ಗೋವಾ ಕಾರ್ಯಾಚರಣೆಯು ಸುಲಭವಾಗಿ ಮುಕ್ತಾಯಗೊಳ್ಳಲು ಪ್ರಮುಖ ಕಾರಣ ಸ್ಥಳೀಯರ ಸಹಕಾರ. ಅವರು ಭಾರತೀಯ ಸೈನಿಕರ ಆಗಮನಕ್ಕಾಗಿ ಕಾಯುತ್ತಿದ್ದರು. ಭಾರತೀಯ ಸೈನಿಕರನ್ನು ಸ್ವಾಗತಿಸಿದ್ದು ಮಾತ್ರವಲ್ಲದೆ, ಅವರಿಗೆ ಪೋರ್ಚುಗೀಸ್ ಸೈನಿಕರು ಅಡಗಿಕೊಂಡಿದ್ದ ಸ್ಥಳಗಳನ್ನು ತೋರಿಸಿದರು, ಮುಂದೆ ಹೋಗುವ ದಾರಿಯನ್ನು ತೋರಿಸಿದರು. ಎಷ್ಟೋ ಸ್ಥಳಗಳಲ್ಲಿ ಸೈನಿಕರಿಗೆ ಆಹಾರ-ಪಾನೀಯಗಳನ್ನು ನೀಡಿದರು. ವಾಹನಗಳಿಗೆ ಇಂದನ ತುಂಬಿಸಿಕೊಟ್ಟರು. ಪೋರ್ಚುಗೀಸರಿಗೆ ಭಾರತೀಯ ಸೈನ್ಯದ ಸಾಮರ್ಥ್ಯವು ಚೆನ್ನಾಗಿಯೇ ತಿಳಿದಿತ್ತು. ಭಾರತಕ್ಕೆ ೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಲಭಿಸಿತೆನ್ನುವ ವಿಚಾರ ಎಲ್ಲರಿಗೂ ತಿಳಿದಿರುವಂತಹುದೇ. ಆದರೆ, ಆನಂತರವೂ ಭಾರತದ ಕೆಲವು ಪ್ರದೇಶಗಳು […]
ಗೋವಾ ಮುಕ್ತಿ ಸಂಗ್ರಾಮ
Month : August-2021 Episode : Author : ಎಸ್. ಎಸ್. ನರೇಂದ್ರಕುಮಾರ್