’ಅಹಿಂಸೆಯಿಂದ ಸುಖ’ ಎಂಬುದೇ ಬಾಹುಬಲಿಯ ಸಂದೇಶ : ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ ಸಂದರ್ಶನ
Month : February-2018 Episode : Author :
Month : February-2018 Episode : Author :
Month : February-2018 Episode : Author : ದೀಪಾ ಜೋಶಿ
ವಿಂಧ್ಯದ ತಪ್ಪಲಲ್ಲಿ ಇರುವಂತಹ ನಿರ್ಜನ ಪ್ರದೇಶ. ಕಣ್ಣುಮುಚ್ಚಿಕೊಂಡು ಮೊದಲಮಳೆಗೆ ತೋಯ್ದ ಇಳೆಯ ಮಣ್ಣಿನ ಸುಗಂಧವನ್ನು ಆಸ್ವಾದಿಸುತ್ತಿದ್ದಾಳೆ ಲೇಖಾ. ಮೊತ್ತಮೊದಲ ಬಾರಿಗೆ ಈ ರೀತಿಯಾಗಿ ಒಬ್ಬಳೇ ಎಲ್ಲೋ ಬಂದಿರುವುದು. ಮನಸ್ಸಿನಲ್ಲಿ ತುಸು ದುಗುಡವಿದ್ದರೂ, ಏನೋ ಒಂದು ಥರಾ ನಿರುಮ್ಮಳ. ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ನದಿಯಾಗಿ ಹರಿದುಹೋಗುವ ಅದಮ್ಯ ಬಯಕೆ. ಆದರೆ ಆಗುತ್ತಿಲ್ಲ. ಏನೋ ಕಳವಳ. ಏನೋ ಗೊಂದಲ. ತನ್ನದಲ್ಲದ ತಪ್ಪಿಗೆ ತಾನು ಬಲಿಯಾಗುತ್ತಿರುವುದರ ಬಗ್ಗೆ ಅತೀವ ವಿಷಾದ. ಎಲ್ಲೋ ಮೆದುಳಿನಲ್ಲಿ ಏಳುವ ಅಲೆಗಳು ಮೈತುಂಬಾ ಹರಿದಾಡಿ, ಕೊನೆಗೆ ಫಕ್ಕೆಂದು ಹೃದಯವನ್ನು […]
Month : February-2018 Episode : Author : ಪ್ರಜ್ಞಾ ಮಾರ್ಪಳ್ಳಿ
’ಗೆಳೆತನವೆಂಬುದು ವರವಂತೆ ಗೆಳತಿ, ಜೀವಮಾನದ ತುಂಬೆಲ್ಲ ಬೆಳಗುವ ಪ್ರಣತಿ.’ ಎಷ್ಟು ಬ್ಯುಸಿಯಾಗಿ ಬಿಡುತ್ತೇವೆ ಈ ಬದುಕಿನೊಳಗೆ? ಒಬ್ಬರಿಗೊಬ್ಬರು ಮಾತನಾಡದಷ್ಟು, ಒಬ್ಬರನ್ನೊಬ್ಬರು ನೋಡದಷ್ಟು. ಜೊತೆಗಿದ್ದಾಗ ಕಳೆದ ಕ್ಷಣಗಳ ಮೆಲಕುಹಾಕಲೂ ಪುರುಸೊತ್ತು ಇಲ್ಲದಂತೆ ಕ್ಷಣಗಳು ದೌಡಾಯಿಸುತ್ತಿವೆ. ಛೆ! ಇದಕ್ಕೆ ಸಾಯುವುದೊಂದೇ ಪರಿಹಾರವೆನ್ನುವಷ್ಟು ಸಂಕಟ ಉಂಟಾದಾಗ, ಆವತ್ತು ಇನ್ನಿಲ್ಲದ ಬಿಡುವು ನಮಗೆ. ಅಯ್ಯೋ ಎಲ್ಲರೂ ಒಮ್ಮೆಲೆ ಮನಸ್ಸಿನೊಳಗೆ ಧಾವಿಸುತ್ತಾರೆ. ಎಲ್ಲಿಗಾದರೂ ಹೋಗಬೇಕು ಎನಿಸುತ್ತದೆ. ಹೊರಟರೆ ದಾರಿಯುದ್ದಕ್ಕೂ ನೆನಪುಗಳ ಸರಮಾಲೆ. ಪಕ್ಕದಲ್ಲಿ ಬಂದು ಕುಳಿತ ಹೆಂಗಸು ನಮ್ಮ ಪರಿಚಯದವರೇ ಆಗಿರಬಹುದು. ಆದರೆ ನಾವು […]
Month : February-2018 Episode : ಸಾರ್ಧಶತಾಬ್ದ ಸ್ಮರಣೆ Author : ಎಸ್.ಆರ್. ರಾಮಸ್ವಾಮಿ
೧೮೯೬ರ ಆರಂಭದ ತಿಂಗಳುಗಳಲ್ಲಿ ಮಾರ್ಗರೆಟ್ ಯಾವುದೋ ಆವೇಶದಿಂದ ಗ್ರಸ್ತಳಾದಂತೆ ಭಗವದ್ಗೀತೆ ಉಪನಿ?ತ್ತುಗಳು ಮೊದಲಾದ ವಾಙ್ಮಯದ ಗಾಢ ಅಧ್ಯಯನದಲ್ಲಿ ಮುಳುಗಿದಳು. ತಾನು ದೀರ್ಘಕಾಲದಿಂದ ಅರಸುತ್ತಿದ್ದ ಸಮಾಧಾನ ಆ ವ್ಯಾಸಂಗದಿಂದ ಲಭಿಸತೊಡಗಿದೆ ಎಂಬ ಭಾವನೆ ಅವಳಲ್ಲಿ ಉದಿಸಿತ್ತು. ಅದು ಕೇವಲ ಬೌದ್ಧಿಕ ವ್ಯಾಯಾಮವಾಗಿರಲಿಲ್ಲ. ವೇದಾಂತದ ಆಧಾರತತ್ತ್ವಗಳಿಗೆ ಅವಳ ಹೃದಯವೇ ಅನುರಣಿಸತೊಡಗಿತ್ತು. ತನ್ನ ಜೀವನದ ಅಂತಿಮ ಲಕ್ಷ್ಯವೇನೆಂಬುದು ಕಡೆಗೂ ಅವಳಿಗೆ ಗೋಚರಿಸಿತ್ತು. ಹೀಗಾಗಿ ೧೮೯೬ರ ಏಪ್ರಿಲ್ ತಿಂಗಳಲ್ಲಿ ಸ್ವಾಮೀಜಿ ಲಂಡನ್ನಿಗೆ ಮರಳಿದಾಗ ಕಂಡದ್ದು ಪೂರ್ಣ ಪರಿವರ್ತನೆಗೊಳಗಾದ ಹೊಸ ಮಾರ್ಗರೆಟ್ಳನ್ನು. ಹೀಗೆಂದು ಅವಳು […]
Month : February-2018 Episode : Author : ಡಾ|| ಕೆ. ಜಗದೀಶ ಪೈ
ಮನುಷ್ಯನ ಬಾಳಿಗೊಂದು ಧ್ಯೇಯ ಇರಬೇಕು. ಗುರಿಯಿಲ್ಲದ ಬದುಕು ಚುಕ್ಕಾಣಿಯಿಲ್ಲದ ನಾವೆಯಂತೆ. ಪ್ರವಾಹದಲ್ಲಿ ಕೊಚ್ಚಿಹೋಗುವ ತರಗೆಲೆಯಂತೆ. ನದಿಗೆ ತನ್ನ ಮೂಲಸೆಲೆಯಾದ ಸಮುದ್ರವನ್ನು ಸೇರುವುದೇ ಗುರಿ. ಅದೇ ನದಿಯಲ್ಲಿ ತೇಲಿಹೋಗುವ ಯಾವ ವಸ್ತುವಿಗೂ ಗುರಿ ಎಂಬುದಿಲ್ಲ. ನದಿ ತನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗುತ್ತದೆಯೇ ವಿನಾ, ತಾನು ಬಯಸಿದ ಗುರಿಯನ್ನು ಸೇರುವುದಿಲ್ಲ. ಆದ್ದರಿಂದ ನಮ್ಮ ಗುರಿ ಯಾವುದು, ಗುರಿ ಸೇರಲು ದಾರಿ ಯಾವುದು ಎಂಬುದನ್ನು ಮೊದಲು ನಿಶ್ಚಯಿಸಬೇಕು. ಗುರಿ ಸೇರುವ ಪ್ರಯತ್ನವನ್ನು ಸಾಧನೆ ಎನ್ನುತ್ತಾರೆ. ಗುರಿಯಿಲ್ಲದ ಪ್ರಯತ್ನವನ್ನು, ಕೃತ್ಯವನ್ನು ಸಾಧನೆ […]
Month : February-2018 Episode : Author : ದೊಡ್ಡರಂಗೇಗೌಡ
Month : February-2018 Episode : Author : ಆರತಿ ಪಟ್ರಮೆ
ಸ್ತ್ರೀವಾದದ ಅಹಂ ಅಸ್ಮಿತೆಗಳನ್ನೆಲ್ಲ ಒಂದು ಕ್ಷಣ ಬದಿಗಿಟ್ಟು ಯೋಚಿಸೋಣ. ಹುಟ್ಟಿದ ಹಬ್ಬಕ್ಕೆಂದು ಸಂಗಾತಿ ಕೊಡಿಸುವ ತಿಳಿನೀಲಿ ಬಣ್ಣದ ಸೀರೆ, ಮದುವೆಯ ವಾರ್ಷಿಕೋತ್ಸವದ ನೆನಪಲ್ಲಿ ಅನಿರೀಕ್ಷಿತವಾಗಿ ಕೊಡಿಸಿದ ಮುದ್ದಾದ ಉಂಗುರ, ಮತ್ತೆಂದೋ ಹಾಗೇ ಸುಮ್ಮನೆ ತಂದ ಇಷ್ಟದ ಉಡುಪು… ಇವೆಲ್ಲವುಗಳ ಮೇಲೆ ಮೋಹವಿಲ್ಲದ ಹೆಣ್ಣಿದ್ದಾಳೆಯೇ? ಅವಳು ಎಷ್ಟು ಸಂಪಾದಿಸುವವಳಾಗಿರಲಿ, ಆರ್ಥಿಕ ಸ್ವಾತಂತ್ರ್ಯವಿರಲಿ, ಅವಳು ಕೊಂಡುಕೊಳ್ಳುವ ಯಾವುದೇ ವಸ್ತುವಿಗಿಂತಲೂ ಗಂಡ ಕೊಡಿಸಿದ್ದರ ಮೇಲೆ ಮೋಹ ಜಾಸ್ತಿ. ಅದೇ ಸೀರೆಯನ್ನು ಮತ್ತೆ ಮತ್ತೆ ಬೀರುವಿನಿಂದ ತೆಗೆದು ಅದರ ಮೇಲೆ ಆಪ್ಯಾಯತೆಯಿಂದ ಕೈಯಾಡಿಸುವುದರಲ್ಲೂ […]
Month : February-2018 Episode : ಗಾಂಧೀಯ ಅರ್ಥಶಾಸ್ತ್ರ - ೧೨ Author : ಪ್ರೋ. ಎಂ. ಎಂ. ಗುಪ್ತ
ಕೈಗಾರಿಕಾಕ್ರಾಂತಿಯ ನಂತರ ಉದ್ಯಮಸಾಹಸಿಗಳು ತಮ್ಮ ಆಧುನಿಕ ಆರ್ಥಿಕ ಹಾಗೂ ವಾಣಿಜ್ಯ ವ್ಯವಹಾರಗಳನ್ನು ಹೆಚ್ಚು ಸಮರ್ಪಕವಾಗಿ ನಡೆಸಿಕೊಂಡು ಹೋಗಲು ವಿವಿಧ ರೀತಿಯ ಪರ್ಯಾಯ ಉದ್ಯಮ ಸಂಘಟನೆಗಳನ್ನು ಕಟ್ಟಿ ಬೆಳೆಸಿದರು. ಏಕ-ಉದ್ಯಮ, ಪಾಲುದಾರಸಂಸ್ಥೆ, ಸಂಯುಕ್ತ ಬಂಡವಾಳ ಸಂಸ್ಥೆ, ನ್ಯಾಸಮಂಡಲಿ ಅಥವಾ ಟ್ರಸ್ಟ್, ಸಹಕಾರಿ ಸಂಘಗಳು, ಲಾಭಹಂಚಿಕೊಳ್ಳುವ ಸಂಸ್ಥೆಗಳು, ಮತ್ತು ಸರ್ಕಾರೀ ಉದ್ಯಮಗಳು ಇವು ಪ್ರಮುಖವಾದವು. ಈ ಮೇಲ್ಕಂಡ ಎಲ್ಲ ರೀತಿಯ ಸಂಘಟನೆಗಳು ಜೊತೆಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಸಂಯುಕ್ತ ಬಂಡವಾಳ ಕಂಪೆನಿಯು ಬಂಡವಾಳಶಾಹೀ ಆರ್ಥಿಕವ್ಯವಸ್ಥೆಯಲ್ಲಿ ಬೃಹತ್ಪ್ರಮಾಣದಲ್ಲಿ ಉತ್ಪಾದನೆ ಮಾಡುವ, ಅತಿ ಹೆಚ್ಚು ಪ್ರಚಲಿತವಿರುವ […]
Month : February-2018 Episode : Author : ಎಚ್ ಮಂಜುನಾಥ ಭಟ್
ಸ್ವಯಂಪ್ರೇರಣೆಯಿಂದ ಸಾವನ್ನು ಆಹ್ವಾನಿಸುವವರಿಗೆ ಸಮಾಧಿಬೆಟ್ಟವು ಅತ್ಯಂತ ನೆಚ್ಚಿನ ತಾಣವಾಗಿತ್ತು. ದೇಹದಂಡನೆಕಾರರೇ ಇತಿಹಾಸ ನಿರ್ಮಿಸಿದ ಇಂತಹ ಇನ್ನೊಂದು ಕೇಂದ್ರ ಪ್ರಪಂಚದಲ್ಲಿಲ್ಲ. ಈ ಎಲ್ಲ ಘಟನೆಗಳನ್ನು ಶಾಸನಗಳಲ್ಲಿ ದಾಖಲಿಸಿ ಇಟ್ಟ ಇನ್ನೊಂದು ಬೆಟ್ಟ ಕೂಡ ನಮ್ಮ ನಾಡಿನಲ್ಲಿ ಸಿಗದು. ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳ್ಗೊಳವು ದಿಗಂಬರ ಜೈನ ಕ್ಷೇತ್ರಗಳಲ್ಲಿ ಮುಖ್ಯವೆನಿಸಿದೆ ಹಾಗೂ ದೇಶದ ಇತಿಹಾಸದಲ್ಲಿ ಅನನ್ಯ ಸ್ಥಾನವನ್ನು ಪಡೆದಿದೆ. ಇಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜೈನಶಾಸನಗಳಿವೆ. ಭಗವಾನ್ ಬಾಹುಬಲಿಯ ಅತಿ ಎತ್ತರದ ಏಕಶಿಲಾ ವಿಗ್ರಹ(ಗೊಮ್ಮಟ)ವಿದೆ. ಸುಮಾರು ೧೫೦೦ ವರ್ಷಗಳ ಅವಿಚ್ಛಿನ್ನ ಜೈನ […]
Month : February-2018 Episode : ಗಾಂಧೀಯ ಅರ್ಥಶಾಸ್ತ್ರ - ೮ Author : ಪ್ರೋ. ಎಂ. ಎಂ. ಗುಪ್ತ
ಗಾಂಧಿಯವರು ಭಾರತೀಯ ಅರ್ಥವ್ಯವಸ್ಥೆಯಲ್ಲಿ ಅತಿ ನವಿರಾದ ತಂತ್ರಜ್ಞಾನದ ಉಪಯೋಗವನ್ನು ವಿರೋಧಿಸಿದ್ದರು. ಎಲ್ಲಿ ಅಮಿತವಾದ ’ಮಾನವಶಕ್ತಿ’ ಇರುವುದೋ ಅಲ್ಲಿ ಜಟಿಲವಾದ ಯಂತ್ರಗಳನ್ನು ದೊಡ್ಡಪ್ರಮಾಣದಲ್ಲಿ ಬಳಸಲು ಅವಕಾಶ ಇಲ್ಲ. ಪ್ರತಿಯೊಂದು ದೇಶವೂ ತನಗೆ ಅಗತ್ಯವಾದ ಯಂತ್ರಗಳ ಬಳಕೆಯನ್ನು ಮಾತ್ರ ಮಾಡಬೇಕು. ಭಾರತವೇನಾದರೂ ಪಾಶ್ಚಿಮಾತ್ಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರೆ ನಿರುದ್ಯೋಗದ ಪ್ರಮಾಣವು ಹೆಚ್ಚುವುದು. ಅಗತ್ಯವಿಲ್ಲದಿದ್ದರೂ ಯಂತ್ರಗಳು ಮಾನವರನ್ನು ತನ್ನ ಸಹಜ ನಿಯಮದ ಪ್ರಕಾರ ಸ್ಥಾನಪಲ್ಲಟ ಮಾಡುತ್ತದೆ (Man vs Machine, cover page). ಪ್ರತಿಯೊಂದು ದೇಶವೂ ತನಗೆ ಸೂಕ್ತವಾದ ’ಬಂಡವಾಳ ಸಾಂದ’ […]