ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2019 > July

ನನ್ನ ಪೆನ್ನು

ನನ್ನ ಪೆನ್ನು

ನನಗೂ ಪೆನ್ನಿಗೂ ಮೊದಲಿನಿಂದಲೂ ಒಂದು ರೀತಿಯ ಅವಿನಾಭಾವ ಸಂಬಂಧ. ಆ ಮೊದಲು ಯಾವಾಗ ಅಂದರೆ, ನಾನು ಐದು-ಆರನೇ ಕ್ಲಾಸಿನಲ್ಲಿದ್ದಾಗ. ನಾನು ಉಪಯೋಗಿಸಿದ ಮೊದಲ ಪೆನ್ನು ಎಂದರೆ ‘ಅಶೋಕ’ ಪೆನ್ನು. ಆಗ ಅದು ತುಂಬಾ ಜನಪ್ರಿಯ ಬ್ರಾಂಡಿನ ಪೆನ್ನು. ಬೆಲೆಯಂತೂ ತೀರಾ ಅಗ್ಗ, ಒಂದೇ ರೂಪಾಯಿ. ಗಟ್ಟಿಮುಟ್ಟಾದ ನೂರಾರು ವರ್ಷವಾದರೂ ಒಡೆದು ಹೋಗದು, ಮುರಿದುಹೋಗದು ಎನಿಸುವಂತಹ ಪೆನ್ನು. ತುಂಬ ಇಂಕೂ ಹಿಡಿಸುತ್ತಿತ್ತು. ಕ್ಲಾಸಿನಲ್ಲಿದ್ದ ಬೇರೆ ಹುಡುಗರು ತರುತ್ತಿದ್ದ ಬೇರೆಬೇರೆ ಬಣ್ಣಗಳ, ಬೇರೆಬೇರೆ ವಿನ್ಯಾಸಗಳ ಪೆನ್ನುಗಳನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಚಿಲ್ಲರೆ […]

ಪೂರ್ಣ ಸಹಕಾರದ ಹೊಸ ಮನ್ವಂತರ

ಪೂರ್ಣ ಸಹಕಾರದ  ಹೊಸ ಮನ್ವಂತರ

ಇಸ್ರೋದ ಪ್ರತಿಯೊಂದು ಉಡಾವಣೆಯೂ ಆಶಾವಾದ ಮತ್ತು ಭರವಸೆಯ ಕಥೆಯಾಗಿದೆ. ನವೆಂಬರ್ 29, 2018ರಂದು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ (ಇಸ್ರೋ) ಭಾರತದ ‘ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್’ (ಪಿಎಸ್‍ಎಲ್‍ವಿ-ಸಿ43) ಮೂಲಕ 30 ಉಪಗ್ರಹಗಳನ್ನು ಹಾರಿಸಿತು. ಇಸ್ರೋದ ಈ ಉಡಾವಣೆಯ ಪ್ರಮುಖ ಉಪಗ್ರಹವು ದೇಶದ ಸ್ವಂತ ಭೂ ಸಮೀಕ್ಷಾ ಉಪಗ್ರಹವಾದ ‘ಹೈಫಲ್ ಸ್ಪೆಕ್ಟ್ರಲ್ ಇಮೇಜಿಂಗ್ ಸೆಟಲೈಟ್’ (ಎಚ್‍ವೈಎಸ್‍ಐಎಸ್) ಆಗಿತ್ತು. ಪಿಎಸ್‍ಎಲ್‍ವಿ-ಸಿ 43ರ ಇತರ 29 ಉಪಗ್ರಹಗಳು ಬೇರೆÉ ಎಂಟು ದೇಶಗಳಿಂದ ಬಂದಿದ್ದವು; ಅದರಲ್ಲಿ 23 ಉಪಗ್ರಹಗಳನ್ನು ಹೊಂದಿದ್ದ ಅಮೆರಿಕದ್ದು […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ