ಚದುರಂಗದಾಟದಲ್ಲಿ ಯಾವ ದಾಳಗಳದು ಮೇಲುಗೈಯಾದೀತೆಂಬುದು ಅಲ್ಪಕಾಲದಲ್ಲಿ ವಿದಿತವಾಗಲಿದೆ. ನಿರೀಕ್ಷೆಯೇ ಇರದಿದ್ದ ಅಭ್ಯರ್ಥಿಯೊಬ್ಬರು ಈಗಿನ ಅತಂತ್ರಸ್ಥಿತಿಯ ಕಾರಣದಿಂದ ಮುನ್ನಲೆಗೆ ಬರುವ ಸಂಭವವೂ ಇಲ್ಲದಿಲ್ಲ. ನಮ್ಮ ದೇಶದ ಅತ್ಯುನ್ನತ ಪದವಿಯೆಂದರೆ ರಾಷ್ಟ್ರಾಧ್ಯಕ್ಷರದು. ಸರ್ಕಾರದ ಎಲ್ಲ ವ್ಯವಹಾರಗಳೂ ನಡೆಯುವುದು ರಾಷ್ಟ್ರಾಧ್ಯಕ್ಷರ ಹೆಸರಿನಲ್ಲಿಯೆ. ಸಚಿವಸಂಪುಟದ ಎಲ್ಲ ನಿರ್ಣಯಗಳೂ ರಾಷ್ಟ್ರಾಧ್ಯಕ್ಷರ ಅನುಮೋದನೆ ಪಡೆದುಕೊಳ್ಳುವುದು ಕಡ್ಡಾಯ. ಇದು ಸಾಂವಿಧಾನಿಕ ವಿನ್ಯಾಸವಾಗಿದ್ದರೂ ವ್ಯಾವಹಾರಿಕ ಸ್ತರದಲ್ಲಿ ಸಚಿವಸಂಪುಟದ ಯಾವುದೇ ನಿರ್ಣಯವನ್ನು ರಾಷ್ಟ್ರಾಧ್ಯಕ್ಷರು ತಿರಸ್ಕರಿಸಬಹುದಾದ ಸ್ಥಿತಿ ಇಲ್ಲ. ಹೀಗೆ ರಾಷ್ಟ್ರಾಧ್ಯಕ್ಷ ಸ್ಥಾನದ ಅಧಿಕಾರಪರಿಧಿ ಕುರಿತಂತೆ ಭಾರತ ರಾಜ್ಯಾಂಗದಲ್ಲಿನದು ಒಂದು ವಿಚಿತ್ರ […]
ಮುಂದಿನ ‘ಪ್ರಥಮ ಪ್ರಜೆ’ ಯಾರು ಆದಾರು?
Month : July-2017 Episode : Author : ಡಾ|| ಎಸ್.ಆರ್. ರಾಮಸ್ವಾಮಿ