ಜೀವನದಲ್ಲಿ ಏನೇ ಕಷ್ಟ-ಸುಖಗಳು ಬಂದರೂ ನಮ್ಮ ಕುಟುಂಬವು ನಮ್ಮೊಂದಿಗಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಕುಟುಂಬದವರು ಮೊದಲ ಆಸರೆಯಾಗಿರುತ್ತಾರೆ. ಹೇಳಿಕೇಳಿ ನಮ್ಮದು ಅವಿಭಕ್ತ ಕುಟುಂಬ. ದೊಡ್ಡ ತುಂಬು ಸಂಸಾರ. ಅಜ್ಜ-ಅಜ್ಜಿ, ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ ಮಕ್ಕಳು ಹೀಗೆ ೨೦ಕ್ಕೂ ಹೆಚ್ಚು ಮಂದಿ ಇರುವ ದೊಡ್ಡ ಕುಟುಂಬವಾಗಿತ್ತು. ಇನ್ನು ನಾವಂತು ಮಕ್ಕಳು ನಮ್ಮದೇ ಸಾಮ್ರಾಜ್ಯ. ಗೌಜಿ, ಗದ್ದಲವೆಲ್ಲ ಇದ್ದದ್ದೆ. ಆದರೂ ಏನೋ ಒಂದುಥರ ಖುಷಿ. ಅಮ್ಮನ ಕೈತುತ್ತು, ಅಪ್ಪನ ಕಿವಿಮಾತು, ಅಜ್ಜಿಯ ಕಾಗಕ್ಕ-ಗುಬ್ಬಕ್ಕನ ಕತೆ, ಅಜ್ಜನ ಮನೆಯ ಜವಬ್ದಾರಿ. ಒಬ್ಬರಿಗೆ ಕಷ್ಟ […]
ಎಲ್ಲಿ ಮರೆಯಾಯಿತು ಅವಿಭಕ್ತ ಕುಟುಂಬ?
Month : March-2016 Episode : Author : ಸುಹಾನಿ ಬಡೆಕ್ಕಿಲ ಬಂಟ್ವಾಳ