ಕಾರಂತರು ಶಿಕ್ಷಣದ ಗುರಿಗಳನ್ನು ಗುರುತಿಸುವಾಗ ಮೂರು ಮುಖ್ಯ ಅಂಶಗಳನ್ನು ಪ್ರಸ್ತಾವಿಸುತ್ತಾರೆ: ವ್ಯಕ್ತಿವಿಕಾಸ, ವೃತ್ತಿವಿಕಾಸ ಹಾಗೂ ಸಾಮಾಜಿಕ ಹೊಂದಾಣಿಕೆ ಶಿಕ್ಷಣದ ಗುರಿ ಎಂದು ಸ್ಫುಟಗೊಳಿಸುತ್ತಾರೆ. “ವ್ಯಕ್ತಿಯಾದವನ ಆಂತರಿಕ ವಿಕಾಸ ಶಿಕ್ಷಣದ ಮೂಲ ಉದ್ದೇಶವೆನಿಸುತ್ತದೆ. ಶಿಕ್ಷಣವೆಂಬುದು ವ್ಯಕ್ತಿ-ವಿಕಸನದಿಂದ ಆತನ ಮತ್ತು ಆತನ ವಿಸ್ತೃತ ಸಮಾಜದ ಹಿತಸಾಧನೆ ಎಂಬುದಾಗಿ ಹೇಳಬಹುದು. ಸ್ವಂತ ಜೀವನಕ್ಕೆ ವ್ಯಕ್ತಿಗೆ ಬೇಕಾದ ವೃತ್ತಿಶಿಕ್ಷಣ ಕೊಡುವುದು ಶಿಕ್ಷಣದ ಒಂದು ಮುಖವಾದರೆ, ಸಾಮಾಜಿಕ ತಿಳಿವಳಿಕೆ ಒದಗಿಸುವುದು ಅದರ ಇನ್ನೊಂದು ಮುಖವಾಗಿದೆ. ವ್ಯಕ್ತಿಯು ಸಮಾಜ ಮತ್ತು ದೇಶದೊಡನೆ ಹೊಂದಿಕೊಳ್ಳುವುದಕ್ಕೆ ಬೇಕಾದ ಸತ್ಶೀಲವನ್ನು […]
ಡಾ. ಶಿವರಾಮ ಕಾರಂತರ ಶೈಕ್ಷಣಿಕ ಚಿಂತನೆಗಳು
Month : December-2022 Episode : Author : ತುಳಸಿ ಶಿರ್ಲಾಲು