ಇತಿಹಾಸ, ಪರಂಪರೆ, ಗ್ರಾಮೀಣ ಬದುಕು, ಸಮಸ್ಯೆಗಳ ಕಗ್ಗತ್ತಲು – ಹೀಗೆ ಭಾರತಕ್ಕೂ ಆಫ್ರಿಕಾದ ಮಾಲಾವಿ ದೇಶಕ್ಕೂ ಹಲವು ಸಾಮ್ಯಗಳಿವೆ. ಆದ್ದರಿಂದ `ಛಂದ ಪುಸ್ತಕ’ವು ಈ ಕೃತಿಯನ್ನು ಕನ್ನಡಕ್ಕೆ ತಂದಿರುವುದು ಅತ್ಯಂತ ಸಮಯೋಚಿತವಾಗಿದೆ. ಗಾಳಿ ಪಳಗಿಸಿದ ಬಾಲಕ ಇಂಗ್ಲಿಷ್ ಮೂಲ: ವಿಲಿಯಂ ಕಾಂಕ್ವಾಂಬಾ/ ಬಿಯಾನ್ ಮೀಲರ್ ಕನ್ನಡಕ್ಕೆ: ಕರುಣಾ ಬಿ.ಎಸ್. ಪ್ರಕಾಶಕರು: ಛಂದ ಪುಸ್ತಕ ಐ-೦೦೪, ಮಂತ್ರಿ ಪ್ಯಾರಡೈಸ್ ಬನ್ನೇರುಘಟ್ಟ ರಸ್ತೆ, ಬೆಂಗಳೂರು-೭೬ ಬೆಲೆ: ರೂ. ೧೮೦. ಈ ಪೀಳಿಗೆಯ ಹಿರಿಯರು ಮುಂದಿನ ಪೀಳಿಗೆಯ ಯುವ ಸಮುದಾಯಕ್ಕೆ ಒಳ್ಳೆಯ […]
ಕನ್ನಡ ಪ್ರಕಟಣೆಯಲ್ಲಿ ಹೊಸ ತಂಗಾಳಿ – ‘ಗಾಳಿ ಪಳಗಿಸಿದ ಬಾಲಕ’
Month : February-2015 Episode : Author : ಬೇಳೂರು ಸುದರ್ಶನ