’ಗೆಳೆತನವೆಂಬುದು ವರವಂತೆ ಗೆಳತಿ, ಜೀವಮಾನದ ತುಂಬೆಲ್ಲ ಬೆಳಗುವ ಪ್ರಣತಿ.’ ಎಷ್ಟು ಬ್ಯುಸಿಯಾಗಿ ಬಿಡುತ್ತೇವೆ ಈ ಬದುಕಿನೊಳಗೆ? ಒಬ್ಬರಿಗೊಬ್ಬರು ಮಾತನಾಡದಷ್ಟು, ಒಬ್ಬರನ್ನೊಬ್ಬರು ನೋಡದಷ್ಟು. ಜೊತೆಗಿದ್ದಾಗ ಕಳೆದ ಕ್ಷಣಗಳ ಮೆಲಕುಹಾಕಲೂ ಪುರುಸೊತ್ತು ಇಲ್ಲದಂತೆ ಕ್ಷಣಗಳು ದೌಡಾಯಿಸುತ್ತಿವೆ. ಛೆ! ಇದಕ್ಕೆ ಸಾಯುವುದೊಂದೇ ಪರಿಹಾರವೆನ್ನುವಷ್ಟು ಸಂಕಟ ಉಂಟಾದಾಗ, ಆವತ್ತು ಇನ್ನಿಲ್ಲದ ಬಿಡುವು ನಮಗೆ. ಅಯ್ಯೋ ಎಲ್ಲರೂ ಒಮ್ಮೆಲೆ ಮನಸ್ಸಿನೊಳಗೆ ಧಾವಿಸುತ್ತಾರೆ. ಎಲ್ಲಿಗಾದರೂ ಹೋಗಬೇಕು ಎನಿಸುತ್ತದೆ. ಹೊರಟರೆ ದಾರಿಯುದ್ದಕ್ಕೂ ನೆನಪುಗಳ ಸರಮಾಲೆ. ಪಕ್ಕದಲ್ಲಿ ಬಂದು ಕುಳಿತ ಹೆಂಗಸು ನಮ್ಮ ಪರಿಚಯದವರೇ ಆಗಿರಬಹುದು. ಆದರೆ ನಾವು […]
‘ಹೇಗಿದ್ದೀಯಾ ಗೆಳತಿ?’
Month : February-2018 Episode : Author : ಪ್ರಜ್ಞಾ ಮಾರ್ಪಳ್ಳಿ