ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೪ರಲ್ಲಿ ಎರಡನೇ ಬಹುಮಾನ ಪಡೆದ ಕಥೆ “ಲೇಬಸ್ಯಾ ಒಸಿ ಯೋಚ್ನೆ ಮಾಡು, ನಮ್ಮೆಲ್ರ ಬಾಳು ನಿನ್ ಕೈಯ್ಯಾಗ ಐತೆ” ಎಂದು ಹೇಳುವಷ್ಟು ಹೇಳಿದ ಮಂದಣ್ಣ ಉಳಿದವರೆಲ್ಲರನ್ನು ಎಬ್ಬಿಸಿ ಕರೆದೊಯ್ದ. ಯಮುನವ್ವ ಬೈಯ್ಯದಿದ್ದರೆ ಅವರ್ಯಾರೂ ಹೊರಡುವಂತಿರಲಿಲ್ಲ. “ಅಯ್ಯಾ ಮೂದೇವಿಗಳಾ ಅವ್ನು ಈಗಷ್ಟೇ ಉಸಿರಾಡ್ತದಾನ. ಅವ್ನ ಬಿಟ್ಬಿಡ್ರೋ” ಎಂದವಳು ಕೈ ಮುಗಿದಮೇಲೆಯೇ ಮಂದಣ್ಣ ಮಾತು ನಿಲ್ಲಿಸಿದ್ದು. ಮನೆಯಲ್ಲಿ ಯಾರಿಗೂ ಒಂದು ತೊಟ್ಟು ನೀರೂ ಸರಿಯಾಗಿ ಇಳಿಯುವ ಸ್ಥಿತಿಯಿಲ್ಲ. ಅಂಥದ್ದರಲ್ಲಿ ಭೂಮಿ ಹಿಡ್ಕೊಂಡು ಏನ್ಮಾಡೋದಕ್ಕೆ ಸಾಧ್ಯ? ಹನ್ನೆರಡು ದಿನಗಳ […]
ಭೂಮಿಯೊಳಗಿದೆ ಬದುಕು
Month : February-2015 Episode : Author : ಪ್ರಜ್ಞಾ ಮಾರ್ಪಳ್ಳಿ