ನಮ್ಮ ಕಲ್ಪನೆಯಂತೆಯೇ ಈ ಜಗತ್ತೆಲ್ಲ ಆಗಬೇಕು ಎಂಬ ಕನಸು ನಮಗೆ. ಅದು ಹೇಗೆ ಸಾಧ್ಯ ಹೇಳಿ? ನಮ್ಮ ಅವಾಸ್ತವ ಕನಸುಗಳೇ ತಾಪಕಾರಣ! ಇದಕ್ಕೆ ಪರಿಹಾರವೆಂದರೆ ‘ದೇವಚಿಂತನೆ’; ಜಗತ್ತಿನ ಜಗದೀಶ್ವರನ ಸರಿಯಾದ ಜ್ಞಾನ; ಪರಿಣಾಮದತ್ತ ಬಹಳ ಗಮನಹರಿಸದೆ ಪವಿತ್ರ ಕಾರ್ಯ ಮಾಡುವುದು. ಸತ್ಸಂಕಲ್ಪದ ಪ್ರಾರ್ಥನೆಗೈವುದು. ಆದರೆ ಆ ಕುರಿತು ಅತಿಯಾದ ಚಿಂತೆ ಬೇಡ. ಈ ಸಂಗತಿ ಮಾತನಾಡಿದಷ್ಟು ಸರಳವೇನಲ್ಲ ಆಚರಣೆಯಲ್ಲಿ ತರುವುದು. ಈ ಪ್ರವಚನದಲ್ಲಿ ನಾವೀಗ ಮಗ್ನರು. ಮನಸ್ಸು ತಿಳಿ. ಆದರೇನು? ಇದು ಮುಗಿದು ಹೊರಗೆ ಹೋಗುವಾಗ ನಮ್ಮ […]
ಭಾವ-ಬೆಳಕು
Month : February-2024 Episode : Author : ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ