ಆಯೂಬ್ಖಾನರ ಎಲ್ಲ ಯೋಜನೆಗಳೂ ವಿಫಲವಾದ ನಂತರ ಪಾಕಿಸ್ತಾನವು ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಹಾತೊರೆಯಿತು. ಭಾರತೀಯ ಸೈನ್ಯಾಧಿಕಾರಿಗಳು ಯುದ್ಧವನ್ನು ನಿಲ್ಲಿಸದಂತೆ ಸರ್ಕಾರವನ್ನು ವಿನಂತಿಸಿದರು. ಆದರೆ, ಭಾರತ ಸರ್ಕಾರದ ಮೇಲೆ ಯುದ್ಧವನ್ನು ನಿಲ್ಲಿಸುವಂತೆ ಎಲ್ಲೆಡೆಯಿಂದ ಒತ್ತಡ ಬರಲಾರಂಭಿಸಿತು. ಸೆಪ್ಟೆಂಬರ್ ೨೩ರಂದು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕದನವಿರಾಮವನ್ನು ಘೋಷಿಸಲಾಯಿತು – ೨೨ ದಿನಗಳ ಯುದ್ಧ ಕೊನೆಗೊಂಡಿತ್ತು. ೧೯೬೬ರ ಜನವರಿಯಲ್ಲಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಸರ್ವಾಧಿಕಾರಿ ಆಯೂಬ್ಖಾನರನ್ನು ಸಂಧಾನಕ್ಕಾಗಿ ಆಮಂತ್ರಿಸಲಾಯಿತು. ೧೯೬೬ರ ಜನವರಿ ೧೦ರಂದು ತಾಷ್ಕೆಂಟಿನಲ್ಲಿ ಈರ್ವರು ನಾಯಕರೂ ಶಾಂತಿ ಒಪ್ಪಂದಕ್ಕೆ […]
೧೯೬೫ರ ಭಾರತ – ಪಾಕ್ ಯುದ್ಧ
Month : December-2021 Episode : ಸ್ವಾತಂತ್ರ್ಯೋತ್ತರ ಸಮರಾಯಣ Author : ಎಸ್. ಎಸ್. ನರೇಂದ್ರಕುಮಾರ್