ನಾಗರಾಜ, ಚಿಗರೆಯಮರಿ ಥರ ಛಂಗನೆ ಹೊರಗೆ ನೆಗೆಯುತ್ತಿದ್ದ ರಿಂಕುವಿನ ಹಿಂದೆ ಹದಿನೆಂಟರ ಹುಡುಗನಂತೆ ಛಲ್ಲಾಂಗ್ ಹಾಕಿ ಓಡಿದ. ಮನೆಯ ತಿರುವಿನಲ್ಲೇ ಜೋರಾಗಿ ನಗುವ ಶಬ್ದ ಕೇಳಿ ನಾಗರಾಜನ ಮುಖ ಗಂಟಿಕ್ಕಿತು. ಭುಸುಗುಟ್ಟತೊಡಗಿದ. ಒಂದಲ್ಲ…ಎರಡಲ್ಲ, ಮೂರು….! ಅದರಲ್ಲಿ, ಕೇಳಿಯೇ ಮರೆತುಹೋಗಿದ್ದ ಸೀತೆಯ ಧ್ವನಿಯೂ….!!
ಕಾಲ್ಗುಣ
Month : March-2015 Episode : Author : ವೈ.ಕೆ. ಸಂಧ್ಯಾ ಶರ್ಮ