ಉತ್ಥಾನ ಸೆಪ್ಟೆಂಬರ್ 2021
Month : September-2021 Episode : Author :
Month : September-2021 Episode : Author :
Month : September-2021 Episode : Author :
ಪ್ರಚಲಿತ: ಮತ್ತೆ ಅರಾಜಕತೆಯತ್ತ ಆಫಘಾನಿಸ್ತಾನ – ಎಸ್.ಆರ್. ರಾಮಸ್ವಾಮಿ ವಿಶೇಷ ಲೇಖನ : ಮತ್ತೆ ಮರಳಿದ ತಾಲಿಬಾನ್ _ ಆಪತ್ತಿನಲ್ಲಿ ಆಫಘಾನಿಸ್ತಾನ್ – ಸತ್ಯನಾರಾಯಣ ಶಾನಭಾಗ್ ಮುಖಪುಟ ಲೇಖನ: ಗಡಿಯಾಚೆ ಜನ್ಮತಳೆದ ಮೊದಲ ಸ್ವತಂತ್ರ ಭಾರತ ಸರ್ಕಾರ – ಚಕ್ರವರ್ತಿ ಸೂಲಿಬೆಲೆ ಮೋಪ್ಲಾ ಕಾಂಡ -2 ‘ಸ್ವರಾಜ್ಗಿಂತ ಖಿಲಾಫತೇ ಮುಖ್ಯ’ – ಎಚ್. ಮಂಜುನಾಥ ಭಟ್ ಸ್ವಾತಂತ್ರ್ಯೋತ್ತರ ಸಮರಾಯಣ: ೧೯೪೭-೪೮ರ ಭಾರತ-ಪಾಕಿಸ್ತಾನ ಮೊದಲ ಯುದ್ಧ – ಎಸ್.ಎಸ್. ನರೇಂದ್ರಕುಮಾರ್ ಸ್ಮರಣೆ: […]
Month : September-2021 Episode : Author : ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸ್ವರ್ಣವಲ್ಲೀ ಸಂಸ್ಥಾನ
ಜೀವನದ ನಡೆ ಅನಂತತೆಯ ಕಡೆ ಇರಬೇಕು. ಅನಂತತೆ ಎಂದರೆ ಪರಮಾತ್ಮಭಾವ, ಸಾಯುಜ್ಯ, ಮೋಕ್ಷ. ಇದು ಒಂದೇ ಜನ್ಮದಲ್ಲಿ ಪಡೆಯಲು ಸಾಧ್ಯವೆನ್ನಲಾಗದು. ಅನೇಕ ಜನ್ಮ ಬೇಕಾದೀತು. ತಡವಾಗಿ ಸಿಕ್ಕಿದರೂ ಸರಿ. ಅದೇ ನಮ್ಮ ಪರಮಲಕ್ಷ್ಯ. ಅದರಲ್ಲಿ ನಮ್ಮ ಸತತ ಪ್ರಯತ್ನ ಸಾಗಬೇಕು. ಆ ಪರಮಾತ್ಮಭಾವವನ್ನು ಹೊಂದಲು ವ್ರತ ನಿಯಮಗಳು ಸಹಕಾರಿ. ಅದು ನಮ್ಮ ಮನಸ್ಸಿಗೆ ನಿಯತ್ತನ್ನು ಕಲಿಸುತ್ತದೆ, ಅನಂತತೆಯೆಡೆಗೆ ಒಯ್ಯುತ್ತದೆ. ಇದಲ್ಲದೆ ನಿಯತವಾದ ಮನಸ್ಸು ದುಃಖ, ದುಗುಡ, ಸಂಕಷ್ಟ ಸಮಸ್ಯೆಗಳು ಏನೇ ಬಂದರೂ ಸಹಿಸಿಕೊಳ್ಳಬಲ್ಲದು, ಎದುರಿಸಬಲ್ಲದು. ಜೀವನದಲ್ಲಿ ಹಲವು […]
Month : September-2021 Episode : Author : ಎ.ಪಿ. ಚಂದ್ರಶೇಖರ
ಕೇವಲ ಕಳೆಯೆಂದು, ನಿರುಪಯುಕ್ತವೆಂದು ತಾತ್ಸಾರಗೊಂಡ ಸಸ್ಯಗಳು, ಯಾವ ಸಸ್ಯಗಳು ನಾಶವಾದರೆ ಜನಜೀವನಚೈತನ್ಯ ಹೆಚ್ಚುವುದೆಂದು ನಾಗರಿಕ ಜಗತ್ತು ನಂಬಿದೆಯೋ ಅಂಥಾ ಸಸ್ಯಗಳು, ನಮ್ಮ ಮನೆಯ ಮಂಗಳಕ್ಕೆ ಕಾರಣವಾಗುವುದೆಂದೂ, ವಿಘ್ನನಿವಾರಕನಾದ ಗಣೇಶನಿಗೆ ಪ್ರಿಯವೆಂದೂ ತಿಳಿದಾಗ ನನ್ನ ಮನ ಹುಲ್ಲು ಮೇಯ್ದ ಆ ಹಸುವಿನಂತೆ ಸಂಭ್ರಮಿಸಿಬಿಟ್ಟಿತ್ತು. ವಸ್ತು ಮತ್ತು ವಿಚಾರಗಳು ಯಾವುದಾದರೇನು? ಅವು ನಮ್ಮ ಜೀವನದ ಸುಖಕ್ಕೆ (ಇನ್ನೂ ನಿಖರವಾಗಿ ಹೇಳುವುದಾದರೆ, ಆನಂದಕ್ಕೆ) ಆಧಾರವಾಗುವುದಾದರೆ, ಅದು ಯಾವುದಾದರೇನು? ನಾವು ಏನೇ ನೋಡಲಿ, ಮಾಡಲಿ, ಕೂಡಲಿ, ಕಳೆಯಲಿ, ಆ ಎಲ್ಲ ಪ್ರಯತ್ನಗಳ ಹಿನ್ನೆಲೆಯಲ್ಲಿರುವುದು […]
Month : September-2021 Episode : Author : ವೇಮಗಲ್ ಸೋಮಶೇಖರ್
ಈ ರಸ್ತೆಯ ನಿರ್ಮಾಣಕ್ಕೆ ಬಿ.ವಿ.ಕೆ. ಅಯ್ಯಂಗಾರ್ ಮುಖ್ಯ ಕಾರಣರಾದರೆ ಮತ್ತೊಬ್ಬರು ವೈ. ರಾಮಚಂದ್ರ ಅವರು. ಇವರ ನೆನಪಿಗಾಗಿ ಗಾಂಧಿನಗರದಲ್ಲಿ ಇವರು ವಾಸಿಸುತ್ತಿದ್ದ ರಸ್ತೆಗೆ (ಜೈಲ್ ಹಿಂಭಾಗ) ನಗರಪಾಲಿಕೆಯವರು ‘ವೈ. ರಾಮಚಂದ್ರ ರಸ್ತೆ’ ಎಂದು ಹೆಸರಿಟ್ಟಿದ್ದಾರೆ. ಬಿ.ವಿ.ಕೆ. ಅಯ್ಯಂಗಾರ್ ಅವರು ಪ್ರಸಿದ್ಧ ಪರಮಾಣು ವಿಜ್ಞಾನಿಯಾಗಿದ್ದ ಡಾ|| ರಾಜಾ ರಾಮಣ್ಣ (೧೯೨೫-೨೦೦೪) ಅವರ ತಾತ; ಅಂದರೆ ಅವರ ತಾಯಿಯ ತಂದೆ. ತಾಯಿ ರುಕ್ಮಿಣಿಯಮ್ಮ (೧೮೯೩-೧೯೮೦); ತಂದೆ ಬಿ. ರಾಮಣ್ಣ (೧೮೯೦-೧೯೫೫). ಇವರ ಮೂಲ ಸ್ಥಳ ಮಂಡ್ಯ ಜಿಲ್ಲೆಯ ಬಿಂಡಗನವಿಲೆ. ಇವರು […]
Month : September-2021 Episode : Author : ವೈ.ಕೆ. ಸಂಧ್ಯಾ ಶರ್ಮ
Month : September-2021 Episode : Author : ಮಂಜುನಾಥ ಸ.ಮ.
ಒಮ್ಮೆ ವಾರ್ಷಿಕ ಅವಲೋಕನಕ್ಕಾಗಿ ಒಂದು ದೊಡ್ಡ ಆಲದ ಮರದ ಕೆಳಗೆ ಪಕ್ಷಿಗಳ ಸಭೆ ನಿಗದಿಯಾಗಿತ್ತು. ಬಹುತೇಕ ಪಕ್ಷಿಗಳು ನಿಗದಿತ ಸಮಯಕ್ಕೆ ತುಂಬಾ ಮುಂಚೆ ಬಂದು ಹಾಜರಾಗಿದ್ದ ಕಾರಣ ಅನೇಕ ಪಕ್ಷಿಗಳು ತಮ್ಮ ತಮ್ಮ ಪ್ರತಿಭೆ ಪ್ರದರ್ಶನಕ್ಕಾಗಿ ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸಿದ್ದವು. ಕೋಗಿಲೆಯು ತನ್ನ ಮಧುರ ಕಂಠದಿಂದ ಎಲ್ಲರನ್ನೂ ರಂಜಿಸಿತು. ನವಿಲು ಅದ್ಭುತವಾಗಿ ನೃತ್ಯ ಮಾಡಿತು. ಟರ್ನ್ ಪಕ್ಷಿಯಂತೂ ಎಲ್ಲೂ ಕೂಡ ಕೂಡದೆ ತನ್ನ ಹಾರುವಿಕೆ ಸಾಮರ್ಥ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿತು. […]
Month : September-2021 Episode : Author : ಮಂಜುನಾಥ ಕೊಳ್ಳೇಗಾಲ
ಹಿರಿಯರಾದ ಶ್ರೀ ಕುಮಾರನಿಜಗುಣ ಸ್ವಾಮಿಗಳು ಇತ್ತೀಚೆಗೆ ಇಹಲೋಕವನ್ನು ತ್ಯಜಿಸಿದ್ದಾರೆ. ಇದು ಅವರು ಬಯಸಿದ ಕೈವಲ್ಯವೋ ಮೋಕ್ಷವೋ ಅಲ್ಲವೋ ತಿಳಿಯುವ ಯೋಗ್ಯತೆ ನಮಗಿಲ್ಲ. ಸಂನ್ಯಾಸಿಗಳು ಪಂಚತ್ವವನ್ನೆಂದಿದಾಗ ಶೋಕಿಸಬಾರದೆಂಬ ಮಾತೂ ಇದೆ. ಆದರೆ ನಿತ್ಯಸಂಸಾರಿಗಳಾದ ನಮಗೆ ಅದರ ಗೊಡವೆಯೇಕೆ! ನಮ್ಮ ದುಃಖ ನಮ್ಮದು. ಕುಮಾರನಿಜಗುಣರ ಬಗೆಗೆ ಹೆಚ್ಚು ಜನಕ್ಕೆ ತಿಳಿದಿರಲಾರದು – ಅವರು ಸಾಹಿತ್ಯಲೋಕದ, ವಿದ್ವಲ್ಲೋಕದ ಧ್ರುವತಾರೆಯಾಗಿ ತೊಳಗಲಿಲ್ಲ, ಸೂರ್ಯನಾಗಿ ಬೆಳಗಲಿಲ್ಲ – ಹಾಗೆ ತೊಳಗಿ ಬೆಳಗಲು ಬೇಕಾದ ವಿದ್ವತ್ತೆಯೂ, ಅದನ್ನು ಮಿಂಚಿದ ಪ್ರತಿಭೆಯೂ ಅವರ ಬಳಿ ಬೇಕಾದಷ್ಟಿತ್ತೆಂಬುದನ್ನು ಅವರನ್ನು […]
Month : September-2021 Episode : Author : ವೈ.ಎನ್. ಗುಂಡೂರಾವ್
ಸದಾ ನಗುವ ಮುಖ. ಒಟ್ಟಿನಲ್ಲಿ ಬಲೇ ಶೋಕಿಲಾಲ. ಏನೂ ಕೆಲಸ ಮಾಡದಿದ್ದರೂ ಸರಿ, ಬೆಳಗಾಗೆದ್ದು ಸ್ನಾನ ಮಾಡಿ ನೀಟಾಗಿ ಬಿಳಿ ಪಂಚೆ, ಮೇಲೊಂದು ಬಿಳಿಯ ಷರಟು. ಮನೆಯಿಂದ ಹೊರಟು ಆಂಜನೇಯನಿಗೊAದು ನಮಸ್ಕಾರ ಸಲ್ಲಿಸಿ ಊರ ಮಧ್ಯದ ಅರಳೀಕಟ್ಟೆಯ ಬಳಿ ಬಂದರೆ ಸಾಕು ಯಾರಾದರೊಬ್ಬರು ಮಿಕ ಬಲೆಗೆ ಬೀಳುವುದು ಗ್ಯಾರಂಟಿ. ಊರಿನಲ್ಲಿದ್ದವರಿಗೆಲ್ಲ ಇವನ ಸ್ವಭಾವ ಗೊತ್ತಿದ್ದರೂ ಒಬ್ಬರಲ್ಲ ಒಬ್ಬರು ಖೆಡ್ಡಾಕ್ಕೆ ಬೀಳಿಸುವ ಇವನ ಪರಿಗೆ ತಲೆಬಾಗುತ್ತಿದ್ದರೆಂಬುದರಲ್ಲಿ ಆಶ್ಚರ್ಯವಿಲ್ಲ. ಊರು-ಕೇರಿ ಎಂದ ಮೇಲೆ ಎಲ್ಲ ಸ್ವಭಾವಗಳ ಜನರನ್ನು ಕಾಣಬಹುದು. ಹುಟ್ಟಿನಿಂದಲೇ […]
Month : September-2021 Episode : Author : ಡಾ. ಕೆ. ಜಗದೀಶ್ ಪೈ
ಮಕ್ಕಳಿಗೆ ಸದಾ ಸಕಾರಾತ್ಮಕ ಸಂಗತಿಗಳನ್ನು ಹಾಗೂ ಕಥೆಗಳನ್ನು ಹೇಳಬೇಕು. ಮಕ್ಕಳಿಗೆ ಸಿನೆಮಾ ಹೀರೋಗಳನ್ನು ಆದರ್ಶವನ್ನಾಗಿಸದೆ ದೇಶಕ್ಕಾಗಿ, ಸಮಾಜಕ್ಕಾಗಿ ತ್ಯಾಗಮಾಡಿದವರನ್ನು, ಉನ್ನತ ಧ್ಯೇಯವಾಗಿ ಬದುಕಿದವರನ್ನು ಆದರ್ಶವನ್ನಾಗಿಸಬೇಕು. ಮಕ್ಕಳನ್ನು ಸಮಾಜಮುಖಿಯನ್ನಾಗಿ, ಜೀವನಮುಖಿಯನ್ನಾಗಿಸಬೇಕು. ಒಟ್ಟಿನಲ್ಲಿ ತನ್ನ ಮಕ್ಕಳನ್ನು ಜಗತ್ತಿಗೆ ಬೆಳಕನ್ನು ನೀಡುವ ಆದರ್ಶ ಮಹಾಪುರುಷರನ್ನಾಗಿ ಮಾಡುವ ಕನಸನ್ನು ನನಸನ್ನಾಗಿಸುವ ಪ್ರವೃತ್ತಿ, ಪ್ರಯತ್ನ ತಾಯಿಯಲ್ಲಿರಬೇಕು. ಕಾಲ ಕೆಟ್ಟುಹೋಗಿದೆ, ಇಂದಿನ ಮಕ್ಕಳು ದಾರಿ ತಪ್ಪಿದ್ದಾರೆ, ಹಿರಿಯರ ಮಾತಿಗೆ ಬೆಲೆಯೇ ಇಲ್ಲ. ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ದಿನದಿಂದ ದಿನಕ್ಕೆ ಕಡಮೆ ಆಗುತ್ತಿದೆ’ – ಇಂತಹ ಮಾತುಗಳು […]