ಗುಂಡಣ್ಣ ಬೆಳಗ್ಗಿನ ಪತ್ರಿಕೆ ಬಿಡಿಸಿಕೊಂಡು ಕುಳಿತಿದ್ದ. ಮುಖಪುಟದಲ್ಲಿ ರ್ಯಾಂಕ್ ವಿಜೇತರ ಭಾವಚಿತ್ರಗಳು. ಮಗ ಬಂಡಣ್ಣನಲ್ಲಿ “ನೀನು ಶಾಲೆಗೆ ಹೋಗಿ, ಚೆನ್ನಾಗಿ ಓದಿ ಹೀಗೆ ಹೆಸರು ಗಳಿಸಬೇಕು” ಗುಂಡಣ್ಣ ವಿವರಿಸಿದ. ಆಯಿತು; ದಿನಾಲೂ ಇದೊಂದು ನಿತ್ಯಕ್ರಮವೆನಿಸಿತು. ಒಂದು ದಿನಪತ್ರಿಕೆಯಲ್ಲಿ ಪ್ರವೀಣ್ ಆಮ್ರೆ ಶತಕ ಬಾರಿಸಿದಾಗ ಆತನ ಭಾವಚಿತ್ರವು ಪ್ರಕಟವಾಗಿತ್ತು. ಗುಂಡಣ್ಣ, “…ನೋಡು ಹ್ಯಾಂಗ್ ಮಸ್ತ್ ಆಗಿ ಬಂದದ ಫೋಟೋ! ನೀನೂ ದೊಡ್ಡವನಾಗಿ ಕ್ರಿಕೆಟ್ ವೀರನಾಗಿ ಶತಕ ಬಾರಿಸಿದರೆ ನಿನ್ನ ಫೋಟೋ ಸಹ ರ್ತದೆ ಪತ್ರಿಕೆಗಳಲ್ಲಿ, ತಿಳೀತಾ ಬಂಡಣ್ಣ?” – […]
ಮಗು ಎಂದರೆ!
Month : December-2024 Episode : Author : ಅನಂತ ಕಲ್ಲೋಳ