ದುಡಿತವೇ ನನ್ನ ದೇವರು, ಲೋಕ ದೇವಕುಲ,ಬೆವರೆ ಹೂ ಹಣ್ಣು ಕಾಯ್, ಕಣ್ಣೀರೆ ತೀರ್ಥಂ;ಎನ್ನೊಂದಿಗರ ಬಾಳ ಸಾವುನೋವಿನ ಗೋಳಉಂಡಿಹೆನು ಸಮಪಾಲ – ನನಗದೆ ಪ್ರಸಾದಂ. ಇದು ಗಡಿನಾಡ ಕವಿ ಎಂದೇ ಖ್ಯಾತಿವೆತ್ತ, ಇಂದಿಗೂ ಕಾಸರಗೋಡು ಹೆಸರಿನೊಂದಿಗೆ ಇಡೀ ಕನ್ನಡ ನಾಡೇ ನೆನೆಯುವ ಕಯ್ಯಾರ ಕಿಞ್ಞಣ್ಣ ರೈಗಳ ದೃಢವೃತ. ಕಾಸರಗೋಡು ಕನ್ನಡನಾಡು ಎಂಬ ಏಕೀಕರಣದ ಈ ಕೂಗಿಗೆ ಕನ್ನಡಿಗರ ಕಣ್ಣಿಗೆ ಕಟ್ಟುವ ಎರಡು ಅಕ್ಷರಗಳೆಂದರೆ ಪೈ ಮತ್ತು ರೈ. ಮೊದಲನೆಯದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು; ಎರಡನೆಯವರು ಕಯ್ಯಾರ ಕಿಞ್ಞಣ್ಣ […]
ಕಾಸರಗೋಡಿನ ಕಡುಗಲಿ ಕಯ್ಯಾರ ಕಿಞ್ಞಣ್ಣ ರೈ
Month : November-2013 Episode : Author : ಅನಿಲ್ಕುಮಾರ್ ಮೊಳಹಳ್ಳಿ