ಉತ್ಥಾನ ನವೆಂಬರ್ ೨೦೧೫
Month : November-2015 Episode : Author :
Month : November-2015 Episode : Author :
Month : November-2015 Episode : Author : ಸಂತ ಜ್ಞಾನೇಶ್ವರ ಮಹಾರಾಜರು
ಈ ಜಗತ್ತಿನಲ್ಲಿ ಯೋಗಿಗಳೂ ಸಂನ್ಯಾಸಿಗಳೂ ಒಂದೇ ಆಗಿರುವರು. ನಾಮಭೇದದಿಂದ ಬೇರೆಯಾಗಿ ತೋರಬಹುದು. ಆದರೆ ವಿಚಾರದೃಷ್ಟಿಯಿಂದ ನೋಡಿದರೆ ಅವರು ಒಂದೇ ಎಂದು ನಿಶ್ಚಿತವಾಗುವುದು. ನಾಮದಿಂದ ಬರುವ ದ್ವೈತದ ಆರೋಪವನ್ನು ಬಿಟ್ಟುಕೊಟ್ಟರೆ, ಯೋಗವೆಂಬುದೇ ಸಂನ್ಯಾಸವು. ಯಾಕೆಂದರೆ ಬ್ರಹ್ಮದೃಷ್ಟಿಯಿಂದ ನೋಡಲು, ಇವೆರಡರಲ್ಲಿ ಭೇದಕ್ಕೆ ಅವಕಾಶವಿಲ್ಲ. ಒಬ್ಬನನ್ನೇ ಬೇರೆ ಬೇರೆ ಹೆಸರುಗಳಿಂದ ಕರೆದಂತೆ, ಅಥವಾ ಎರಡು ಮಾರ್ಗಗಳಿಂದ ಒಂದೇ ಊರಿಗೆ ಹೋದಂತೆ, ಇಲ್ಲವೆ ಸ್ವಭಾವತಃ ನೀರು ಒಂದೇ ಆಗಿದ್ದು ಬೇರೆ ಬೇರೆ ಪಾತ್ರೆಗಳಲ್ಲಿ ಹಾಕಿದಾಗ ಭಿನ್ನವೆನಿಸುವಂತೆ, ಯೋಗ ಮತ್ತು ಸಂನ್ಯಾಸಗಳಲ್ಲಿ ಭಿನ್ನತ್ವವುಂಟೆಂದು ತಿಳಿ, […]
Month : November-2015 Episode : Author : ಡಾ|| ಕೆ. ಜಗದೀಶ ಪೈ
Month : November-2015 Episode : Author : ಸಿಬಂತಿ ಪದ್ಮನಾಭ ಕೆ. ವಿ.
ಜಾಗತೀಕರಣ,ಶಿಕ್ಷಣ ಮತ್ತು ಸಮಾಜ ಲೇಖಕರು: ಜಿ.ಎಸ್. ಜಯದೇವ ಪ್ರಕಾಶಕರು: ಅಭಿರುಚಿ ಪ್ರಕಾಶನ ೩೮೬, ೧೪ನೆಯ ಮುಖ್ಯರಸ್ತೆ, ೩ನೆಯ ಅಡ್ಡರಸ್ತೆ ಸರಸ್ವತೀಪುರಂ, ಮೈಸೂರು – ೫೭೦ ೦೦೯ ಪುಟಗಳು: ೧೬೮ ಆಕಾರ: ೧/೮ ಡಿಮೈ ಬೆಲೆ: ರೂ. ೧೩೦ ‘ನಾನು ನಾನೇ ಆಗಿ ಉಳಿಯಲು ನಮ್ಮ ಶಿಕ್ಷಣ ನಮಗೆ ಎಷ್ಟು ಸಹಾಯ ಮಾಡುತ್ತಿದೆ?’ ಎಂಬುದು ಇಡೀ ಕೃತಿಯಲ್ಲಿ ಲೇಖಕರು ಎತ್ತಿರುವ ಅತ್ಯಂತ ಪ್ರಮುಖ ಪ್ರಶ್ನೆ ಎನಿಸುತ್ತದೆ. ಮಗುವಿನಲ್ಲಿ ಸ್ವಂತಿಕೆಯನ್ನು ಬೆಳೆಸದ ಶಿಕ್ಷಣ ಉಳಿದದ್ದೇನನ್ನೇ ಬೋಧಿಸಿದರೂ ಅದು ಅರ್ಥಹೀನ ಎಂಬ […]
Month : November-2015 Episode : Author : ವಸುಮತಿ ಉಡುಪ
Month : November-2015 Episode : Author : ಉದಾತ್ತ ಡಿ. ಭಾರದ್ವಾಜ್
Month : November-2015 Episode : Author : ಅರುಣ್ ಉಡುಪಿ
Month : November-2015 Episode : ಕರಾಳಗರ್ಭ Author : ನಾಗೇಶ್ ಕುಮಾರ್ ಸಿ.ಎಸ್
ಇಲ್ಲಿಯವರೆಗೆ….. ವಿಜಯ್ ಮತ್ತು ಲೂಸಿಯಾ ಪರಸ್ಪರ ಆಕರ್ಷಿತವಾಗತೊಡಗಿದರು. ಇಬ್ಬರೂ ದತ್ತುಕೊಟ್ಟವರ ಲಿಸ್ಟ್ಗಳನ್ನು ಪರಿಶೀಲಿಸುತ್ತಲೇ ಮುಂದೆ ಇಡಬೇಕಾದ ಹೆಜ್ಜೆಗಳ ಕುರಿತು ಕೂಲಂಕಷವಾಗಿ ಚರ್ಚಿಸುತ್ತಾ ರಾತ್ರೆ ಜೊತೆಯಾಗಿ ಊಟಮಾಡಿದರು….. ಲಿಸ್ಟ್ನಲ್ಲಿದ್ದ ನಂಬೂದರಿ ಮನೆಗೆ ವಿಜಯ್ ತೆರಳಬೇಕೆಂದು ನಿಶ್ಚಯವಾಯಿತು. ಮೃದುಲಾ ಹಾಗೂ ಫರ್ನಾಂಡಿಸ್ಗೆ ಎಲ್ಲ ವಿಷಯ ಗೊತ್ತಿದ್ದೂ ತನ್ನನ್ನು ಆಟವಾಡಿಸುತ್ತಿದ್ದಾರೆ ಎಂದು ವಿಜಯ್ ತಿಳಿದು ಕೋಪಗೊಂಡ. ಇಲ್ಲಿಗೆ ತನ್ನ ಕೆಲಸ ಮುಗಿಯಿತು ಎಂದು ಹೇಳಲು ನಿರ್ಧರಿಸಿದ. ಮೃದುಲಾ ಮತ್ತು ಫರ್ನಾಂಡಿಸ್ ಕಾನ್ಫರೆನ್ಸ್ಲೈನಿಗೆ ಬಂದಾಗ ಅದೇ ವಿಷಯದ ಕುರಿತು ರೇಗಾಡಿದ… ಮೃದುಲಾ ಅನೈತಿಕವಾಗಿ […]
Month : November-2015 Episode : Author : ರವಿ ಹೆಗಡೆ, ಲಕ್ಷ್ಮಿ ಮೂರ್ತಿ
Month : November-2015 Episode : Author : ಕೇಶವ ಕುಡ್ಲ