ಡಾ|| ವರ್ಗೀಸ್ ಕುರಿಯನ್ : ಆಪರೇಶನ್ ಫ್ಲಡ್: ರಾಷ್ಟ್ರಮಟ್ಟಕ್ಕೆ ವಿಸ್ತರಣೆ
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author :
Month : April-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-2 Author :
Month : April-2023 Episode : Author : ಡಾ. ಬಿ. ಜನಾರ್ದನ ಭಟ್
Month : April-2023 Episode : Author :
Month : April-2023 Episode : Author :
Month : April-2023 Episode : Author : ಉಮೇಶ್ಕುಮಾರ್ ಶಿಮ್ಲಡ್ಕ
ಚಂದಮಾಮಾ ಎಂದ ಕೂಡಲೇ ನೆನಪಾಗುವುದು ತಿಂಗಳಿಗೊಮ್ಮೆ ಬರುತ್ತಿದ್ದ ಮಕ್ಕಳ ಮಾಸಪತ್ರಿಕೆ. ಈಗಿನ ಮಧ್ಯವಯಸ್ಕ ತಲೆಮಾರಿನವರ ಬಾಲ್ಯದ ಸಂಗಾತಿ ಈ ಮಾಸಪತ್ರಿಕೆ. ಹಳೆಯ ಚಂದಮಾಮಾ ಕಥೆಗಳೇ ಹಾಗೆ. ಮಕ್ಕಳು ಬಿಡಿ ದೊಡ್ಡವರನ್ನೇ ಸಮ್ಮೋಹನಗೊಳಿಸುತ್ತಿದ್ದ ಪುಸ್ತಕವದು. ಮುಖಪುಟ ಚಿತ್ರ, ಒಳಗೆ ಕಥೆಗಳ ನಡುವೆ ಇರುತ್ತಿದ್ದ ಅರ್ಥಗರ್ಭಿತ ಚಿತ್ರಗಳ ಆಕರ್ಷಣೆ ಹಾಗಿತ್ತು. ಜೊತೆಗೆ ನೈತಿಕತೆಯನ್ನು ಮನಸ್ಸಿನಲ್ಲಿ ತುಂಬುವ, ಬಿತ್ತುವ ಕಥೆಗಳು. ಈಗ ಇದು ಪ್ರಕಟವಾಗುತ್ತಿಲ್ಲ. ಆದರೆ ಚಿಂತೆ ಬೇಡ. ಚಂದಮಾಮಾ ಮಾಸಪತ್ರಿಕೆ ೧೯೪೭ರಿಂದ ಹಿಡಿದು ೬೬ ವರ್ಷ ಪ್ರಕಟವಾಗಿದೆ. ಬಳಿಕ ಕಾರಣಾಂತರಗಳಿಂದ […]
Month : April-2023 Episode : Author : ಸಂತ ಜ್ಞಾನೇಶ್ವರ ಮಹಾರಾಜರು
ಸೂರ್ಯನು ಸ್ವತಃ ಏನೂ ಮಾಡದೆ ಜನರ ವ್ಯವಹಾರಗಳೆಲ್ಲ ಆತನ ಪ್ರಕಾಶದ ಮೇಲೆ ಸಾಗುವವು. ಅದರಂತೆ ಪರಮಾತ್ಮನು ಈ ಶರೀರದಲ್ಲಿ ಮಲಗಿದಂತೆ ಇರುವನು. ಅದರಿಂದ ಅವನಿಗೆ ‘ಪುರುಷ’ ಎಂದೆನ್ನುವರು ಎಂದು ತಿಳಿ. ಮತ್ತು ಈತನು ಪ್ರಕೃತಿ ಎಂಬ ಪತಿವ್ರತೆಯೊಡನೆ ಏಕಪತ್ನೀವ್ರತದಿಂದ ಇರುವನೆಂದೂ ಈತನಿಗೆ ಪುರುಷನೆನ್ನುವರು. ಆದರೆ ನಾಲ್ಕು ವೇದಗಳ ಇಷ್ಟೊಂದು ವಿಸ್ತಾರವೂ ಆತನ ಅಂಗಳವನ್ನು ಕೂಡ ನೋಡಲರಿಯದು. ಈ ಪರಮಾತ್ಮನು ಆಕಾಶಕ್ಕೆ ಆವರಣ (ಹೊದಿಕೆ) ವಾಗಿರುವನು. ಇಂತು ಆ ಪುರುಷನ ಸ್ವರೂಪವನ್ನು ತಿಳಿದ ಯೋಗಿಗಳು ಅವನನ್ನು “ಪರಾತ್ಪರ” ನೆಂದು […]
Month : April-2023 Episode : Author : ಎಸ್. ಎಸ್. ನರೇಂದ್ರಕುಮಾರ್
ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಉಗ್ರ ನಾಯಕ ಅಫ್ಜಲ್ ಗುರು ಅನ್ನು ಗಲ್ಲಿಗೇರಿಸಿ ಮೂರು ವರ್ಷಗಳು ಕಳೆದಿದ್ದ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಅಫ್ಜಲ್ ಗುರು ಪರವಾಗಿ ಘೋಷಣೆ ಎಬ್ಬಿಸಿದ್ದರು, ದೇಶವನ್ನು ತುಂಡರಿಸುವAತೆ ಕೂಗಿದ್ದರು, ದೇಶದೆಲ್ಲೆಡೆ ಇದು ವಿವಾದವನ್ನು ಎಬ್ಬಿಸಿತ್ತು. ಈ ಸುದ್ದಿಯೂ ಕ್ಯಾಪ್ಟನ್ ಪವನ್ಕುಮಾರ್ ಅವರಿಗೆ ದುಃಖ ತರಿಸಿತು. ತಾವಿಲ್ಲಿ ದೇಶದ ಗಡಿಯನ್ನು ಕಾಯುತ್ತಿರುವಾಗ ತನ್ನ ದೇಶದ ಜನ ಈ ರೀತಿ ವರ್ತಿಸುತ್ತಿದ್ದಾರೆ! ಈ ಸಂಚಿಕೆಯ ವೀರಯೋಧನ ಹೆಸರು ಕ್ಯಾಪ್ಟನ್ ಪವನ್ಕುಮಾರ್. ೧೯೧೬, ಫೆಬ್ರುವರಿ ೨೦ರಂದು ನಡೆದ […]
Month : April-2023 Episode : Author : ಎಂ.ಬಿ. ಹಾರ್ಯಾಡಿ
ವೃತ್ತಿ ಜೀವನದ ಆರಂಭದಲ್ಲಿ ಶಂಕರನಾರಾಯಣನ್ ಅವರಿಗೆ ಎದುರಾದ ಒಂದು ಸವಾಲೆಂದರೆ ಮಧುರೆ ಮಣಿ ಅವರ ಶೈಲಿಗೆ ಹೊರತಾದ ಸ್ವಂತ ಶೈಲಿಯನ್ನು ರೂಪಿಸಿಕೊಳ್ಳುವುದು. ಮಣಿ ಅವರ ಕಛೇರಿಗಳಲ್ಲಿ ಹಿಂದೆ ಕುಳಿತ ಹುಡುಗ ಚೆನ್ನಾಗಿ ಹಾಡುತ್ತಿದ್ದುದನ್ನು ಶ್ರೋತೃಗಳು ಗಮನಿಸಿದ್ದರು; ವಿಮರ್ಶಕರು ಕೂಡ ಗುರುತಿಸಿದ್ದರು. ಅದರ ಫಲವಾಗಿ ಮಣಿ ಅವರ ಅನಂತರ ಶ್ರೋತೃಗಳು ಇವರ ಕಛೇರಿಗಳಿಗೆ ತುಂಬ ನಿರೀಕ್ಷೆಯಿಂದಲೇ ಬಂದರು. ಆದರೆ ಟಿವಿಎಸ್ ಅವರ ಒಂದೇ ಬಗೆಯ (version) ಸಂಗೀತ ಜನರಿಗೆ ಹೆಚ್ಚು ಕಾಲ ಇಷ್ಟವಾಗಲಿಲ್ಲ; ಇದು ‘ಅನುಕರಣೆ’ ‘ಮಿಮಿಕ್ರಿ’ ಎಂದು […]
Month : April-2023 Episode : Author : ಕಲ್ಯಾಣಿ ಮೂರ್ತಿ
ಎಲ್ಲರೂ ವಿಪತ್ತಿನ ನಿವಾರಣೆಗೆ ಉಪಾಯ ತಿಳಿಯಲು ವ್ಯಗ್ರರಾದರು. ಆದರೆ ದೇವರಾಜ ಇಂದ್ರ ಮೌನದಿಂದಿದ್ದ. ಬೆರಳಿನಿಂದ ಕೇವಲ ತನ್ನತ್ತ ಸಂಕೇತ ಮಾಡಿಕೊಂಡ. ಋಷಿ ಗಣಂಗಳಿಗೆ ಅವನ ಭಾವವನ್ನು ತಿಳಿಯಲು ತಡವಾಗಲಿಲ್ಲ. ಈ ಮೂಲಕ ದೇವರಾಜ ಇಂದ್ರ ತಿಳಿಸುವುದೇನೆಂದು ಗ್ರಹಿಸಿದರು: ‘ನೋಡಿ, ನಾನೂ ಕೂಡ ಸಾಮಾನ್ಯ ವ್ಯಕ್ತಿಯಾಗಿದ್ದು ಇಂದ್ರನಾಗಿದ್ದೇನೆ, ಅದು ತಪಸ್ಸಿನ ಕಾರಣದಿಂದಲೇ. ಹಾಗಾಗಿ ನೀವು ನಿಮಗೊದಗಿರುವ ಆಪತ್ತಿನ ಬಿಡುಗಡೆ ಬಯಸುವಿರಾದರೆ ತಪಸ್ಸನ್ನು ಆಶ್ರಯಿಸಿ. ಅದರ ಹೊರತು ಬೇರೆ ಮಾರ್ಗವಿಲ್ಲ.’ ಇದರಿಂದಾಗಿ ಋಷಿಗಳು ಸಾಮೂಹಿಕ ತಪಃಸಾಧನೆಗೆ ಆರಂಭಿಸಿದರು. ಶ್ರೇಯೋಲಿಪ್ಸುಸ್ತಪಃ ಕುರ್ಯಾತ್ […]
Month : April-2023 Episode : Author : ಪಾರ್ವತಿ ಪಿಟಗಿ, ಸುಳೇಭಾವಿ
ಈ ಬಾರಿಯ ರಾಜ್ಯಮಟ್ಟದ ಬೆಸ್ಟ್ ಫೊಟಾಗ್ರಫಿ ಅವಾರ್ಡ್ಗೆ ಆದಿತ್ಯ ಒಳ್ಳೊಳ್ಳೆಯ ಫೋಟೊ ತೆಗೆಯಲು ಪ್ರಯತ್ನಿಸುತ್ತಿದ್ದ. ಸಮಯ ಹೇಗೂ ಸಾಕಷ್ಟು ಇತ್ತು. ಹಾಗಾಗಿ ಅದ್ಭುತ, ರಮ್ಯ ಎನ್ನಿಸುವ ಸ್ಥಳಗಳಿಗೆ ಹೋಗಬೇಕೆಂದುಕೊಂಡಂತೇ ಮೊದಲು ಜೋಗದ ಸಿರಿಗೆ ಧಾವಿಸಿದ. ಆದಿತ್ಯ ಬಾಲ್ಯದಿಂದಲೇ ಫೋಟೋ ತೆಗೆಯುವ ಹವ್ಯಾಸ ಬೆಳೆಸಿಕೊಂಡಿದ್ದ. ಮನೆಯಲ್ಲಿ ಅಷ್ಟೇ ಅಲ್ಲ ಸಂಬಂಧಿಕರ ಮನೆಗಳಲ್ಲಿ ಯಾವುದಾದರೂ ಕಾರ್ಯಕ್ರಮವಿರುವಾಗಲೂ ಒಳ್ಳೆಯ ಕ್ಯಾಮೆರಾವಿರುವ ತಂದೆಯ ಮೊಬೈಲ್ ಹಿಡಿದುಕೊಂಡು “ಏ ಎಲ್ಲಾರೂ ಚೆಂತಂಗ ನಿಲ್ಲರಿ ನಾ ಫೋಟೊ ತಗೀತೀನಿ” ಎಂದು ಓಡಾಡಿ ಬಹಳ ಚೆನ್ನಾಗಿಯೇ ಫೋಟೊ […]