ಗೆ ತುಂಬ ಅಧೋಗತಿಗೆ ಇಳಿದಿರುತ್ತದೆ. ತಮ್ಮ ಮೈಮೇಲಿದ್ದ ಎಲ್ಲ ಬಂಗಾರದ ಒಡವೆಗಳನ್ನು ಮಾರಿ, ಅಲ್ಲಿನ ಮಕ್ಕಳಿಗಾಗಿ ಸುಸ್ಥಿತಿಯ ಕಟ್ಟಡ ಮತ್ತು ಊಟೋಪಚಾರಕ್ಕೆ ರೇಷನ್...

ಶ್ರೀ ಸಿದ್ಧಾರೂಢ ಸದ್ಗುರುನಾಥ; ಉದ್ಧಾರಾದೆವು ನಿಮ್ಮಿಂದ...
ಶ್ರೀ ಸಿದ್ಧಾರೂಢ ಸದ್ಗುರುನಾಥ; ಉದ್ಧಾರಾದೆವು ನಿಮ್ಮಿಂದ…

ದೈನಂದಿನ ಹೋರಾಟದಲ್ಲಿ ಬಸವಳಿದ ಜೀವಕ್ಕೆ ಮನುಷ್ಯತ್ವ, ಮಾಧವತ್ವ, ಒಳ್ಳೆಯತನದಲ್ಲಿ ನಂಬಿಕೆ, ದಾಸೋಹಕ್ಕಾಗಿ ಕಾಯಕ ತತ್ತ್ವಪರಿಪಾಲನೆ, ದುಡಿದೇ ಉಣ್ಣುವ ‘ಕಾಯಕವೇ ಕೈಲಾಸ’ ಎಂಬ ಅನುಭಾವದ ಅರಿವು, ಹೃದಯವೀಣೆಯ ತಂತಿ ಮೀಟಿದವರು ಸಿದ್ಧರು–ಸಾಧಕರು, ತಪಸ್ವಿಗಳು, ಅನುಭಾವಿಗಳು, ಶರಣರು, ವಚನಕಾರರು. ನಿತ್ಯದ ದಾಸರು, ಬದುಕಿನ ಮೌಲ್ಯಾದರ್ಶಗಳನ್ನು...

ವಲಸೆ ಹಕ್ಕಿಗಳ ವಿಳಾಸ ಹುಡುಕುತ್ತ ಉಂಗುರಗಳ ತೊಟ್ಟ ರೆಕ್ಕೆಯ ಮಿತ್ರರ ಪಾದಾನ್ವೇಷಣೆ!
ವಲಸೆ ಹಕ್ಕಿಗಳ ವಿಳಾಸ ಹುಡುಕುತ್ತ ಉಂಗುರಗಳ ತೊಟ್ಟ ರೆಕ್ಕೆಯ ಮಿತ್ರರ ಪಾದಾನ್ವೇಷಣೆ!

ಪಕ್ಷಿಗಳ ದೇಹದ ಗಾತ್ರಕ್ಕೆ ಅನುಗುಣವಾಗಿ, ಅತ್ಯಂತ ಕಡಮೆ ತೂಕದ ಪುಟ್ಟ ಅಲ್ಯೂಮಿನಿಯಂನ ಸಂಕೇತಾಕ್ಷರ ಕೆತ್ತಿದ `ರಿಂಗ್’ ಮತ್ತು `ಟ್ಯಾಗ್‍’ ತೊಡಿಸಿ, ಎಲ್ಲಿಯೋ ಯಾರಿಗೋ ಈ ಹಕ್ಕಿ ಗೋಚರಿಸಿ, ನಮಗೆ ಚಿತ್ರಸಮೇತ ಸಂದೇಶ ಕಳುಹಿಸಿದಾಗ, ಆ ಪುಟ್ಟ ಹಕ್ಕಿಯ ವಲಸೆಯನ್ನು ವೈಜ್ಞಾನಿಕವಾಗಿ ಅಭ್ಯಸಿಸಲು...

ಸ್ವಾತಂತ್ರ್ಯ ಶರಣ್ಯ ಶ್ರೀ ಅರವಿಂದರ ಪಾದಾರವಿಂದಗಳಲ್ಲಿ…
ಸ್ವಾತಂತ್ರ್ಯ ಶರಣ್ಯ ಶ್ರೀ ಅರವಿಂದರ ಪಾದಾರವಿಂದಗಳಲ್ಲಿ…

ಪ್ರವಾಸ ಕಥನ ಮಹರ್ಷಿ ಅರವಿಂದರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 15ರಿಂದ ಅವರ ತಪೋನುಷ್ಠಾನದಿಂದ ಪುನೀತವಾದ ಪುಣ್ಯಭೂಮಿ ಪುದುಚೇರಿಯ ಅರವಿಂದೊ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಸಪ್ತಾಹಪೂರ್ತಿ ಏರ್ಪಾಡಾಗಿದ್ದವು. ಮಹರ್ಷಿ ಅರವಿಂದರು 21 ವರ್ಷಗಳ ಕಾಲ ಕರ್ಮಸಿದ್ಧಾಂತ ಬೋಧಿಸಿದ ಮತ್ತು ಅಧ್ಯಾತ್ಮ...

Восток Казино Vostok Casino Вход на сайт Актуальное зеркало
Восток Казино Vostok Casino Вход на сайт Актуальное зеркало

Для новых игроков на официальном сайте Легзо Казино предусмотрен приветственный бонус. Для получения бонуса необходимо зарегистрироваться на сайте и внести первый депозит. Размер бонуса зависит от суммы первого внесенного депозита...

Онлайн казино Bounty: основные правила вывода средств
Онлайн казино Bounty: основные правила вывода средств

Новые пользователи Баунти Казино могут воспользоваться бездепозитными бонусами для изучения различных стратегий в играх без риска потери средств. Это предоставляет ценный опыт и понимание динамики игр, что важно для будущего...

LEGZO & Легзо Казино Рабочий сайт и Зеркало сайта
LEGZO & Легзо Казино Рабочий сайт и Зеркало сайта

После этого вы попадете на главную страницу сайта, где можно авторизоваться или зарегистрироваться. На нашем сайте вы можете найти ссылку на рабочее зеркало Legzo Casino в любое время, когда официальный...

Aposta Aviator: Seja um vencedor com Aposta Aviator
Aposta Aviator: Seja um vencedor com Aposta Aviator

Content Quanto tempo dura a partida do Aviator? Fatores que influenciam os resultados do jogo Aviator O melhor site de apostas do Aviator no Brasil Opiniões reais dos jogadores sobre...

ವಿಶಿಷ್ಟ ವ್ಯಕ್ತಿ ಸಂಗೀತವೂ ವಿಶಿಷ್ಟ ಎಂ.ಡಿ. ರಾಮನಾಥನ್
ವಿಶಿಷ್ಟ ವ್ಯಕ್ತಿ ಸಂಗೀತವೂ ವಿಶಿಷ್ಟ ಎಂ.ಡಿ. ರಾಮನಾಥನ್

ಗಾಯಕ ಎಂ.ಡಿ.ಆರ್. ಸಂಗೀತವನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿರಲಿಲ್ಲ; ಅದು ಅದ್ವಿತೀಯ. ಸಂಗೀತರಸಿಕರ ಮೇಲೆ ಅವರು ಮೋಡಿಯನ್ನೇ ಮಾಡಿದ್ದರು. ಅವರೊಬ್ಬ ನಾದೋಪಾಸಕರಾಗಿದ್ದು, ಸಂಗೀತಕ್ಕಾಗಿ ಸಂಗೀತವನ್ನು ಹಾಡುತ್ತಿದ್ದರು. ಶ್ರೋತೃಗಳ ಸಂಖ್ಯೆ ಕಡಮೆಯಿದ್ದರೆ ಅವರಿಗೇನೂ ಚಿಂತೆಯಿಲ್ಲ. ತನ್ನ ಶೈಲಿಯನ್ನು ಯಾರಾದರೂ ಆಕ್ಷೇಪಿಸಿದರೆ ಅದಕ್ಕೆ ತಲೆಕೆಡಿಸಿಕೊಳ್ಳುವವರೂ...

ರಣರಂಗದಿಂದ ಪಲಾಯನ
ರಣರಂಗದಿಂದ ಪಲಾಯನ

ಎರಡೂ ಕಡೆಯವರು ಸುಮಾರು ಎರಡು ತಾಸು ಇದೇ ರೀತಿ ಗುಂಡು ಹಾರಿಸುತ್ತಲೇ ಇದ್ದರು. ಕ್ಲೈವ್ ಸೇನೆಗೆ ಪರಿಸ್ಥಿತಿ ಕಷ್ಟಕರವಾಗಿಯೇ ಇತ್ತು. ಆದರೆ ಸಂಜೆ ೪ ಗಂಟೆಯ ಹೊತ್ತಿಗೆ ಈ ಮೊದಲು ನಿಷ್ಕಿçಯವಾಗಿದ್ದ ಒಂದಷ್ಟು ಸೈನ್ಯ ರಣರಂಗದಿಂದ ದೂರ ಹೋಗುತ್ತಿತ್ತು; ಹೋಗುವುದು ನವಾಬನ...

ಸಾಧನೆಗಳ ನವಪರ್ವ ಭಾರತದ ಆರ್ಥಿಕ ಪ್ರಗತಿಯ ಕಳೆದ ಹತ್ತು ವರ್ಷಗಳು
ಸಾಧನೆಗಳ ನವಪರ್ವ ಭಾರತದ ಆರ್ಥಿಕ ಪ್ರಗತಿಯ ಕಳೆದ ಹತ್ತು ವರ್ಷಗಳು

ಮೋದಿಯವರ ಸುಧಾರಣಾ ಕ್ರಮಗಳು ಭಾರತವನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಿವೆ. ಆ ನಿಟ್ಟಿನಲ್ಲಿ ಅವರು ನೂರಾರು ಅನುಪಯುಕ್ತ ವಸಾಹತುಯುಗದ ಕಾನೂನುಗಳನ್ನು ರದ್ದುಗೊಳಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ. ಆರ್ಥಿಕ ಬೆಳವಣಿಗೆ ಮತ್ತು ವೇಗದ ಅಭಿವೃದ್ಧಿಯ ಹೊಸ ಅಧ್ಯಾಯ ತೆರೆದುಕೊಂಡಿದ್ದು, ೨೦೧೪ರಲ್ಲಿ ದೇಶದ ಬಡತನದ ಮಾಪನ ೨೨% ಇದ್ದುದು...

ಲೇಖಕರೇ ರಸ್ತೆಯಲ್ಲಿ ನಿಂತು  ಪುಸ್ತಕ ಮಾರುವ ಅಭಿಯಾನ
ಲೇಖಕರೇ ರಸ್ತೆಯಲ್ಲಿ ನಿಂತು  ಪುಸ್ತಕ ಮಾರುವ ಅಭಿಯಾನ

ಈ ಅಭಿಯಾನದಿಂದ ತಂಡ ಯಾವುದೇ ಲಾಭವನ್ನು ನಿರೀಕ್ಷಿಸಿಲ್ಲ. ಕೇವಲ ಮಾರಾಟದ ದೃಷ್ಟಿಯಿಂದಲೂ ಈ ಅಭಿಯಾನವನ್ನು ನಡೆಸುತ್ತಿಲ್ಲ. ಕ್ಷೀಣಿಸುತ್ತಿರುವ ಓದುಗರ ವರ್ಗವನ್ನು ಹೆಚ್ಚಿಸುವುದಕ್ಕಾಗಿಯೇ ನಿಃಸ್ವಾರ್ಥದಿಂದ ರಸ್ತೆಗಿಳಿದಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ‘ಬಾ ಗುರು ಬುಕ್ ತಗೋ’ ಅಭಿಯಾನವನ್ನು...

ಸುಕೃತಿ ಪುಸ್ತಕ ಪರಿಚಯವೆಂಬ ಸಾಹಿತ್ಯ ದೀವಿಗೆ
ಸುಕೃತಿ ಪುಸ್ತಕ ಪರಿಚಯವೆಂಬ ಸಾಹಿತ್ಯ ದೀವಿಗೆ

ಪುಸ್ತಕದ ಪರಿಚಯವನ್ನು 8-10 ನಿಮಿಷದ ವಿಡಿಯೋಗಳ ಮೂಲಕ ಫೇಸ್‌ಬುಕ್ ಮತ್ತು ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಒದಗುವಂತೆ ಮಾಡುವ ಪ್ರಯತ್ನವಾಗಿ ಸುಕೃತಿ ಪುಸ್ತಕ ಪರಿಚಯ ಅರಳಿಕೊಂಡಿತು. ಸಹೃದಯಿ ಓದುಗರ ತಂಡವನ್ನೊದು ರೂಪಿಸಿಕೊಂಡು ಒಂದೊಂದೇ ಪುಸ್ತಕದ ಪರಿಚಯಾತ್ಮಕ ವಿಡಿಯೋವನ್ನು ಪ್ರಚುರಪಡಿಸುವ ಈ...

ಬಿಡದೆ ಕಾಡುವ ಚಂದಮಾಮಾ!
ಬಿಡದೆ ಕಾಡುವ ಚಂದಮಾಮಾ!

ಚಂದಮಾಮಾ ಎಂದ ಕೂಡಲೇ ನೆನಪಾಗುವುದು ತಿಂಗಳಿಗೊಮ್ಮೆ ಬರುತ್ತಿದ್ದ ಮಕ್ಕಳ ಮಾಸಪತ್ರಿಕೆ. ಈಗಿನ ಮಧ್ಯವಯಸ್ಕ ತಲೆಮಾರಿನವರ ಬಾಲ್ಯದ ಸಂಗಾತಿ ಈ ಮಾಸಪತ್ರಿಕೆ. ಹಳೆಯ ಚಂದಮಾಮಾ ಕಥೆಗಳೇ ಹಾಗೆ. ಮಕ್ಕಳು ಬಿಡಿ ದೊಡ್ಡವರನ್ನೇ ಸಮ್ಮೋಹನಗೊಳಿಸುತ್ತಿದ್ದ ಪುಸ್ತಕವದು. ಮುಖಪುಟ ಚಿತ್ರ, ಒಳಗೆ ಕಥೆಗಳ ನಡುವೆ ಇರುತ್ತಿದ್ದ...

ಮಹತ್ತಿನ ಉಪಾಸನೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ
ಮಹತ್ತಿನ ಉಪಾಸನೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ

ಪೌರಾಣಿಕ ವಸ್ತುಗಳಲ್ಲಿ ವಿಸ್ತೃತ ಕಥನಕ್ಕೆ ಒಗ್ಗುವ ಸನ್ನಿವೇಶಗಳೆಂಬ ಋಕ್ಕುಗಳನ್ನು ಗ್ರಹಿಸಿ, ಅವನ್ನು ಸಾಮವಾಗಿ ಉಪಬೃಂಹಣ ಮಾಡಿ ರಸಮಯ ಕಾದಂಬರಿಗಳಾಗಿ ದೇವುಡು ರಚಿಸಿದ್ದಾರೆ. ಇದೇ ಒಂದು ಸಾಧನೆ. ಇದೊಂದು ಪ್ರಯೋಗವಾಗಿ ಮಾತ್ರ ಉಳಿಯದೆ ಮೊದಲ ಪ್ರಯತ್ನದಲ್ಲಿಯೇ ಸೀಮೋಲ್ಲಂಘನ ಮಾಡಿದುದು ವಿಸ್ಮಯವೇ ಸರಿ. ಇಂದಿಗೂ...

ದೀನದಯಾಳ ಉಪಾಧ್ಯಾಯ ಏಕಾತ್ಮ ಮಾನವತೆ
ದೀನದಯಾಳ ಉಪಾಧ್ಯಾಯ ಏಕಾತ್ಮ ಮಾನವತೆ

ನಮ್ಮ ಶಾಲೆ-ಕಾಲೇಜುಗಳ ಪಠ್ಯಪುಸ್ತಕಗಳು ಈಗಲೂ ಕೂಡ ಪಾಶ್ಚಾತ್ಯ ದೇಶಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಮ್ಮಲ್ಲಿ ಕೀಳರಿಮೆಯನ್ನು ಬೆಳೆಸುವಂತಹ ಕೆಲಸವನ್ನು ಮಾಡುತ್ತಿವೆ ಎನಿಸುತ್ತದೆ. ಅಮೆರಿಕದ ಪ್ರಜೆಗಳ ತಲಾ ಆದಾಯ ಇಷ್ಟು; ಭಾರತೀಯರದ್ದು ಇಷ್ಟು ಮಾತ್ರ. ಆಹಾರ, ಬಟ್ಟೆ ಮುಂತಾದವುಗಳ ಬಳಕೆಯ ವಿಚಾರದಲ್ಲೂ ಅಷ್ಟೆ. ಅಲ್ಲಿ...

ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’
ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’

ಟಿಪ್ಪು ಸುಲ್ತಾನ್ ದೇಶಪ್ರೇಮಿಯೋ ಅಲ್ಲವೋ? ಆತ ನಡೆಸಿದ್ದು ಸ್ವಾತಂತ್ರ್ಯ ಹೋರಾಟವೋ ಅಲ್ಲವೋ ಎನ್ನುವುದು ನಮ್ಮಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವಂತೆ ಇದನ್ನು ಎರಡೂ ಕಡೆಯಿಂದ ಬಹಳ ಶಕ್ತಿಶಾಲಿಯಾಗಿ ವಾದಿಸಲಾಗುತ್ತದೆ. ಕೆಲವರದ್ದು ಕೇವಲ ವಾದಕ್ಕಾಗಿ ವಾದ ಅನ್ನಿಸಿದರೂ ಕೂಡ...

ಕೂಡಿಸಿ ನೆಲೆಗೊಳಿಸುವ ಯೋಗ
ಕೂಡಿಸಿ ನೆಲೆಗೊಳಿಸುವ ಯೋಗ

ವಿಶ್ವದ ಪ್ರತಿಯೊಂದು ಜೀವವೂ ತತ್ತ್ವತಃ ಅಪರಿಮಿತ ಶಕ್ತಿಗಳ ಆಗರ. ವಿಕಾಸ ಮತ್ತು ವಿನಾಶ – ಇದು ಜೀವಸಮುದಾಯರೂಪೀ ಪ್ರಪಂಚದ ಬಹುಮುಖ್ಯ ಲಕ್ಷಣ. ಈ ವಿಕಾಸ-ವಿನಾಶಗಳ ಕಾರಣಸಾಮಗ್ರಿಯಾಗಿ ಅವುಗಳ ನಡುವೆ ಲಾಳಿಯಾಡುವ ವಿಶಿಷ್ಟ ತತ್ತ್ವವೇ ಮನಸ್ಸು. ಕಣ್ಣಿಗೆ ಕಾಣದೆಯೂ ಕೈಗೆ ಸಿಗದೆಯೂ ಆಂತರ್ಯದಲ್ಲಿ...

ಬ್ರಿಟಿಷರ ಅನ್ಯಾಯದ ತೆರಿಗೆಯ ಸ್ಮಾರಕ ’ಸುಂಕದ ಬೇಲಿ’
ಬ್ರಿಟಿಷರ ಅನ್ಯಾಯದ ತೆರಿಗೆಯ ಸ್ಮಾರಕ ’ಸುಂಕದ ಬೇಲಿ’

ಬ್ರಿಟಿಷ್ ಆರ್ಥಿಕ ತಜ್ಞ ಆಂಗಸ್ ಮ್ಯಾಡಿಸನ್ ಪ್ರಪಂಚದ ಎಲ್ಲ ಭಾಗಗಳ ಆರ್ಥಿಕ ಇತಿಹಾಸದ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದಾತ. ಆತನ ವರದಿಯಂತೆ ೨೦೦೦ ವರ್ಷಗಳ ಹಿಂದೆ ಭಾರತದ ಜಿಡಿಪಿ ೩೩% ಇತ್ತು. ಒಂದು ಸಾವಿರ ವರ್ಷಗಳ ಹಿಂದೆ ೨೫% ಇತ್ತು. ಬ್ರಿಟಿಷರು...

ಚಿನ್ನದ ಶಿಖರಗಳಂತೆ ದೇದೀಪ್ಯಮಾನರಾದ ಆದರ್ಶರು
ಚಿನ್ನದ ಶಿಖರಗಳಂತೆ ದೇದೀಪ್ಯಮಾನರಾದ ಆದರ್ಶರು

ಬೆಂಗಳೂರಿನ ಸಾಹಿತ್ಯ ಸಿಂಧು ಪ್ರಕಾಶನದವರು ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ ’ದೀಪ್ತ ಶೃಂಗಗಳು’. ದೀಪ್ತ ಎಂದರೆ ಪ್ರಕಾಶಿಸುವ, ಹೊಳೆಯುವ ಎಂದು ಅರ್ಥ. ಶೃಂಗಗಳು ಎಂದರೆ ಶಿಖರಗಳು. ಸಮಾಜದಲ್ಲಿ ಕೋಟ್ಯಾಂತರ ವ್ಯಕ್ತಿಗಳಿದ್ದರೂ ಕೆಲವರು ತಮ್ಮ ಜ್ಞಾನದಿಂದ, ಸೇವೆಯಿಂದ, ಕಲಾ ಪ್ರೌಢಿಮೆಯಿಂದ ಸ್ತುತ್ಯ ಚರಿತದಿಂದ...

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ