ಒಡಲೊಳು ಭರಿಸಿದ ಮಾನವತೆ ಜೊತೆ– ಗೂಡಿಹ ಸತ್ಕಾರವೆ ನಿಜತಿರುಳಾಗಿರಲು | ಒಡವೆಯಂತಿಕ್ಕಲ್ಲಿ ಪ್ರೇಮ ಶಾಂತಿಯಿನಿತು ಕೆಡದೆ ನ್ಯಾಯ ಮುಕ್ತತೆ ಸ್ವತಂತ್ರ ನೆರೆದು – ತಮ್ಮ || ಸತ್ಕಾರ, ಆತಿಥ್ಯ, ಸ್ನೇಹೋಪಚಾರಗುಣಗಳುಳ್ಳ ಒಂದು ಆತ್ಮ ಮತ್ತು ಮಾನವೀಯತೆಯುಳ್ಳ ಒಂದು ಹೃದಯ ಸದಾ ಪ್ರೀತಿ-ಪ್ರೇಮ, ಶಾಂತಿ-ಸೌಹಾರ್ದ, ಸ್ವಾತಂತ್ರ್ಯ, ಮುಕ್ತತೆ ಮತ್ತು ನ್ಯಾಯದ ಆಲಯವಾಗಿರುತ್ತದೆ. ಜನರು ತಾವು ಹೇಳಿದ್ದನ್ನು ಸುಲಭವಾಗಿ ಮರೆತುಬಿಡುತ್ತಾರೆ. ನಾವು ಏನಾದರೂ ಮಾಡಿದರೂ ಅದನ್ನು ಅವರು ಕಾಲಾಂತರದಲ್ಲಿ ಮರೆತುಬಿಡುತ್ತಾರೆ. ಆದರೆ ನಾವು ಅವರ ಹೃದಯವನ್ನು ತಟ್ಟುವಂತೆ, ಅವರ ಮನಸ್ಸನ್ನು […]
ಸತ್ಕಾರ
Month : December-2020 Episode : Author : ಕಾಕುಂಜೆ ಕೇಶವ ಭಟ್ಟ