ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
57ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2019

ದೀಪ್ತಿ

– ನಾರದಸ್ಮೃತಿ “ಮಾತಿನಲ್ಲಿ ಅರ್ಥ ಅಡಗಿರುತ್ತದೆ. ಅರ್ಥಕ್ಕೆ ಮೂಲವು ಮಾತೇ. ಹೀಗೆ ಅರ್ಥವು ಮಾತಿನೊಡನೆ ಬೆರೆತಿರುತ್ತದೆ. ಯಾರು ಮಾತನ್ನು ಅಗ್ಗ ಮಾಡುತ್ತಾನೋ ಅವನು ಎಲ್ಲ ರೀತಿಯ ಕಳ್ಳತನ ಮಾಡಿದಂತೆ ಆಗುತ್ತದೆ.” ಮಾತು ಎಂಬುದು ಕೇವಲ ನಾಲಗೆಯ ವ್ಯವಹಾರವಲ್ಲ. ಒಂದೊಂದು ಮಾತಿನ ಹಿಂದೆಯೂ ವಿಶಾಲ ಅರ್ಥ ಹುದುಗಿರುತ್ತದೆ. ಹೀಗೆ ಮಾತನ್ನು ಅಪವ್ಯಯ ಮಾಡುವುದು ಕಳ್ಳತನಕ್ಕೆ ಸಮಾನವೆನಿಸುತ್ತದೆ. ಈ ಹಿನ್ನೆಲೆಯಲ್ಲಿಯೆ ನಮ್ಮ ಪರಂಪರೆಯಲ್ಲಿ ವಾಗ್ದಾನವನ್ನು ಯಾರೂ ಮೀರಬಾರದೆಂಬ ಕಟ್ಟಳೆಯಿದೆ. ಪಂಡಿತ್ ಮೋತಿಲಾಲ್ ನೆಹರು ಆ ದಿನಗಳಲ್ಲಿ ದೇಶದಲ್ಲಿಯೆ ಪ್ರತಿಷ್ಠಿತರಾದ ವಕೀಲರಾಗಿದ್ದರು. […]

ದೀಪ್ತಿ

“ರಸ-ಗಂಧಾದಿ ಹೊರಗಿನ ವಿಷಯಗಳನ್ನು ತಮಗೆ ಅನುಕೂಲಗಳನ್ನಾಗಿಸಿಕೊಳ್ಳಬೇಕಾದರೆ ಆ ವಿಷಯಗಳನ್ನು ಗ್ರಹಿಸುವ ಹೃದಯವನ್ನು ಪ್ರಕ್ಷಾಳನ ಮಾಡಿ ಪರಿಶುದ್ಧಗೊಳಿಸಲು ಯತ್ನಿಸಬೇಕು. ಚಿಕಿತ್ಸೆಗಾಗಿ ಕಣ್ಣಿಗೆ ಹಾಕಿಕೊಳ್ಳಬೇಕಾದ ಔಷಧವನ್ನು ಕಣ್ಣೆದುರಿಗೆ ಕಾಣುವ ಹೊರಗಿನ ವಸ್ತುವಿಗೆ ಹಾಕಿದರೆ ಅಂತಹವನು ಹೇಗೆ ಸುಖಿಯಾದಾನು?” ಸೌಂದರ್ಯವಿರುವುದು ನೋಡುವವನ ಕಣ್ಣಿನಲ್ಲಿ – ಎಂಬ ಗಾದೆಮಾತಿದೆ. ಇದರ ತಾತ್ಪರ್ಯ ಹೊರಗಿನ ಕುರೂಪವನ್ನು ವೈಭವೀಕರಿಸಬೇಕೆಂದಲ್ಲ. ಆರೋಗ್ಯಕರ ದೃಷ್ಟಿ ಇಲ್ಲದವನ ಪಾಲಿಗೆ ನಿಜವಾದ ಸೌಂದರ್ಯ ಎದುರಿಗಿದ್ದರೂ ಅದು ಆಕರ್ಷಕವೆನಿಸದಿರಬಹುದು – ಎಂಬುದು ಆಶಯ. ಮಧ್ಯಭಾರತದಲ್ಲಿ ಒಬ್ಬ ತಹಶೀಲ್ದಾರನಿದ್ದ. ಅವನು ನೇಮಿಸಿಕೊಂಡಿದ್ದ ಅಡುಗೆಯವನು ಒಮ್ಮೆ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ