ಉತ್ಥಾನ ಫೆಬ್ರುವರಿ ೨೦೧೬
Month : February-2016 Episode : Author :
Month : February-2016 Episode : Author :
Month : February-2016 Episode : Author : ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು
ನಮ್ಮ ಬದುಕನ್ನು ಸಾರ್ಥಕಗೊಳಿಸುವುದಕ್ಕೆ ನಮ್ಮಲ್ಲಿರುವ ಸಾಧನಗಳು ಐದು. ಒಂದು ಹೂವಿಗೆ ದಳಗಳು, ಕೇಶರುಗಳು, ದೇಟು, ಸುಗಂಧ, ಮಕರಂದ ಎಂದು ಐದು ಘಟಕಗಳಿವೆ. ಈ ಘಟಕಗಳಲ್ಲಿ ಒಂದೇ ಒಂದು ಘಟಕ ಇಲ್ಲವಾದರೂ ಆ ಹೂವು ಹೂವಾಗಿ ಉಳಿಯುವುದಿಲ್ಲ. ಹಾಗೆಯೇ ನಮ್ಮ ಬದುಕಿನಲ್ಲಿ ಐದು ಮುಖ್ಯ ಘಟಕಗಳಿವೆ – ದೇಹ, ಇಂದ್ರಿಯ, ಮನ, ಬುದ್ಧಿ, ಮಾತು! ಈ ಐದು ಘಟಕಗಳನ್ನು ಬಳಸಿಕೊಂಡು ನಾವು ನಮ್ಮ ಜೀವನದ ಕೊನೆಯ ಗಳಿಗೆಯವರೆಗೂ ಸಂತಸದಿಂದ ಇರಬಹುದು. ದೇವನ ಸದನಕ್ಕೆ ಹೋದಾಗಲೂ ತಂದೆಯೆ, ನಾನು ಆನಂದವಾಗಿದ್ದು […]
Month : February-2016 Episode : Author :
ವಿಷ್ಣುವಿನ ೭ ರಹಸ್ಯಗಳು ಇಂಗ್ಲಿಷ್ ಮೂಲ: ದೇವದತ್ ಪಟ್ನಾಯಕ್ ಕನ್ನಡಕ್ಕೆ: ಜಿ.ಬಿ. ಹರೀಶ್ ಬೆಲೆ: ರೂ. ೨೫೦ ಪುಟಗಳು: xii+೨೨೦ ಪುಸ್ತಕದ ಆಕಾರ: ೧/೪ ಕ್ರೌನ್ ಪ್ರಕಾಶಕರು: ವಸಂತ ಪ್ರಕಾಶನ ನಂ.೩೬೦, ೧೦ `ಬಿ’ ಮುಖ್ಯರಸ್ತೆ, ೩ನೇ ಬ್ಲಾಕ್ ಜಯನಗರ, ಬೆಂಗಳೂರು-೫೬೦ ೦೧೧ ದೂರವಾಣಿ: ೦೮೦-೨೨೪೪೩೯೯೬/೪೦೯೧೭೦೯೯ ಅಸಮಾನ ಭಾರತೀಯ ಜೆ.ಎನ್. ಟಾಟಾ (ಜೀವನ ಚರಿತ್ರೆ) ಲೇಖಕರು: ಮ.ಸು. ಮನ್ನಾರ್ ಕೃಷ್ಣರಾವ್ ಬೆಲೆ: ರೂ. ೨೦೦ ಪುಟಗಳು: xxiv+೨೪೪ ಪುಸ್ತಕದ ಆಕಾರ: ೧/೮ ಡಿಮೈ ಪ್ರಕಾಶಕರು: ವಿದ್ಯಾಶ್ರೀ ಪ್ರಕಾಶನ […]
Month : February-2016 Episode : Author : ಎಸ್.ಆರ್. ರಾಮಸ್ವಾಮಿ
‘ವಾಸುದೇವ ಕೀರ್ತನ ಮಂಜರಿ’. ಸಂಕಲನ ಮತ್ತು ಸಂಪಾದನೆ: ಸಂಗೀತ ಕಲಾರತ್ನ ಎಸ್. ಕೃಷ್ಣಮೂರ್ತಿ. ಸಜ್ಜಿಕೆ ಮತ್ತು ನಿರ್ವಹಣೆ: ಸಂಗೀತ ಕಲಾರತ್ನ ವಿದ್ವಾನ್ ಎಸ್. ಶಂಕರ್. ಪ್ರಕಾಶಕ-ವಿತರಕರು: ಪ್ರಿಸಂ ಬುಕ್ಸ್, ನಂ. ೧೮೬೫, ೩೨ನೇ ಕ್ರಾಸ್, ೧೦ನೇ ಮೇಯ್ನ್, ಬನಶಂಕರಿ ೨ನೇ ಸ್ಟೇಜ್, ಬೆಂಗಳೂರು – ೫೬೦ ೦೭೦. ವಿನ್ಯಾಸ: ಅಹಲ್ಯಾ ಮುರಳೀಧರ್. ಪುಟಗಳು: (ಕ್ರೌನ್ ಚತುರ್ಥ) xviii + ೫೨೫. ಬೆಲೆ: ರೂ. ೫೪೫. (೨೦೧೫).
Month : February-2016 Episode : Author : ಶಾರದಾ ವಿ. ಮೂರ್ತಿ
Month : February-2016 Episode : Author : ರಾಧಾಕೃಷ್ಣ ಕಲ್ಚಾರ್
Month : February-2016 Episode : Author : ರವಿ ಹೆಗಡೆ, ಲಕ್ಷ್ಮಿ ಮೂರ್ತಿ
ಪ್ರಕೃತಿ ಜೊತೆಗಿನ ಭಾವನಾತ್ಮಕ ಸಂಬಂಧದ ಕೊಂಡಿ ಉತ್ತರ ಕನ್ನಡದ ಹುಲಿಯಪ್ಪನ ಆರಾಧನೆ ನಮ್ಮ ಹಳ್ಳಿಯ ಜನಪದರು ಅವಿದ್ಯಾವಂತರಿರಬಹುದು, ಆದರೆ ಅನಾಗರಿಕರಲ್ಲ. ಆರ್ಥಿಕವಾಗಿ ಹಿಂದುಳಿದವರಿರಬಹುದು, ಆದರೆ ಸಾಂಸ್ಕೃತಿಕ ಶ್ರೀಮಂತಿಕೆಯುಳ್ಳವರು. ಪರಿಸರ, ಕಾಡು, ಪಶುಗಳ ಬಗೆಗಿನ ಅವರ ಕಾಳಜಿಗೆ ಎಂದೆಂದಿಗೂ ಬೆಲೆ ಕಟ್ಟಲಾಗದು. ಸಾಂಸ್ಕೃತಿಕ ಉತ್ಕೃಷ್ಟತೆಯನ್ನು ತೋರ್ಪಡಿಸುವ ಇವರಿಂದ ನಾವು ಕಲಿಯುವುದು ಬಹಳಷ್ಟಿದೆ…
Month : February-2016 Episode : Author : ದಿನಕರ ಇಂದಾಜೆ
Month : February-2016 Episode : Author : ಕೇಬಿ
ತನ್ನ ಅಮ್ಮನಿಗೆ ಅತಿ ಪ್ರೀತಿಯ ಮುದ್ದಿನ ಮಗನೊಬ್ಬ ಇದ್ದ. ಆ ಅಮ್ಮ ಬಡವಳಾದರೂ ತುಂಬ ದಯಾಳುವಾಗಿದ್ದಳು. ತನ್ನ ಮಗನಿಗೂ ಕೂಡ ಅವಳು ತನ್ನ ಗುಣವನ್ನೇ ಕಲಿಸಿಕೊಡುತ್ತಿದ್ದಳು: ನೋಡು ಮಗ, ಬಡವರನ್ನು ಯಾವತ್ತೂ ಕೀಳಾಗಿ ಕಾಣಬಾರದು. ಅವರನ್ನು ಯಾವತ್ತೂ ಪೀಡಿಸಬಾರದು. ನಿನ್ನ ಜತೆಗೆ ಯಾರು ಬಡವರಿದ್ದಾರೋ ಅವರಿಗೆ ಕೈಲಾದ ಸಹಾಯವನ್ನು ಮಾಡು. ಅವರನ್ನು ಗೆಳೆಯರನ್ನಾಗಿ ಮಾಡಿಕೋ. ಅವರೂ ಕೂಡ ನಿನ್ನನ್ನು ಪ್ರೀತಿ ಮಾಡುವರು ಮತ್ತು ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದವನ್ನು ಮಾಡುವರು. ಅದರಿಂದ ದೇವರಿಗೆ ಕೂಡ ತುಂಬ ಸಂತೋಷವಾಗುತ್ತದೆ. […]
Month : February-2016 Episode : Author : ಡಾ|| ಕೆ. ಜಗದೀಶ ಪೈ